ಫೋಟೊ ಗ್ಯಾಲರಿ

ನಿಮಗೆ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಲಸಿಕೆ ಹಾಕಿಸಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ: ನಟಿ ಶ್ವೇತಾ

ಕನ್ನಡದ ರಾಧಾ ರಮಣ ಧಾರಾವಾಹಿ ನಟಿ ಶ್ವೇತಾ ಆರ್ ಪ್ರಸಾದ್ ಅವರು ನಿಮಗೆ ಪ್ರಧಾನಿ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಅದು ನಿಮ್ಮ ವೈಯಕ್ತಿಕ. ಅದನ್ನು ಬಿಟ್ಟು ಲಸಿಕೆ ಹಾಕಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ ಎಂದು ಹೇಳಿದ್ದಾರೆ.

ನಿಮಗೆ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಲಸಿಕೆ ಹಾಕಿಸಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ: ನಟಿ ಶ್ವೇತಾ
ನಿರ್ಮಾಪಕ ರಾಮು ನಿಧನಕ್ಕೆ ಚಿತ್ರರಂಗ ಕಂಬನಿ; ನಟಿ ಮಾಲಾಶ್ರೀ ಪತಿಯ ಅಪರೂಪದ ನೆನಪುಗಳ ಚಿತ್ರಗುಚ್ಛ...

ನಿರ್ಮಾಪಕ ರಾಮು ನಿಧನಕ್ಕೆ ಚಿತ್ರರಂಗ ಕಂಬನಿ; ನಟಿ ಮಾಲಾಶ್ರೀ ಪತಿಯ ಅಪರೂಪದ ನೆನಪುಗಳ ಚಿತ್ರಗುಚ್ಛ...

ನಿರ್ಮಾಪಕ, ನಟಿ ಮಾಲಾ ಶ್ರೀ ಅವರ ಪತಿ ರಾಮು ಅವರು ಕೋವಿಡ್-19 ಸಮಸ್ಯೆಯಿಂದಾಗಿ ಏ.26 ರಂದು ನಿಧನರಾದರು. ಅಗ್ರಮಾನ್ಯ ನಿರ್ಮಾಪಕರಾಗಿದ್ದ ರಾಮು ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ರಾಮು ಅವರು ಚಿತ್ರರಂಗದ ಗಣ್ಯರೊಂದಿಗೆ ಇರುವ ಹಾಗೂ ಅವರ ಅಪರೂಪದ ನೆನಪುಗಳಿರುವ ಚಿತ್ರಗುಚ್ಛ ಇಲ್ಲಿದೆ.

ಆಕ್ಸಿಜನ್ ಗಾಗಿ ಪರದಾಟ ಅಕ್ಷರಶಃ ನಿಜ; ಕೋವಿಡ್ ಆಸ್ಪತ್ರೆಗಳಲ್ಲಿ ಕಾಣುತ್ತಿರುವ ಕರುಣಾಜನಕ ಚಿತ್ರಗಳು

ಆಕ್ಸಿಜನ್ ಗಾಗಿ ಪರದಾಟ ಅಕ್ಷರಶಃ ನಿಜ; ಕೋವಿಡ್ ಆಸ್ಪತ್ರೆಗಳಲ್ಲಿ ಕಾಣುತ್ತಿರುವ ಕರುಣಾಜನಕ ಚಿತ್ರಗಳು

ಮಾರಕ ಕೊರೋನಾ ವೈರಸ್ ನ 2ನೇ ಅಲೆ ವೇಳೆ ದೇಶಾದ್ಯಂತ ಆಮ್ಲಜನಕದ ವ್ಯಾಪಕ ಕೊರತೆ ಎದುರಾಗಿದ್ದು, ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಕಠಿಣ ಆದೇಶಗಳ ಹೊರತಾಗಿಯೂ ಆಸ್ಪತ್ರೆಗಳು ಆಮ್ಲಜನಕದ ತೀವ್ರ ಕೊರತೆ ಎದುರಿಸುತ್ತಿವೆ.