ದೇಶ

ಇದು ಕುಂಭಮೇಳ ಅಲ್ಲ, 'ಕೊರೋನಾ ಆಟಮ್ ಬಾಂಬ್' ಅಂದಿದ್ದೇಕೆ ರಾಮಗೋಪಾಲ್ ವರ್ಮಾ!

ಕೊರೋನಾ 2ನೇ ಅಲೆಯ ಭೀಕರ ಸಮಯದಲ್ಲಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಇದೀಗ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.

ಇದು ಕುಂಭಮೇಳ ಅಲ್ಲ, 'ಕೊರೋನಾ ಆಟಮ್ ಬಾಂಬ್' ಅಂದಿದ್ದೇಕೆ ರಾಮಗೋಪಾಲ್ ವರ್ಮಾ!
ಕೊರೋನಾ 2ನೇ ಅಲೆಯ ಭೀಕರ ಸಮಯದಲ್ಲಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಇದೀಗ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.
Published On :
ಕಳೆದ ವರ್ಷ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂರು ಭಾಗವಹಿಸಿದ್ದು ಕೊರೋನಾ ಪ್ರಸರಣ ಹೆಚ್ಚಳದ ಭೀತಿ ಉಂಟು ಮಾಡಿತ್ತು.
ಕಳೆದ ವರ್ಷ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂರು ಭಾಗವಹಿಸಿದ್ದು ಕೊರೋನಾ ಪ್ರಸರಣ ಹೆಚ್ಚಳದ ಭೀತಿ ಉಂಟು ಮಾಡಿತ್ತು.
ಇದೀಗ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ತಬ್ಲಿಖಿ ಜಮಾತ್ ನ ಕಾರ್ಯಕ್ರಮಕ್ಕೂ ಹೋಲಿಕೆ ಮಾಡುತ್ತಿದ್ದಾರೆ.
ಇದೀಗ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ತಬ್ಲಿಖಿ ಜಮಾತ್ ನ ಕಾರ್ಯಕ್ರಮಕ್ಕೂ ಹೋಲಿಕೆ ಮಾಡುತ್ತಿದ್ದಾರೆ.
ಇದೇ ವೇಳೆ ನಿರ್ದೇಶಕ, ನಿರ್ಮಾಪಕ ರಾಮಗೋಪಾಲ್ ವರ್ಮಾ ಸಹ ಟ್ವೀಟ್ ಮಾಡಿ ಇದು ಕುಂಭಮೇಳ ಅಲ್ಲ, ಕೊರೋನಾ ಆಟಮ್ ಬಾಂಬ್ ಎಂದು ಟ್ವೀಟಿಸಿದ್ದಾರೆ.
ಇದೇ ವೇಳೆ ನಿರ್ದೇಶಕ, ನಿರ್ಮಾಪಕ ರಾಮಗೋಪಾಲ್ ವರ್ಮಾ ಸಹ ಟ್ವೀಟ್ ಮಾಡಿ ಇದು ಕುಂಭಮೇಳ ಅಲ್ಲ, ಕೊರೋನಾ ಆಟಮ್ ಬಾಂಬ್ ಎಂದು ಟ್ವೀಟಿಸಿದ್ದಾರೆ.
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು
ಕುಂಭಮೇಳದ ಚಿತ್ರಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.