ಫೋಟೊ ಗ್ಯಾಲರಿ

ವಿರಾಟ್ ಕೊಹ್ಲಿ ಯಿಂದ ಪ್ರಿಯಾಂಕ ಚೋಪ್ರಾ: 2021ರ ಇನ್ ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳು!

2021 ರ ಇನ್‌ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯನ್ನು ಇತ್ತೀಚೆಗೆ ಹಾಪ್ಪರ್ಕ್.ಕಾಮ್ ಬಿಡುಗಡೆ ಮಾಡಿದ್ದು, ಮನರಂಜನೆ ಮತ್ತು ಕ್ರೀಡಾ ಉದ್ಯಮದ ಅನೇಕ ಪ್ರಮುಖ ವ್ಯಕ್ತಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಹ ಅಗ್ರ 40 ರಲ್ಲಿ ಸ್ಥಾನ ಪಡೆದ ತಾರೆಗಳ ಪಟ್ಟಿ ಇಲ್ಲಿದೆ.

ವಿರಾಟ್ ಕೊಹ್ಲಿ ಯಿಂದ ಪ್ರಿಯಾಂಕ ಚೋಪ್ರಾ: 2021ರ ಇನ್ ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳು!
ಪತಿ ನಿಖಿಲ್ ಜೈನ್ ರಿಂದ ಬೇರಾಗಿರುವ ನಡುವೆಯೇ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಬೇಬಿ ಬಂಪ್ ಫೋಟೋ ವೈರಲ್!

ಪತಿ ನಿಖಿಲ್ ಜೈನ್ ರಿಂದ ಬೇರಾಗಿರುವ ನಡುವೆಯೇ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಬೇಬಿ ಬಂಪ್ ಫೋಟೋ ವೈರಲ್!

ಪತಿ ನಿಖಿಲ್ ಜೈನ್ ರೊಂದಿಗಿನ ವಿವಾಹ ಮತ್ತು ಪ್ರತ್ಯೇಕತೆಯ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿರುವ ತೃಣಮೂಲಕ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಅವರ ಬೇಬಿ ಬಂಪ್ ಫೋಟೊವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.