ಫೋಟೊ ಗ್ಯಾಲರಿ

ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದ ನೀರಜ್ ಜೋಪ್ರಾ!

ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶನಿವಾರ ಒಲಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು 2008ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಭಾರತದ ಅಭಿನವ್ ಬಿಂದ್ರಾ ವೈಯಕ್ತಿಕವಾಗಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದ ನೀರಜ್ ಜೋಪ್ರಾ!
ಮೇರಿ ಕೋಮ್ ಟು ವಿಕಾಸ್ ಕ್ರಿಶನ್: ಟೋಕಿಯೋ ಒಲಿಂಪಿಕ್ಸ್‌ ಅಖಾಡದಲ್ಲಿರುವ ಭಾರತದ 9 ಸ್ಟಾರ್‌ ಬಾಕ್ಸರ್‌ಗಳು

ಮೇರಿ ಕೋಮ್ ಟು ವಿಕಾಸ್ ಕ್ರಿಶನ್: ಟೋಕಿಯೋ ಒಲಿಂಪಿಕ್ಸ್‌ ಅಖಾಡದಲ್ಲಿರುವ ಭಾರತದ 9 ಸ್ಟಾರ್‌ ಬಾಕ್ಸರ್‌ಗಳು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಭೂತಪೂರ್ವ ಒಂಬತ್ತು ಭಾರತೀಯ ಬಾಕ್ಸರ್‌ಗಳು ಅಖಾಡಕ್ಕೆ ಇಳಿಯಲಿದ್ದು, ಅವರ ಮೇಲಿನ ನಿರೀಕ್ಷೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಐವರು ಪುರುಷರು ಮತ್ತು ನಾಲ್ಕು ಮಹಿಳೆಯರ ತಂಡ ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.