'ಪರ್ಚೆಡ್' ಹಸಿಬಿಸಿ ದೃಶ್ಯದ ಫೋಟೊ: ನಟಿ ರಾಧಿಕಾ ಆಪ್ಟೆ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು, ಇಲ್ಲಿವೆ ಫೋಟೋಗಳು
ಬಾಲಿವುಡ್ ನಟಿ ರಾಧಿಕಾ ಆಪ್ಟೆ ಪರ್ಚೆಡ್ ಸಿನಿಮಾ ಕುರಿತಾಗಿ ಮತ್ತೆ ಅವರು ವಿವಾದಕ್ಕೆ ಸಿಲುಕಿದ್ದಾರೆ. ಸೆಕ್ಸ್ವರ್ಕರ್ ಪಾತ್ರ ನಿರ್ವಹಿಸುತ್ತಿರುವ ರಾಧಿಕಾ ಅಪ್ಟೆ ಹಸಿ ಬಿಸಿ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.


