ಸಿನಿಮಾ

ನೀರಿನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ನಟಿ ಮೌನಿ ರಾಯ್: ಸ್ಟನಿಂಗ್ ಫೋಟೋಗಳು ವೈರಲ್!

ಬಾಲಿವುಡ್ ನಟಿ ಮೌನಿ ರಾಯ್ ಸ್ಟನಿಂಗ್ ಫೋಟೋಗಳನ್ನು ಸೋಮವಾರ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನೀರಿನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ನಟಿ ಮೌನಿ ರಾಯ್: ಸ್ಟನಿಂಗ್ ಫೋಟೋಗಳು ವೈರಲ್!
ಬಾಲಿವುಡ್ ನಟಿ ಮೌನಿ ರಾಯ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಫೋಟೋ ಸಖತ್ ವೈರಲ್ ಆಗಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ವಿದ್ಯಾ ಎಂ ಮಾಲ್ವಾಡೆ ನೀರಿನ ಅಪ್ಸರೆ ಎಂದು ಕರೆದಿದ್ದಾರೆ.
Published On :
ಕೊಳವೊಂದರಲ್ಲಿ ನೀರಿನ ಮಧ್ಯೆ ಈಜಾಡುತ್ತಿರುವ ನಟಿ ಮೌನಿ ರಾಯ್ ನಿಜಕ್ಕೂ ಅಪ್ಸರೆಯಂತೆ ಕಂಗೊಳಿಸುತ್ತಿದ್ದು, ಅಭಿಮಾನಿಗಳು ಓ ಮೈ ಗಾಡ್ ಎಂದಿದ್ದಾರೆ
ಕೊಳವೊಂದರಲ್ಲಿ ನೀರಿನ ಮಧ್ಯೆ ಈಜಾಡುತ್ತಿರುವ ನಟಿ ಮೌನಿ ರಾಯ್ ನಿಜಕ್ಕೂ ಅಪ್ಸರೆಯಂತೆ ಕಂಗೊಳಿಸುತ್ತಿದ್ದು, ಅಭಿಮಾನಿಗಳು ಓ ಮೈ ಗಾಡ್ ಎಂದಿದ್ದಾರೆ
ಅಕ್ಷಯ್ ಕುಮಾರ್ ಅವರ ಗೋಲ್ಡ್  ಚೊಚ್ಚಲ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ ಮೌನಿ ರಾಯ್ , ಆಗಾಗ್ಗೆ ದುಬೈ ಮತ್ತಿತರ ಕಡೆಗಳಲ್ಲಿ ಸುತ್ತಾಡುತ್ತಿರುತ್ತಾರೆ
ಅಕ್ಷಯ್ ಕುಮಾರ್ ಅವರ ಗೋಲ್ಡ್ ಚೊಚ್ಚಲ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ ಮೌನಿ ರಾಯ್ , ಆಗಾಗ್ಗೆ ದುಬೈ ಮತ್ತಿತರ ಕಡೆಗಳಲ್ಲಿ ಸುತ್ತಾಡುತ್ತಿರುತ್ತಾರೆ
ದುಬೈನ ಬೀಚ್ ವೊಂದರಲ್ಲಿ ಎಂಜಾಯ್ ಮಾಡುತ್ತಿರುವ ಮೌನಿ ರಾಯ್
ದುಬೈನ ಬೀಚ್ ವೊಂದರಲ್ಲಿ ಎಂಜಾಯ್ ಮಾಡುತ್ತಿರುವ ಮೌನಿ ರಾಯ್
ಈಜುಕೊಳವೊಂದರಲ್ಲಿ ಮಾದಕ ಉಡುಪಿಯಲ್ಲಿ ಮೌನಿ ರಾಯ್
ಈಜುಕೊಳವೊಂದರಲ್ಲಿ ಮಾದಕ ಉಡುಪಿಯಲ್ಲಿ ಮೌನಿ ರಾಯ್
ಮೀನಿನಂತೆ ತೇಲುತ್ತಿರುವ ಮೌನಿರಾಯ್
ಮೀನಿನಂತೆ ತೇಲುತ್ತಿರುವ ಮೌನಿರಾಯ್
ಬೈಠೆ ಬೈಠೆ ಮ್ಯೂಸಿಕ್ ವಿಡಿಯೋವೊಂದರಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಬೈಠೆ ಬೈಠೆ ಮ್ಯೂಸಿಕ್ ವಿಡಿಯೋವೊಂದರಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಅಯನ್ ಮುಖರ್ಜಿ ಅವರ ಬ್ರಹಾಸ್ತ್ರ ಮುಂದಿನ ಚಿತ್ರದಲ್ಲಿ ಅಭಿತಾಬ್ ಬಚ್ಚನ್, ರಣಬೀರ್ ಕಪೂರ್, ಅಲಿಯಾ ಭಟ್ ಅವರೊಂದಿಗೆ ಮೌನಿ ರಾಯ್ ಅಭಿನಯಿಸಲಿದ್ದಾರೆ.
ಅಯನ್ ಮುಖರ್ಜಿ ಅವರ ಬ್ರಹಾಸ್ತ್ರ ಮುಂದಿನ ಚಿತ್ರದಲ್ಲಿ ಅಭಿತಾಬ್ ಬಚ್ಚನ್, ರಣಬೀರ್ ಕಪೂರ್, ಅಲಿಯಾ ಭಟ್ ಅವರೊಂದಿಗೆ ಮೌನಿ ರಾಯ್ ಅಭಿನಯಿಸಲಿದ್ದಾರೆ.
ಜಾರಾ ನಚ್ಕೆ ದಿಕಾ, ಬಾಕ್ಸ್ ಕ್ರಿಕೆಟ್ ಲೀಗ್ 2 ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಮೌನಿ ರಾಯ್ ಭಾಗವಹಿಸಿದ್ದಾರೆ
ಜಾರಾ ನಚ್ಕೆ ದಿಕಾ, ಬಾಕ್ಸ್ ಕ್ರಿಕೆಟ್ ಲೀಗ್ 2 ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಮೌನಿ ರಾಯ್ ಭಾಗವಹಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.