Mouni Roy

'Band karo': ತಾಳ್ಮೆ ಕಳೆದುಕೊಂಡ ನಟಿ ಮೌನಿ ರಾಯ್; ಕಾರಿನ ಕಿಟಕಿಗೆ ಕ್ಯಾಮೆರಾ ಇಟ್ಟ ಪಾಪರಾಜಿಗಳ ವಿರುದ್ಧ ಕೆಂಡಾಮಂಡಲ..!
ಕಾರಿನ ಬಾಗಿಲು ಮುಚ್ಚಿದರೂ ಬಿಡದೆ ಕಿಟಕಿಯ ಗಾಜಿನ ಮೂಲಕ ವಿಡಿಯೋ ಚಿತ್ರೀಕರಿಸುತ್ತಿದ್ದ ಪಾಪರಾಜಿಗಳನ್ನು ನೋಡಿ ಕೆರಳಿದ ಮೌನಿ, "ಬಂದ್ ಕರೋ" (ನಿಲ್ಲಿಸಿ) ಎಂದು ಜೋರಾಗಿ ಗದರಿಸಿದ್ದಾರೆ.

ಇದು ನಮ್ಮ ಸಂಬಂಧದ ಅಂತ್ಯ..: 4 ವರ್ಷಗಳ ದಾಂಪತ್ಯಕ್ಕೆ ಕೊನೆಗೂ ತಿಲಾಂಜಲಿ ಹಾಡಿದ KGF ಖ್ಯಾತಿಯ ಮೌನಿ ರಾಯ್
2022ರಲ್ಲಿ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾದ ಮೌನಿ ರಾಯ್, ಅಭಿಮಾನಿಗಳೊಂದಿಗೆ ತಮ್ಮ ಪತಿಯಿಂದ ಬೇರ್ಪಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸೂರಜ್ ನಂಬಿಯಾರ್ ಅವರೊಂದಿಗಿನ ತಮ್ಮ ದಾಂಪತ್ಯವನ್ನು ಕೊನೆಗೊಳಿಸಲು ಕಾರಣವನ್ನು ವಿವರಿಸಿದ್ದಾರೆ.

ಬಾಲಿವುಡ್ ನಟಿ ದಾಂಪತ್ಯ ಬ್ರೇಕ್? ಗಂಡನನ್ನು ಅನ್ಫಾಲೋ ಮಾಡಿದ ಮೌನಿ ರಾಯ್!
ಆದರೆ 2024ರಲ್ಲಿ ಅಪ್ಲೋಡ್ ಮಾಡಿದ ಪತಿಯ ಫೋಟೋಗಳನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದಾರೆ, ಆ ಬಳಿಕ ಅಪ್ಲೋಡ್ ಮಾಡಿದ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ.

Mouni Roy ಸೊಂಟ ಮುಟ್ಟಿ ಲೈಂಗಿಕ ಕಿರುಕುಳ, ಮಧ್ಯದ ಬೆರಳು ತೋರಿ ಕೆಳಗಿಳಿದ KGF ನಟಿ.. ಆಗಿದ್ದೇನು? Video
ಕಾರ್ಯಕ್ರಮದಲ್ಲಾದ ತಮ್ಮ ಕಹಿ ಅನುಭವವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸೆಲೆಬ್ರಿಟಿಯಾಗಿ ಅಲ್ಲ, ಮಹಿಳೆಯಾಗಿ ತಾವು ಎದುರಿಸಿದ ಅವಮಾನ ನನಗೆ ಬಹಳಷ್ಟು ನೋವುಂಟು ಮಾಡಿದೆ.

ಹರಿಯಾಣದಲ್ಲಿ ಮೌನಿ ರಾಯ್ಗೆ ವೃದ್ಧರಿಂದ ಕಿರುಕುಳ
ರಾಯ್ ಅವರು ವೇದಿಕೆ ಹತ್ತಿದಾಗ ಕೆಲವು ವೃದ್ಧ ಪುರುಷರು ಅವರ ವೀಡಿಯೊವನ್ನು ಸೆರೆಹಿಡಿಯಲು ಪ್ರಯತ್ನಿಸಿದರು ಮತ್ತು ಸನ್ನೆಗಳನ್ನು ಸಹ ಮಾಡಿದರು ಎಂದು ನಟಿ ಹೇಳಿದ್ದಾರೆ.

ದಿ ಭೂತನಿ ಚಿತ್ರದ ಟ್ರೈಲರ್

ಸುಲ್ತಾನ್ ಆಫ್ ಡೆಲ್ಲಿ ಚಿತ್ರದ ಟ್ರೈಲರ್
ನಟ ತಹೀರ್ ರಾಜ್ ಬಸೀನ್ ಮತ್ತು ಮೌನಿ ರಾಯ್ ಅಭಿನಯದ ಸುಲ್ತಾನ್ ಆಫ್ ಡೆಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಸೂರಜ್ ನಂಬಿಯಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಬೆಡಗಿ ಮೌನಿ ರಾಯ್; ಫೋಟೋಗಳು!
ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಇಂದು ಗೋವಾದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

2022ರಲ್ಲಿ ಮೌನಿರಾಯ್ ಮದುವೆ ಫಿಕ್ಸ್? ಮದುವೆ ಗಂಡು ಯಾರು ಗೊತ್ತಾ?
ಕಿರುತೆರೆ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿ ಸ್ಚಾರ್ ಪಟ್ಟಕ್ಕೇರಿರುವ ಖ್ಯಾತ ನಟಿ ಮೌನಿರಾಯ್ ಇದೀಗ ತಮ್ಮ ಮದುವೆ ವಿಚಾರವಾಗಿ ಮತ್ತೆ ಸುದ್ದಿಗೆ ಬಂದಿದ್ದಾರೆ.

