pictures

ರಾತ್ರಿ ವೇಳೆಯಲ್ಲಿ ಝಗಮಗಿಸುವ ಅಯೋಧ್ಯೆ ರಾಮಂದಿರ ಆವರಣದ ಅತ್ಯಾಕರ್ಷಕ ಫೋಟೋಗಳು!
ದೇಶ

ರಾತ್ರಿ ವೇಳೆಯಲ್ಲಿ ಝಗಮಗಿಸುವ ಅಯೋಧ್ಯೆ ರಾಮಂದಿರ ಆವರಣದ ಅತ್ಯಾಕರ್ಷಕ ಫೋಟೋಗಳು!

ರಾತ್ರಿ ವೇಳೆಯಲ್ಲಿ ಝಗಮಗಿಸುವ ರಾಮಂದಿರದ ಆವರಣದ ಅತ್ಯಾಕರ್ಷಕ ಫೋಟೋಗಳನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಫೋಟೋಗಳನ್ನು ಹಂಚಿಕೊಂಡಿದೆ.

'ಕೆ 46' ಚಿತ್ರಕ್ಕೆ ತಯಾರಿ: ಭರ್ಜರಿ ವರ್ಕೌಟ್ ಫೋಟೋ ಶೇರ್ ಮಾಡಿದ ಕಿಚ್ಚ ಸುದೀಪ್!
ಸಿನಿಮಾ ಸುದ್ದಿ

'ಕೆ 46' ಚಿತ್ರಕ್ಕೆ ತಯಾರಿ: ಭರ್ಜರಿ ವರ್ಕೌಟ್ ಫೋಟೋ ಶೇರ್ ಮಾಡಿದ ಕಿಚ್ಚ ಸುದೀಪ್!

ಕಿಚ್ಚ ಸುದೀಪ್ ಅವರ ಹೊಸ ಪ್ರಾಜೆಕ್ಟ್‌ಗೆ ತಾತ್ಕಾಲಿಕವಾಗಿ 'ಕೆ 46' ಎಂದು ಹೆಸರಿಸಲಾಗಿದ್ದು, ಚಿತ್ರಕ್ಕಾಗಿ ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರ್ಕೌಟ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ

ಮಾದಕ ನಟಿ ಸನ್ನಿ ಲಿಯೋನ್ ಗೆ 41ನೇ ಹುಟ್ಟುಹಬ್ಬದ ಸಂಭ್ರಮ: ಎದೆಬಡಿತ ಹೆಚ್ಚಿಸುವ ಹಾಟ್ ಫೋಟೋಗಳು!
ಸಿನಿಮಾ

ಮಾದಕ ನಟಿ ಸನ್ನಿ ಲಿಯೋನ್ ಗೆ 41ನೇ ಹುಟ್ಟುಹಬ್ಬದ ಸಂಭ್ರಮ: ಎದೆಬಡಿತ ಹೆಚ್ಚಿಸುವ ಹಾಟ್ ಫೋಟೋಗಳು!

ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಗೆ 41ನೇ ಹುಟ್ಟುಹಬ್ಬದ ಸಂಭ್ರಮ. ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸುವ ಹಾಟ್ ಫೋಟೋಗಳು ಇಲ್ಲಿವೆ.

ನೀರಿನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ನಟಿ ಮೌನಿ ರಾಯ್: ಸ್ಟನಿಂಗ್ ಫೋಟೋಗಳು ವೈರಲ್!
ಸಿನಿಮಾ

ನೀರಿನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ನಟಿ ಮೌನಿ ರಾಯ್: ಸ್ಟನಿಂಗ್ ಫೋಟೋಗಳು ವೈರಲ್!

ಬಾಲಿವುಡ್ ನಟಿ ಮೌನಿ ರಾಯ್ ಸ್ಟನಿಂಗ್ ಫೋಟೋಗಳನ್ನು ಸೋಮವಾರ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಪರೂಪದ ಚಿತ್ರಗಳು
ದೇಶ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಪರೂಪದ ಚಿತ್ರಗಳು

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆ.31 ರಂದು ಇಹಲೋಕ ತ್ಯಜಿಸಿದ್ದಾರೆ. ದೇಶದ ಹಣಕಾಸು ಸಚಿವರಾಗಿ, ರಾಷ್ಟ್ರಪತಿಗಳಾಗಿ ದೇಶಕ್ಕೆ ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಅವರ ಅಪರೂಪದ ಚಿತ್ರಗಳು ಇಲ್ಲಿವೆ.

ನಾರಿ ಇನ್ ಸ್ಯಾರಿ: ಸೀರೆಯುಟ್ಟಿರುವ ನಟಿಮಣಿಯರು, ರಾಜಕಾರಣಿಯರ ಫೋಟೋಗಳು ವೈರಲ್!
ಸಿನಿಮಾ ಸುದ್ದಿ

ನಾರಿ ಇನ್ ಸ್ಯಾರಿ: ಸೀರೆಯುಟ್ಟಿರುವ ನಟಿಮಣಿಯರು, ರಾಜಕಾರಣಿಯರ ಫೋಟೋಗಳು ವೈರಲ್!

ಟ್ವೀಟರ್ ನಲ್ಲಿ ಕೆಲವೊಂದು ಹ್ಯಾಶ್ ಟ್ಯಾಗ್ ಗಳು ವಿಚಿತ್ರವಾಗಿರುತ್ತದೆ ಅಲ್ಲದೆ ಈ ಹ್ಯಾಶ್ ಟ್ಯಾಗ್ ಗಳೇ ಮುಂದೆ ಟ್ರೆಂಡ್ ಸೃಷ್ಟಿಸುತ್ತಿದೆ. ಅದರಂತೆ ಭಾನುವಾರ ಸ್ಯಾರಿ ಟ್ವೀಟರ್ ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ...

ಭಾರತದಲ್ಲಿ ಇಮ್ರಾನ್ ಖಾನ್ ಪೋಟೋ ಎತ್ತಂಗಡಿ ವಿಷಾಧನೀಯ - ಪಿಸಿಬಿ
ಕ್ರಿಕೆಟ್

ಭಾರತದಲ್ಲಿ ಇಮ್ರಾನ್ ಖಾನ್ ಪೋಟೋ ಎತ್ತಂಗಡಿ ವಿಷಾಧನೀಯ - ಪಿಸಿಬಿ

ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿನ ಹಲವು ಕ್ರೀಡಾಂಗಣದಿಂದ ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಅವರ ಪೋಟೋ ಎತ್ತಂಗಡಿ ಮಾಡಿರುವುದು ವಿಷಾಧನೀಯ ಕ್ರಮವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

ಅಪಘಾತ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ಆ್ಯಪ್!
ದೇಶ

ಅಪಘಾತ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ಆ್ಯಪ್!

ಸಾರ್ವಜನಿಕರು ಇನ್ನು ಮುಂದೆ ಅಪಘಾತ ಪ್ರಕರಣಗಳ ಫೋಟೋ ಕ್ಲಿಕ್ಕಿಸುವ ಮೂಲಕವೂ ಸಹ ಸಂತ್ರಸ್ತರಿಗೆ ಶೀಘ್ರವಾಗಿ ವೈದ್ಯಕೀಯ ನೆರವು ಸಿಗುವಂತೆ ಮಾಡಬಹುದಾಗಿದೆ!.