ದೇಶ

ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿ ಮಾಡಲು ಅಸಾರಾಂಗೆ ತಾತ್ಕಾಲಿಕ ಜಾಮೀನು ನಿರಾಕರಣೆ

ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿರುವ ಆಸಾರಾಮ್‌ಗೆ, ನ್ಯಾಯಮೂರ್ತಿಗಳಾದ ಗೀತಾ ಗೋಪಿ ಮತ್ತು ಎಲ್.ಎಸ್. ಪಿರ್ಜಾದಾ ಅವರಿದ್ದ ವಿಭಾಗೀಯ ಪೀಠ ತಾತ್ಕಾಲಿಕ ಜಾಮೀನು ನೀಡಲು ನಿರಾಕರಿಸಿತು.

ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿ ಮಾಡಲು ಅಸಾರಾಂಗೆ ತಾತ್ಕಾಲಿಕ ಜಾಮೀನು ನಿರಾಕರಣೆ
'ಹಾದಿ ತಪ್ಪಿದ ಕಂಗನಾ'; ರಾಜಕೀಯ ಅಬ್ಬರದಲ್ಲಿ ವ್ಯಕ್ತಿತ್ವ ಕಳೆದುಕೊಂಡ 'ಕ್ವೀನ್': ಕಿಡಿ ಹೊತ್ತಿಸಿದ ರಾಜೀವ್ ಮಸಂದ್!

'ಹಾದಿ ತಪ್ಪಿದ ಕಂಗನಾ'; ರಾಜಕೀಯ ಅಬ್ಬರದಲ್ಲಿ ವ್ಯಕ್ತಿತ್ವ ಕಳೆದುಕೊಂಡ 'ಕ್ವೀನ್': ಕಿಡಿ ಹೊತ್ತಿಸಿದ ರಾಜೀವ್ ಮಸಂದ್!

ಹಿರಿಯ ಪತ್ರಕರ್ತ ಹಾಗೂ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಅವರು ಇತ್ತೀಚೆಗೆ ಸೈರಸ್ ಸೇಸ್ ಪಾಡ್‌ಕ್ಯಾಸ್ಟ್‌ನಲ್ಲಿ ಕಂಗನಾ ರಣಾವತ್ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಈಗ ಪಕ್ಕಾ ರಾಜಕಾರಣಿಯಾಗಿರುವ ನಟಿಯ ಹಿಂದಿನ ವ್ಯಕ್ತಿತ್ವವನ್ನು ನೆನಪಿಸಿಕೊಂಡಿದ್ದಾರೆ.

ದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಬಯಸಿದ ಕಾಂಗ್ರೆಸ್ ಸಂಸದ; FCRA ತಿದ್ದುಪಡಿ ಮಸೂದೆ ವಿರೋಧಿಸಲು ಜಾಗತಿಕ ನಾಯಕರಿಗೆ ಸಲೆಂಗ್ ಸಂಗ್ಮಾ ಮನವಿ

ದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಬಯಸಿದ ಕಾಂಗ್ರೆಸ್ ಸಂಸದ; FCRA ತಿದ್ದುಪಡಿ ಮಸೂದೆ ವಿರೋಧಿಸಲು ಜಾಗತಿಕ ನಾಯಕರಿಗೆ ಸಲೆಂಗ್ ಸಂಗ್ಮಾ ಮನವಿ

ಪ್ರಸ್ತಾವಿತ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ-2026 ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಸಾಲೆಂಗ್ ಎ. ಸಂಗ್ಮಾ ಅವರು ವಿದೇಶಿ ಪ್ರತಿನಿಧಿಗಳ ಹಸ್ತಕ್ಷೇಪ ಹಾಗೂ ಬೆಂಬಲ ಕೋರಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ: