ದೇಶ

ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡವರಿಗೆ ಬಿಗ್ ಶಾಕ್; ದಂಡ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ: ಸುಪ್ರೀಂ ಕೋರ್ಟ್

ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕೇವಲ 'ಇ-ಚಲನ್' ನೀಡಿದರೆ ಸಾಕಾಗುವುದಿಲ್ಲ. ದಂಡದ ಮೊತ್ತವನ್ನು ವಸೂಲಿ ಮಾಡುವುದೇ ನಿಜವಾದ ಸವಾಲು ಆಗಿದೆ.

ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡವರಿಗೆ ಬಿಗ್ ಶಾಕ್; ದಂಡ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ: ಸುಪ್ರೀಂ ಕೋರ್ಟ್
ಉಜ್ಜಯಿನಿಯಲ್ಲಿ ಸಿಂಹಸ್ಥಕ್ಕಾಗಿ ಮಸೀದಿ ತೆರವು ವೇಳೆ ಘರ್ಷಣೆ: ಪೊಲೀಸರ ಮೇಲೆ ಕಲ್ಲು ತೂರಾಟ; ಐತಿಹಾಸಿಕ ಶಾಹಿ ಮಸೀದಿ ತೆರವಿಗೆ 2,500 ಪೊಲೀಸರ ನಿಯೋಜನೆ; Video

ಉಜ್ಜಯಿನಿಯಲ್ಲಿ ಸಿಂಹಸ್ಥಕ್ಕಾಗಿ ಮಸೀದಿ ತೆರವು ವೇಳೆ ಘರ್ಷಣೆ: ಪೊಲೀಸರ ಮೇಲೆ ಕಲ್ಲು ತೂರಾಟ; ಐತಿಹಾಸಿಕ ಶಾಹಿ ಮಸೀದಿ ತೆರವಿಗೆ 2,500 ಪೊಲೀಸರ ನಿಯೋಜನೆ; Video

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣ ಯೋಜನೆಗಾಗಿ ಐತಿಹಾಸಿಕ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸಲು ಮುನ್ಸಿಪಲ್ ಕಾರ್ಪೊರೇಷನ್ ಮುಂದಾದ ಹಿನ್ನೆಲೆಯಲ್ಲಿ ಭಾರಿ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕನ್ನಡ ನಟಿ ರಕುಲ್ ಪ್ರೀತ್, ನಿರ್ಮಾಪಕ ವಾಶು ಭಗ್ನಾನಿಗೆ ಐಟಿ ಶಾಕ್: ಶಂಕಿತ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮುಂಬೈನ 12 ಕಡೆಗಳಲ್ಲಿ ದಿಢೀರ್ ದಾಳಿ

ಕನ್ನಡ ನಟಿ ರಕುಲ್ ಪ್ರೀತ್, ನಿರ್ಮಾಪಕ ವಾಶು ಭಗ್ನಾನಿಗೆ ಐಟಿ ಶಾಕ್: ಶಂಕಿತ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮುಂಬೈನ 12 ಕಡೆಗಳಲ್ಲಿ ದಿಢೀರ್ ದಾಳಿ

ಮುಂಬೈನ ಆದಾಯ ತೆರಿಗೆ ಇಲಾಖೆಯು ನಟಿ ರಕುಲ್ ಪ್ರೀತ್ ಸಿಂಗ್, ಅವರ ಮಾವ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ವಶು ಭಗ್ನಾನಿ ಮತ್ತು ಪನೋರಮಾ ಸ್ಟುಡಿಯೋಸ್‌ಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ಭರ್ಜರಿ ಶೋಧ ಕಾರ್ಯ ನಡೆಸುತ್ತಿದೆ. ಆ ಕುರಿತ ವರದಿ ಇಲ್ಲಿದೆ: