45 ಲಕ್ಷ ರೂ ವೆಚ್ಚದಲ್ಲಿ ಅದ್ಧೂರಿ ಮದುವೆ: ನಾಲ್ಕೇ ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ!ಆತ್ಮಹತ್ಯೆಗೆ ಶರಣಾದ ಯುವತಿಯನ್ನು ವೈಷ್ಣವಿ ಓಂಕಾರ್ ಗಿಸ್ರೆ (24) ಎಂದು ಗುರುತಿಸಲಾಗಿದ್ದು, ಮೇ 9 ರಂದು ಓಂಕಾರ್ ಸಂಜಯ್ ಗಿಸ್ರೆ (28) ಅವರನ್ನು ವಿವಾಹವಾಗಿದ್ದರು.
ಧನ್ಬಾದ್ನಲ್ಲಿ ಭೀಕರ ದಾಳಿ: ಶಿಕ್ಷಕನನ್ನು ತುಳಿದು ಕೊಂದ ಕಾಡಾನೆಗಳು, ಗ್ರಾಮಸ್ಥರ ಆಕ್ರೋಶತುಂಡಿ ಪ್ರದೇಶದಲ್ಲಿ ಕಾಡಾನೆಗಳ ಭೀತಿ ಮುಂದುವರೆದಿದೆ. ಸೋಮವಾರ ತಡರಾತ್ರಿ ಗುಲಿಯಾದಿಹ್ ಗ್ರಾಮದಲ್ಲಿ ಆನೆಗಳ ಹಿಂಡು ಸಹಾಯಕ ಶಿಕ್ಷಕನನ್ನು ತುಳಿದು ಸ್ಥಳದಲ್ಲೇ ಕೊಂದಿದೆ.
Indian stock market: ಪಾತಾಳಕ್ಕೆ ಕುಸಿದ ಐಟಿ ಕಂಪನಿ ಷೇರುಗಳು; 52 ವಾರಗಳಲ್ಲೇ ಕನಿಷ್ಠ!ಸೆಪ್ಟೆಂಬರ್ 2026 ರಲ್ಲಿ ಇಲ್ಲಿಯವರೆಗೆ, ನಿಫ್ಟಿ ಐಟಿ ಸೂಚ್ಯಂಕ ನಿಫ್ಟಿ 50 ರಲ್ಲಿ ಶೇಕಡಾ 6 ರಷ್ಟು ಕುಸಿತಕ್ಕೆ ಹೋಲಿಸಿದರೆ ಶೇಕಡಾ 11 ರಷ್ಟು ಕುಸಿತದ ಮೂಲಕ ಮಾರುಕಟ್ಟೆಯನ್ನು ದುರ್ಬಲಗೊಳಿಸಿತು.
ಪ್ರಧಾನಿ ಮೋದಿ ಪದವಿ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್; 25 ಸಾವಿರ ರೂ ದಂಡ!ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರೇ ಅವರನ್ನೊಳಗೊಂಡ ವಿಭಾಗೀಯ ಪೀಠ, ಮಾರ್ಚ್ 31, 2023 ರಂದು ಏಕ ಸದಸ್ಯ ಪೀಠ ನೀಡಿದ ತೀರ್ಪನ್ನು ಎತ್ತಿಹಿಡಿದಿದೆ.
ಭಾರತ-ಮ್ಯಾನ್ಮಾರ್ ಗಡಿಯ ಬಳಿ ಹೊಂಚು ಹಾಕಿ ಉಗ್ರರಿಂದ ದಾಳಿ: ಓರ್ವ ಅಸ್ಸಾಂ ರೈಫಲ್ಸ್ ಯೋಧ ಸಾವು, ನಾಲ್ವರಿಗೆ ಗಾಯ!ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಭಾರತ-ಮ್ಯಾನ್ಮಾರ್ ಗಡಿಯ ಬಳಿ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್ ನ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಇತರ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದರು.
ಸಂಪೂರ್ಣ 'ವಂದೇ ಮಾತರಂ' ಹಾಡುವಂತೆ ರಾಹುಲ್ ಗಾಂಧಿಗೆ ಸವಾಲೆಸೆದ ಬಿಜೆಪಿ ಸಂಸದೆ; ಬಾಲಿವುಡ್ ನಟ ಹೃತಿಕ್ ರೋಷನ್ ಪ್ರತಿಕ್ರಿಯೆಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂವಹನ ವಿಭಾಗದ ಕಾಂಗ್ರೆಸ್ನ ರಾಷ್ಟ್ರೀಯ ಸಂಚಾಲಕಿ ರುಚಿರಾ ಚತುರ್ವೇದಿ ಅವರು ಒಂದು ತಿಂಗಳ ಹಿಂದೆ ಹಂಚಿಕೊಂಡಿದ್ದ ಈ ವಿಡಿಯೋಗೆ ನಟ ಪ್ರತಿಕ್ರಿಯಿಸಿದ್ದಾರೆ.
ಹೋಟೆಲ್ನಲ್ಲಿ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ!ಅನುಮಾನಾಸ್ಪದ ಸಾವು ಗಮನಿಸಿದ ಹೋಟೆಲ್ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೋಟೆಲ್ ಗೆ ಆಗಮಿಸಿ ಸಿ ಗಣೇಶ್ ಹೆಸರಿನಲ್ಲಿ ದಾಖಲಾಗಿದ್ದ ಕೊಠಡಿ ಸಂಖ್ಯೆ 103 ಅನ್ನು ಪರಿಶೀಲಿಸಿದ್ದಾರೆ.
NSA ಅಡಿ ಸಂಭಲ್ ಹಿಂಸಾಚಾರದ ಆರೋಪಿಯ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಉತ್ತರ ಪ್ರದೇಶ ಸರ್ಕಾರಕ್ಕೆ ದಂಡ!ಅಕ್ರಮ ಬಂಧನದ ಆದೇಶವನ್ನು ಹೊರಡಿಸಿದ್ದಕ್ಕಾಗಿ ಸರ್ಕಾರಕ್ಕೆ 10 ಲಕ್ಷ ರೂಪಾಯಿಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ.
SIR ನಿರ್ಧಾರದಲ್ಲಿ ಸರ್ವಾನುಮತವಿತ್ತೇ?: CEC ಅಧಿಕಾರದ ಕುರಿತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ..!ಚುನಾವಣಾ ಆಯೋಗ ಕಾರ್ಯನಿರ್ವಹಿಸಿರುವ ರೀತಿಯನ್ನು ನೋಡಿದರೆ, ಎಸ್ಐಆರ್ ಕುರಿತು ಆಯೋಗವು ಸರ್ವಾನುಮತದ ನಿರ್ಧಾರ ಕೈಗೊಂಡಿತೇ ಎಂಬ ಬಗ್ಗೆ ಗಂಭೀರ ಅನುಮಾನವಿದೆ.
'CECಗೆ ಒತ್ತಡ' ಆರೋಪ: ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ; ಜ್ಞಾನೇಶ್ ಕುಮಾರ್ ವಜಾಗೊಳಿಸಿ; CWC ಸಭೆಯಲ್ಲಿ ಖರ್ಗೆ ಆಗ್ರಹಈ ವಿಷಯದ ಕುರಿತು ಬೀದಿಗಿಳಿದು ಹೋರಾಟ ನಡೆಸುವುದರ ಜತೆಗೆ ಸಂಸತ್ತಿನಲ್ಲೂ ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಧ್ವನಿ ಎತ್ತುವುದಾಗಿ ತಿಳಿಸಿದರು.
ಸಿನಿಮಾ ಸುದ್ದಿ'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್ಗೆ ತಪಸ್ವಿನಿ ಪೂಣಚ್ಚ ಜೋಡಿ!
ದೇಶಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ