ಹೆಚ್ಚು ಮಕ್ಕಳನ್ನು ಹೆರಿ: ಮಿಜೋರಾಂ ಸಂಘಟನೆ
ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಸವಾಲಿನ ಸಂಗತಿಯಾಗಿದ್ದರೆ, ಮಿಜೋರಾಂ ನಲ್ಲಿ ಮಾತ್ರ ಹೆಚ್ಚು ಮಕ್ಕಳನ್ನು ಹೆರುವಂತೆ ಮಿಜೋರಾಂ ಸಂಘಟನೆ ಕರೆ ನೀಡಿದೆ.

Published On :
ಮಿಜೋರಾಂ: ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಸವಾಲಿನ ಸಂಗತಿಯಾಗಿದ್ದರೆ, ಮಿಜೋರಾಂ ನಲ್ಲಿ ಮಾತ್ರ ಹೆಚ್ಚು ಮಕ್ಕಳನ್ನು ಹೆರುವಂತೆ ಮಿಜೋರಾಂ ಸಂಘಟನೆ ಕರೆ ನೀಡಿದೆ.
ಯಂಗ್ ಮಿಜೋರಾಂ ಸಂಘಟನೆ (ವೈಎಂಎ) ಮಿಜೋಗಳಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಕರೆ ನೀಡಿದೆ. ಪ್ರತಿ ಸ್ಕ್ವೇರ್ ಕಿ.ಮೀ ಗೆ 52 ಜನರಿದ್ದು, ಅರುಣಾಚಲ ಪ್ರದೇಶದ ನಂತರ ಅತಿ ಕಡಿಮೆ ಜನಸಂಖ್ಯಾ ಸಾಂದ್ರತೆ ಹೊಂದಿರುವ ರಾಜ್ಯವಾಗಿದ್ದು, 11 ಲಕ್ಷ ಜನಸಂಖ್ಯೆ ಹೊಂದಿದೆ. ಐಎಂಎ ಪ್ರಕಾರ ಮಿಜೋರಾಂ ನಲ್ಲಿ ಸಾಕಷ್ಟು ಸ್ಥಳ ಇದ್ದು ಮಿಜೋಗಳು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ, ಉತ್ತರ ಪ್ರದೇಶ ಅಥವಾ ಬಿಹಾರದ ಒಂದು ಜಿಲ್ಲೆಯ ಜನಸಂಖ್ಯೆ ನಮ್ಮ ಒಂದು ರಾಜ್ಯದ ಜನಸಂಖ್ಯೆಯಾಗಿದೆ ಆದ್ದರಿಂದ ಹೆಚ್ಚು ಮಕ್ಕಳನ್ನು ಹೆರಿ ಎಂದು ಮಿಜೋರಾಂ ಜನತೆಗೆ ಸಂಘಟನೆ ಕರೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


