ಸಂಘಟನೆ

ಸೊಲೈಮಾನಿ ಹತ್ಯೆಗೆ ಪ್ರತೀಕಾರ: Trump ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಣೆ; Iran ಬೆಂಬಲಿತ ಸಂಘಟನೆ ಭಾರೀ ಸಂಚು..!
ವಿದೇಶ

ಸೊಲೈಮಾನಿ ಹತ್ಯೆಗೆ ಪ್ರತೀಕಾರ: Trump ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಣೆ; Iran ಬೆಂಬಲಿತ ಸಂಘಟನೆ ಭಾರೀ ಸಂಚು..!

ಇರಾನ್‌ನ ಸೇನಾ ಕಮಾಂಡರ್ ಕಾಸಿಂ ಸೊಲೈಮಾನಿ ಹತ್ಯೆಗೆ ಪ್ರತೀಕಾರದ ಭಾವನೆ ಮತ್ತು ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಹೊರಬಂದಿದೆ.

ಗೃಹ ಕಾರ್ಮಿಕರ ಹಕ್ಕು, ಗೌರವಕ್ಕೆ ಧ್ವನಿಯಾದ 'ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್'
ವಿಶೇಷ

ಗೃಹ ಕಾರ್ಮಿಕರ ಹಕ್ಕು, ಗೌರವಕ್ಕೆ ಧ್ವನಿಯಾದ 'ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್'

ಲಕ್ಷಾಂತರ ಮಂದಿ ಅಸಂಘಟಿತ ಗೃಹ ಕಾರ್ಮಿಕರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಮಾಲೀಕರು ಹೇಳಿದ ಕೆಲಸಗಳನ್ನು ಮಾಡುತ್ತಾ ಮನೆಗಳಲ್ಲಿ ನಡೆಯುವ ಅಚಾತುರ್ಯಗಳಿಗೆ ಬಲಿಯಾಗಿ, ಕಿರುಕುಳ ಅನುಭವಿಸಿ, ಆರೋಪವನ್ನು ಹೊತ್ತುಕೊಳ್ಳುವ ಮನೆಕೆಲಸದವರು ಜೀತದಾಳಾಗಿ ಬದುಕುತ್ತಿದ್ದಾರೆ.

ನನ್ನ ಹೆಸರಿನಲ್ಲಿ ಯಾರೂ ಅಭಿಮಾನಿಗಳ ಸಂಘ, ಟ್ರಸ್ಟ್ ಮಾಡಿಕೊಳ್ಳುವಂತಿಲ್ಲ: ಡಿ.ಕೆ.ಶಿವಕುಮಾರ್ ಸೂಚನೆ
ರಾಜಕೀಯ

ನನ್ನ ಹೆಸರಿನಲ್ಲಿ ಯಾರೂ ಅಭಿಮಾನಿಗಳ ಸಂಘ, ಟ್ರಸ್ಟ್ ಮಾಡಿಕೊಳ್ಳುವಂತಿಲ್ಲ: ಡಿ.ಕೆ.ಶಿವಕುಮಾರ್ ಸೂಚನೆ

ತಮ್ಮ ಹೆಸರು ಬಳಸಿಕೊಂಡು ಯಾರೂ ಕೂಡ ಅಭಿಮಾನಿಗಳ ಸಂಘ, ಟ್ರಸ್ಟ್, ಮತ್ತಿತರ ಸಂಘಟನೆಗಳನ್ನು ಮಾಡಿಕೊಳ್ಳುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಹೆಚ್ಚು ಮಕ್ಕಳನ್ನು ಹೆರಿ: ಮಿಜೋರಾಂ ಸಂಘಟನೆ
ದೇಶ

ಹೆಚ್ಚು ಮಕ್ಕಳನ್ನು ಹೆರಿ: ಮಿಜೋರಾಂ ಸಂಘಟನೆ

ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಸವಾಲಿನ ಸಂಗತಿಯಾಗಿದ್ದರೆ, ಮಿಜೋರಾಂ ನಲ್ಲಿ ಮಾತ್ರ ಹೆಚ್ಚು ಮಕ್ಕಳನ್ನು ಹೆರುವಂತೆ ಮಿಜೋರಾಂ ಸಂಘಟನೆ ಕರೆ ನೀಡಿದೆ.

ಇಸಿಸ್‍ಗಿಂತಲೂ ಅಪಾಯಕಾರಿ ಭಯೋತ್ಪಾದನಾ ಸಂಘಟನೆ ಹಿಜ್ಬುತ್-ತಹ್ರೀರ್!
ದೇಶ

ಇಸಿಸ್‍ಗಿಂತಲೂ ಅಪಾಯಕಾರಿ ಭಯೋತ್ಪಾದನಾ ಸಂಘಟನೆ ಹಿಜ್ಬುತ್-ತಹ್ರೀರ್!

ಜಮಾತ್ ಉದ್ ದಾವಾ, ಹಕ್ಕಾನಿ ನೆಟ್‌ವರ್ಕ್ ಉಗ್ರ ಸಂಘಟನೆಗೆ ಪಾಕ್ ನಿಷೇಧ
ದೇಶ

ಜಮಾತ್ ಉದ್ ದಾವಾ, ಹಕ್ಕಾನಿ ನೆಟ್‌ವರ್ಕ್ ಉಗ್ರ ಸಂಘಟನೆಗೆ ಪಾಕ್ ನಿಷೇಧ