ಜನಸಂಖ್ಯೆ

'ಬೆಂಗ್ಳೂರಿಗೆ ಬಂದ MLA ಗಳು ಕೂಡ ಎರಡೆರಡು ಮದುವೆ ಮಾಡ್ಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ.. ಬೇಕಾದ್ರೆ ಹೇಳ್ತೀನಿ': ಡಿ.ಕೆ ಶಿವಕುಮಾರ್; Video
ಬೆಂಗಳೂರಿಗೆ ಬಂದವರು ನಂತರ ಬಿಟ್ಟು ಹೋಗುವುದಿಲ್ಲ, ಅಷ್ಟೇ ಏಕೆ ಬೆಂಗಳೂರಿಗೆ ಬಂದು ನೆಲೆಸಿದ ಬೇರೆ ಜಿಲ್ಲೆಗಳ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಸದನದಲ್ಲಿದ್ದವರ ಗಮನ ಸೆಳೆದರು.

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ
ಈ ಯುವಪೀಳಿಗೆಯನ್ನು ಸರಿಯಾದ ಕೌಶಲ್ಯ, ಮನಸ್ಥಿತಿ ಮತ್ತು ಆತ್ಮವಿಶ್ವಾಸದಿಂದ ಸಜ್ಜುಗೊಳಿಸಿದರೆ ಇದು ಅಸಾಧಾರಣ ಅವಕಾಶವಾಗಲಿದೆ.

ಜನಸಂಖ್ಯೆ ಹೆಚ್ಚಾಯ್ತು ಎನ್ನುತ್ತಲೇ ಜಗತ್ತು ನಡೆಸಿಕೊಂಡಿರುವ ಜನನ ಪ್ರಮಾಣ ಕಾಪಿಡುವ ಕದನ! (ತೆರೆದ ಕಿಟಕಿ)
ಐತಿಹಾಸಿಕವಾಗಿ ಭಾರತವಾಗಲೀ, ಜಗತ್ತಾಗಲೀ ಈ ಮಟ್ಟದ ಜನಸಂಖ್ಯೆಯನ್ನು ನೋಡಿಲ್ಲವಾಗಿದ್ದು ಹೌದಾದರೂ, ಭಾರತದ ಜನಸಂಖ್ಯೆ ತುಲನಾತ್ಮಕವಾಗಿ ಬಹಳ ಕಡಿಮೆ ಎಂಬಂಥ ಸನ್ನಿವೇಶವು ಇತಿಹಾಸದಲ್ಲಿ ಕಡಿಮೆ.

ಮುಸ್ಲಿಮರು ಮಕ್ಕಳನ್ನು ತಾವು ಹುಟ್ಟಿಸಿ ದೇವರು ಕೊಟ್ಟ ಅಂತಾರೇ, ಹಾಗಾದ್ರೆ ದೇವರೇ ನೋಡಿಕೊಳ್ಳಲಿ, ತೆರಿಗೆದಾರರ ಹಣ ಯಾಕೆ ಬೇಕು?: Pratap Simha
ಮುಸ್ಲಿಮರು (Muslims) ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಎಂದು ನಾನು ಹೇಳಿರುವುದು ಪ್ರಚೋದನಕಾರಿನಾ? ಎಂದು ಪ್ರತಾಪ್ ಸಿಂಹ (Pratap Simha) ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.

ಸಮುದಾಯ ಉಳಿಯಲು ಕನಿಷ್ಠ 3 ಮಕ್ಕಳನ್ನಾದರೂ ಪಡೆಯಬೇಕು: ಮೋಹನ್ ಭಾಗವತ್
ಇಂದು ನಾಗ್ಪುರದಲ್ಲಿ ನಡೆದ 'ಕಥಲೆ ಕುಲ್(ಕುಲ) ಸಮ್ಮೇಳನ'ದಲ್ಲಿ ಮಾತನಾಡಿದ ಭಾಗವತ್, ಕುಟುಂಬಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದರು.

ಫಲವತ್ತತೆಯಲ್ಲಿ ಇಳಿಕೆಯಿಂದ ಶಿಶುಗಳ ಜನನ ಪ್ರಮಾಣ ಕುಸಿತ, ಜನಸಂಖ್ಯೆ ಮೇಲೆ ಪರಿಣಾಮ: ಪುರುಷೋತ್ತಮ ಎಂ ಕುಲಕರ್ಣಿ (ಸಂದರ್ಶನ)

2060 ವರೆಗೂ ಭಾರತದಲ್ಲಿ ಜನಸಂಖ್ಯಾ ಸ್ಫೋಟ ಅಬಾಧಿತ; ಅನಂತರ ಕುಸಿತ!
20 ರಿಂದ 64 ವರ್ಷ ವಯಸ್ಸಿನ ಜನಸಂಖ್ಯೆಯನ್ನು ದುಡಿಯುವ ವಯಸ್ಸಿನ ಜನಸಂಖ್ಯೆ ಎಂದು ಪರಿಗಣಿಸಲಾಗಿದೆ.

ಮಹಿಳೆ ಶಿಕ್ಷಣ ಪಡೆದರೆ ಜನನ ಪ್ರಮಾಣ ಇಳಿಕೆ ಹೇಳಿಕೆ: ಕ್ಷಮೆಯಾಚಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯ ವಿಧಾನಸಭೆಯಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ್ದು, ಇದರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.

ಬಿಡಬ್ಲ್ಯೂಎಸ್ ಎಸ್ ಬಿ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ- ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರನ್ನು ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

