Mizoram

‘ಪ್ರಾರ್ಥನೆಯ ದಿನ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ'; ಭಾನುವಾರ ಬ್ಯಾಂಕ್ ತೆರೆಯುವ ನಿರ್ಧಾರಕ್ಕೆ ಚರ್ಚ್ ಮಂಡಳಿ ವಿರೋಧ!
ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರ ಸಂಘಟನೆಗಳು ದೇಶವ್ಯಾಪಿ ಮೂರು ದಿನಗಳ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಭಾನುವಾರವೂ ಬ್ಯಾಂಕ್‌ಗಳನ್ನು ತೆರೆಯಲು..

ಒಂದು ಕಾಲದಲ್ಲಿ 'ಮತ ಬ್ಯಾಂಕ್' ರಾಜಕೀಯಕ್ಕೆ ಬಲಿಯಾಗಿದ್ದ ಈಶಾನ್ಯ ಭಾಗ ಇಂದು ಭಾರತದ ಬೆಳವಣಿಗೆಯ ಎಂಜಿನ್ ಆಗಿದೆ: ಪ್ರಧಾನಿ ಮೋದಿ
ಐಜ್ವಾಲ್ ಬಳಿಯ ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ ಈ ಹೇಳಿಕೆ ನೀಡಿದರು, ಭಾರೀ ಮಳೆಯಿಂದಾಗಿ ನಗರದ ಹೃದಯಭಾಗದಲ್ಲಿರುವ ಲಮ್ಮುವಲ್ ಮೈದಾನದಲ್ಲಿ ನಿಗದಿತ ಸ್ಥಳವನ್ನು ತಲುಪಲು ಅವರಿಗೆ ಸಾಧ್ಯವಾಗಲಿಲ್ಲ.

ಮಿಜೋರಾಂನ ಮೊದಲ ರೈಲು ಮಾರ್ಗ ಪ್ರಧಾನಿ ಮೋದಿ ಉದ್ಘಾಟನೆ; ರಾಜ್ಯದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ
ಈ ಮಾರ್ಗದಲ್ಲಿ 45 ಸುರಂಗಗಳು, 55 ಪ್ರಮುಖ ಸೇತುವೆಗಳು ಮತ್ತು 87 ಸಣ್ಣ ಸೇತುವೆಗಳು ಸೇರಿವೆ. ಸೈರಾಂಗ್ ಬಳಿಯಿರುವ ಸೇತುವೆ ಸಂಖ್ಯೆ 144, ಕುತುಬ್ ಮಿನಾರ್‌ಗಿಂತ 114 ಮೀಟರ್ ಎತ್ತರವಾಗಿದೆ.

ಮಣಿಪುರ-ಮಿಜೋರಾಂಗೆ ಸೆಪ್ಟೆಂಬರ್ 13 ರಂದು ಪ್ರಧಾನಿ ಮೋದಿ ಭೇಟಿ?
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ 28 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆಯಿದೆ.

ಮಿಜೋರಂನಲ್ಲಿ ವ್ಯಾಪಕ ಮಳೆ: 5 ಮನೆಗಳು, ಹೊಟೇಲ್ ಕುಸಿತ; ಹಲವರು ಮೃತಪಟ್ಟಿರುವ ಶಂಕೆ
ಹೋಟೆಲ್‌ನಲ್ಲಿ ತಂಗಿದ್ದ ಮ್ಯಾನ್ಮಾರ್‌ನ ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಜೋರಾಂ: ವಂದೇ ಮಾತರಂ ಗೀತೆ ಹಾಡಿದ ಪುಟ್ಟ ಬಾಲಕಿಗೆ 'ವಿಶೇಷ ಗಿಫ್ಟ್' ನೀಡಿದ ಅಮಿತ್ ಶಾ! Video
ಪುಟ್ಟ ಬಾಲಕಿಗೆ ಗಿಟಾರ್ ಉಡುಗೊರೆ ನೀಡಿ, ಆಕೆಯೊಂದಿಗೆ ಸಂವಾದಿಸುತ್ತಿರುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ತಿರುವನಂತಪುರ: ಕುಡಿದ ಅಮಲಿನಲ್ಲಿ ಬಿಟೆಕ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಂದ ಸಹಪಾಠಿ
ನಗರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಿಜೋರಾಂನಲ್ಲಿ ದೇಶದ ಮೊದಲ 'Gen Beta' ಶಿಶು ಜನನ!
ಮಗು ಹುಟ್ಟಿದಾಗ 3.12 ಕೆಜಿ ತೂಕವಿದ್ದು ಇದು ಹೊಸ ಪೀಳಿಗೆಯ ಯುಗಕ್ಕೆ ನಾಂದಿಯಾಡಿದೆ. ಮಗು ಆರೋಗ್ಯವಾಗಿದ್ದು, ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಆಸ್ಪತ್ರೆಯ ಲಮ್ನಾ ವಾರ್ಡ್‌ನ ಸಿಸ್ಟರ್ ಲಾಲ್ಚುಅಂವ್ಮಿ ತಿಳಿಸಿದ್ದಾರೆ.


