ಕಾಲ್‍ಡ್ರಾಪ್‍ಗೆ ಪರಿಹಾರ ಕೊಡಿ
ಕಾಲ್ ಡ್ರಾಪ್ ವಿವಾದಕ್ಕೆ ಸಂಬಂಧಿಸಿ ಗ್ರಾಹಕರಿಗೆ ಪರಿಹಾರ ನೀಡಲು ಆರಂಬಿಸಬೇಕು, ಅದನ್ನು ಜ.1ರಿಂದಲೇ ಪಾಲಿಸಬೇಕು...

Published On :
ನವದೆಹಲಿ: ಕಾಲ್ ಡ್ರಾಪ್ ವಿವಾದಕ್ಕೆ ಸಂಬಂಧಿಸಿ ಗ್ರಾಹಕರಿಗೆ ಪರಿಹಾರ ನೀಡಲು ಆರಂಬಿಸಬೇಕು, ಅದನ್ನು ಜ.1ರಿಂದಲೇ ಪಾಲಿಸಬೇಕು ಎಂದು ಟೆಲಿಕಾಂ ಕಂಪನಿಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೂಚಿಸಿದೆ.
ಅದಕ್ಕೆ ಪ್ರತಿಕ್ರಿಯಿಸಿರುವ ಕಂಪನಿಗಳು ಕೋರ್ಟ್ ಆದೇಶಿಸಿದಲ್ಲಿ ಮಾತ್ರ ಕಾಲ್ ಡ್ರಾಪ್ ಪರಿಹಾರ ನೀಡುತ್ತೇವೆ ಎಂದಿವೆ. ಕಳೆದ ಅಕ್ಟೋಬರ್‍ನಲ್ಲಿ ಟ್ರಾಯ್ ತನ್ನ ದೂರಸಂಪರ್ಕ ಗ್ರಾಹಕರ ರಕ್ಷಣಾ ನಿಯಮಗಳಿಗೆ ತಿದ್ದುಪಡಿ ತಂದು ಟೆಲಿಕಾಂ ಕಂಪನಿಗಳು ಪ್ರತಿ ಕಾಲ್ ಡ್ರಾಪ್‍ಗೆ ರು.1 ಪರಿಹಾರ ನೀಡುವ ನಿಯಮ ಸೇರ್ಪಡೆ ಗೊಳಿಸಿತ್ತು. ಈ ನಿಯಮದ ವಿರುದ್ಧ ಟೆಲಿಕಾಂ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


