call drops

ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಟೆಲಿಕಾಂ ಕಂಪನಿಗಳಿಂದ 74 ಸಾವಿರ ಕೋಟಿ ರೂ. ಮೀಸಲು!
ಭಾರ್ತಿ ಏರ್ ಟೆಲ್ ಹಾಗೂ ರಿಲಾಯನ್ಸ್ ಜೊಯೋ ಸೇರಿದಂತೆ ಪ್ರಮುಖ ಟೆಲಿಕಾಂ ಆಪರೇಟರ್ ಗಳು ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಸುಮಾರು 74,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿವೆ

ಕಾಲ್ ಡ್ರಾಪ್ ವಿರುದ್ಧ ಟ್ರಾಯ್ ಕೆಂಗಣ್ಣು: ಕರೆ ಕಡಿತದ ದಂಡ ರು. 10 ಲಕ್ಷಕ್ಕೆ ಏರಿಕೆ!
ಕರೆ ಕಡಿತದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಕಾಂ ಸಂಸ್ಥೆಗಳಿಗೆ ವಿಧಿಸುವ ಗರಿಷ್ಠ ದಂಡವನ್ನು ರು.50 ಸಾವಿರದಿಂದ ರು10 ಲಕ್ಷಕ್ಕೆ ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

ಕಾಲ್ ಡ್ರಾಪ್ಸ್ ಸಮಸ್ಯೆ ಬಗೆಹರಿಸುವಲ್ಲಿ ದೂರಸಂಪರ್ಕ ಕಂಪೆನಿಗಳು ವಿಫಲ
ಶತಕೋಟಿಯಷ್ಟು ಗ್ರಾಹಕರನ್ನು ಒಳಗೊಂಡಿರುವ ದಿನಕ್ಕೆ 250 ಕೋಟಿಗೂ ಅಧಿಕ ವಹಿವಾಟು ನಡೆಸುವ ನಾಲ್ಕರಿಂದ-ಐದು...

ಕಾಲ್‍ಡ್ರಾಪ್‍ಗೆ ಪರಿಹಾರ ಕೊಡಿ
ಕಾಲ್ ಡ್ರಾಪ್ ವಿವಾದಕ್ಕೆ ಸಂಬಂಧಿಸಿ ಗ್ರಾಹಕರಿಗೆ ಪರಿಹಾರ ನೀಡಲು ಆರಂಬಿಸಬೇಕು, ಅದನ್ನು ಜ.1ರಿಂದಲೇ ಪಾಲಿಸಬೇಕು...

29 ಸಾವಿರ ಹೊಸ ಟವರ್ ಸ್ಥಾಪನೆ; ಸಂಪರ್ಕ ರಹಿತ ಗ್ರಾಮ 56 ಸಾವಿರ
ಕಾಲ್‍ಡ್ರಾಪ್ ಸಮಸ್ಯೆಯನ್ನು ನಿವಾರಿಸಬೇ ಕೆಂದು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರಿಂದ ಖಾಸಗಿ ದೂರಸಂಪರ್ಕ ಸೇವಾ ಕಂಪನಿಗಳು ದೇಶಾದ್ಯಂತ 29,000 ಹೊಸ ಟವರ್‍ಗಳನ್ನು ಸ್ಥಾಪಿಸಿವೆ..

ಕಾಲ್ ಡ್ರಾಪ್ ಪರಿಹಾರ ಧನ: ಜ.1 ರಿಂದ ಕಡ್ಡಾಯ ಜಾರಿಗೆ ಟ್ರಾಯ್ ಆದೇಶ
ಸಂಪರ್ಕ ಕಡಿತಗೊಂಡರೆ ರು.1 ಪರಿಹಾರ ಧನ ನೀಡುವುದನ್ನು 2016 ರ ಜನವರಿ 1 ರಿಂದ ಕಡ್ಡಾಯವಾಗಿ ಜಾರಿಗೊಳಿಸಲು (ಟ್ರಾಯ್)ಎಲ್ಲಾ ಟೆಲಿಕಾಂ ಆಪರೇಟರ್ ಗಳಿಗೂ ಆದೇಶ ನೀಡಿದೆ.

