ಟೆಲಿಕಾಂ

ಎಲಾನ್ ಮಸ್ಕ್ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಬಂದರೆ ಏನಾಗಬಹುದು?
ಅಂಕಣಗಳು

ಎಲಾನ್ ಮಸ್ಕ್ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಬಂದರೆ ಏನಾಗಬಹುದು?

ಹಣಕ್ಲಾಸು-276-ರಂಗಸ್ವಾಮಿ ಮೂಕನಹಳ್ಳಿ

ಫೆಬ್ರವರಿಯಲ್ಲಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ, ಜಿಯೋಗೆ 62.5 ಲಕ್ಷ ಸೇರ್ಪಡೆ!
ವಾಣಿಜ್ಯ

ಫೆಬ್ರವರಿಯಲ್ಲಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ, ಜಿಯೋಗೆ 62.5 ಲಕ್ಷ ಸೇರ್ಪಡೆ!

ವೊಡಾಫೋನ್ ಐಡಿಯಾ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು ಈ ವೇಳೆ ರಿಲಯನ್ಸ್ ಜಿಯೋ ಮಾತ್ರ 62.57 ಲಕ್ಷ ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಟ್ರಾಯ್ ಮಾಹಿತಿ ನೀಡಿದೆ. 

ಭಾರತ ತೊರೆಯಲು ಸಿದ್ಧವಾದ ವೊಡಾಫೋನ್!?
ದೇಶ

ಭಾರತ ತೊರೆಯಲು ಸಿದ್ಧವಾದ ವೊಡಾಫೋನ್!?

ವಿದೇಶಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಸಂಸ್ಥೆ ಭಾರತದಲ್ಲಿ ತನ್ನ ಉದ್ಯಮವನ್ನು ತೊರೆಯಲು ಸಜ್ಜುಗೊಂಡಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿತ್ತು.  

2018ರ ಡಿಸೆಂಬರ್‌ನಲ್ಲಿ ಬರೋಬ್ಬರಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡ ಏರ್‌ಟೆಲ್!
ವಾಣಿಜ್ಯ

2018ರ ಡಿಸೆಂಬರ್‌ನಲ್ಲಿ ಬರೋಬ್ಬರಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡ ಏರ್‌ಟೆಲ್!

ದೇಶದ ನಂಬರ್ ಒನ್ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್ 2018ರ ಡಿಸೆಂಬರ್‌ನಲ್ಲಿ ಬರೋಬ್ಬರಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ ಎಂಬ ಆಘಾತಕಾರಿ ಸುದ್ದಿ ಹೊರಬಂದಿದೆ.

ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!
ದೇಶ

ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!

ಇನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಟೆಲಿಕಾಂ ಸಂಸ್ಥೆಗಳು ಆಧಾರ್ ಕಾರ್ಡ್ ಕೇಳಿದರೆ 1 ಕೋಟಿ ರೂಪಾಯಿ ದಂಡ ವಿಧಿಸಬಹುದಾಗಿದ್ದು, ಸಿಬ್ಬಂದಿಗಳಿಗೆ ಜೈಲು ಶಿಕ್ಷೆಯೂ ವಿಧಿಸಬಹುದಾಗಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಮುಂದುವರೆಯಲಿರುವ ಉದ್ಯೋಗ ಕಡಿತ,  ತೂಗುಗತ್ತಿ ಕೆಳಗೆ 90,000 ಉದ್ಯೋಗಗಳು!
ವಾಣಿಜ್ಯ

ಟೆಲಿಕಾಂ ಕ್ಷೇತ್ರದಲ್ಲಿ ಮುಂದುವರೆಯಲಿರುವ ಉದ್ಯೋಗ ಕಡಿತ, ತೂಗುಗತ್ತಿ ಕೆಳಗೆ 90,000 ಉದ್ಯೋಗಗಳು!

ಅತ್ಯಂತ ಬೇಡಿಕೆ ಕ್ಷೇತ್ರವಾಗಿದ್ದ ಟೆಲಿಕಾಂ ಈಗ ಉದ್ಯೋಗ ಕಡಿತ ಎದುರಿಸುತ್ತಿದ್ದು, ಮುಂದಿನ 6-9 ತಿಂಗಳಲ್ಲಿ ಉದ್ಯೋಗ ಕಡಿತದ ಸಂಖ್ಯೆ 80,000-90,000 ದಾಟಲಿದೆ ಎಂದು ವರದಿಯೊಂದು ತಿಳಿಸಿದೆ.

ಜಿಯೋಗೆ ಸೆಡ್ಡು: ಏರ್‌ಟೆಲ್‌ನಿಂದ 259 ರು,ಗೆ 10 ಜಿಬಿ ಡೇಟಾ
ವಾಣಿಜ್ಯ

ಜಿಯೋಗೆ ಸೆಡ್ಡು: ಏರ್‌ಟೆಲ್‌ನಿಂದ 259 ರು,ಗೆ 10 ಜಿಬಿ ಡೇಟಾ

ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಸೆಡ್ಡು...

ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್, ಕೇವಲ 249 ರು. ಅನಿಯಮಿತ ಡಾಟಾ!
ವಾಣಿಜ್ಯ

ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್, ಕೇವಲ 249 ರು. ಅನಿಯಮಿತ ಡಾಟಾ!

ಅಗ್ಗದ ಡಾಟಾ ಪ್ಲಾನ್ ಘೋಷಿಸಿದ್ದ ರಿಲಯನ್ಸ್ ಜಿಯೋಗೆ ಸಮನಾದ ಪೈಪೋಟಿ ನೀಡುತ್ತೇವೆ ಎಂದು ಘೋಷಿಸಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಅದಕ್ಕೆ ತಕ್ಕಂತೆ ಅತ್ಯಂತ ಅಗ್ಗದ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿದೆ.

ಕಾಲ್ ಡ್ರಾಪ್: ನೀವು ತಿಳಿದುಕೊಳ್ಳಬೇಕಾದ ವಿಷಯಗಳು
ವಾಣಿಜ್ಯ

ಕಾಲ್ ಡ್ರಾಪ್: ನೀವು ತಿಳಿದುಕೊಳ್ಳಬೇಕಾದ ವಿಷಯಗಳು

ಭಾರತೀಯ ದೂರ ಸಂಪರ್ಕ ಪ್ರಾಧಿಕಾರದ ಕಾಲ್ ಡ್ರಾಪ್ ಪರಿಹಾರ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿ ಹಾಕಿದ್ದು...