telecom

ಮಹಾ ವಿಲೀನ: ದೇಶದ ಅತೀ ದೊಡ್ಡ ದೂರಸಂಪರ್ಕ ಸಂಸ್ಥೆಯಾಗಿ "ಐಡಿಯಾ-ವೊಡಾಫೋನ್" ಪರಿವರ್ತನೆ!
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಐಡಿಯಾ ಮತ್ತು ವೊಡಾಫೋನ್ ಸಂಸ್ಥೆಗಳು ಪರಸ್ಪರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ದೇಶದ ಟೆಲಿಕಾಂ ಇತಿಹಾಸದಲ್ಲೇ....

ಫೆಬ್ರವರಿಯಲ್ಲಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ, ಜಿಯೋಗೆ 62.5 ಲಕ್ಷ ಸೇರ್ಪಡೆ!
ವೊಡಾಫೋನ್ ಐಡಿಯಾ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು ಈ ವೇಳೆ ರಿಲಯನ್ಸ್ ಜಿಯೋ ಮಾತ್ರ 62.57 ಲಕ್ಷ ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಟ್ರಾಯ್ ಮಾಹಿತಿ ನೀಡಿದೆ.

ಭಾರತ ತೊರೆಯಲು ಸಿದ್ಧವಾದ ವೊಡಾಫೋನ್!?
ವಿದೇಶಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಸಂಸ್ಥೆ ಭಾರತದಲ್ಲಿ ತನ್ನ ಉದ್ಯಮವನ್ನು ತೊರೆಯಲು ಸಜ್ಜುಗೊಂಡಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿತ್ತು.

2018ರ ಡಿಸೆಂಬರ್ನಲ್ಲಿ ಬರೋಬ್ಬರಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡ ಏರ್ಟೆಲ್!
ದೇಶದ ನಂಬರ್ ಒನ್ ಟೆಲಿಕಾಂ ಸಂಸ್ಥೆ ಭಾರತಿ ಏರ್ಟೆಲ್ 2018ರ ಡಿಸೆಂಬರ್ನಲ್ಲಿ ಬರೋಬ್ಬರಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ ಎಂಬ ಆಘಾತಕಾರಿ ಸುದ್ದಿ ಹೊರಬಂದಿದೆ.

ಮಾರ್ಚ್ 2019ರೊಳಗೆ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಹೈ ಸ್ಪೀಡ್ ಬ್ರಾಡ್ ಬಾಂಡ್ ಸೇವೆ: ಅರುಣಾ ಸುಂದರರಾಜನ್
ಭಾರತ್ ನೆಟ್ ಯೋಜನೆಯ ಎರಡನೇ ಹಾಗೂ ಅಂತಿಮ ಹಂತವನ್ನು ಇಂದು ದೂರಸಂಪರ್ಕ ಇಲಾಖೆ ಸಚಿವ ಮನೋಜ್ ಸಿನ್ಹಾ....

ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ನಿಜ: ಜಿಯೋದಿಂದ ದೂರು ದಾಖಲು!
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಲಯನ್ಸ್ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿಗಳು ಸೋರಿಕೆ ಪ್ರಕರಣ ನಿಜ ಎಂದು ಸ್ವತಃ ರಿಲಯನ್ಸ್ ಜಿಯೋ ಸಂಸ್ಥೆ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಪೊಲೀಸ್ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.

ಜಿಯೋ ದೂರು: ಏರ್ ಟೆಲ್, ವೊಡಾಫೋನ್, ಐಡಿಯಾಗೆ 3 ಸಾವಿರ ಕೋಟಿಗೂ ಅಧಿಕ ದಂಡ!
ಉಚಿತ ಕರೆ ಸೇವೆ ಘೋಷಣೆ ಮಾಡಿದ್ದ ಜಿಯೋ ಸಂಸ್ಥೆಗೆ ಸಹಕರಿಸದ ಹಿನ್ನಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳಿಗೆ ಬರೊಬ್ಬರಿ 3 ಸಾವಿರ ಕೋಟಿ ದಂಡ ವಿಧಿಸಿದೆ.

ಜಿಯೋಗೆ ಸೆಡ್ಡು: ಏರ್ಟೆಲ್ನಿಂದ 259 ರು,ಗೆ 10 ಜಿಬಿ ಡೇಟಾ
ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಸೆಡ್ಡು...

ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್, ಕೇವಲ 249 ರು. ಅನಿಯಮಿತ ಡಾಟಾ!
ಅಗ್ಗದ ಡಾಟಾ ಪ್ಲಾನ್ ಘೋಷಿಸಿದ್ದ ರಿಲಯನ್ಸ್ ಜಿಯೋಗೆ ಸಮನಾದ ಪೈಪೋಟಿ ನೀಡುತ್ತೇವೆ ಎಂದು ಘೋಷಿಸಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಅದಕ್ಕೆ ತಕ್ಕಂತೆ ಅತ್ಯಂತ ಅಗ್ಗದ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿದೆ.

