AI therapy: ಭಾವನಾತ್ಮಕ ಬೆಂಬಲಕ್ಕೆ ChatGPT ಮೊರೆ ಹೋಗುತ್ತಿರುವ ಜನ! ಎಚ್ಚರಿಕೆ ಅಗತ್ಯಅಚ್ಚರಿ ಎಂದರೆ ಕೆಲವೊಮ್ಮೆ ಈ ಎಐಗಳನ್ನು ಚಿಕಿತ್ಸೆಗೆ ಪರ್ಯಾಯವಾಗಿಯೂ ಸಹ ಬಳಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ನಿದ್ರಾ ಕೊರತೆ?: ಬೆಂಗಳೂರಿನ ಅರ್ಧದಷ್ಟು ಮಂದಿ ನಿದ್ದೆ ಮಾಡುವುದು ಕೇವಲ 4-6 ಗಂಟೆ ಸಮಯ!'ಭಾರತ 2025 ಹೇಗೆ ನಿದ್ರಿಸುತ್ತದೆ' ಎಂಬ ಶೀರ್ಷಿಕೆಯಡಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ನಗರದ 5,563 ವ್ಯಕ್ತಿಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ.
ಒತ್ತಡ, ಆತಂಕ ನಿವಾರಿಸಿ ಪರೀಕ್ಷೆಯನ್ನು ಶಾಂತ ಚಿತ್ತದಿಂದ ಎದುರಿಸುವುದು ಹೇಗೆ? ಇಲ್ಲಿದೆ ವಿದ್ಯಾರ್ಥಿಗಳಿಗೆ ಟಿಪ್ಸ್...ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕ ಗಳಿಸಲು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುವ ಮೂಲಭೂತ ದಿನಚರಿಯನ್ನು ರೂಢಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಭಾರತದಲ್ಲಿ ಬೇಳೆಕಾಳು, ಸಿರಿಧಾನ್ಯ ಬಳಕೆ ಶೇ.5 ರಷ್ಟು ಇಳಿಕೆ, ಆಹಾರೇತರ ವಸ್ತುಗಳಿಗೆ ಹೆಚ್ಚು ಪ್ರಾಮುಖ್ಯತೆ: ಎಸ್ಬಿಐ ವರದಿವರದಿಯು ಹಲವಾರು ಪ್ರಮುಖ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳ ಬಳಕೆ ಗಣನೀಯವಾಗಿ ಕುಸಿದಿದ್ದು, ಶೇಕಡಾ 5ರಷ್ಟು ಕಡಿಮೆಯಾಗಿದೆ.
Microgreens: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು; 'ಮೈಕ್ರೊಗ್ರೀನ್' ನಲ್ಲಿರುವ ಶಕ್ತಿ ಬಗ್ಗೆ ಎಷ್ಟು ಗೊತ್ತು? ಇದರ ಆರೋಗ್ಯ ಪ್ರಯೋಜನಗಳೇನು?ಮೈಕ್ರೊಗ್ರೀನ್ ಅಂದರೆ ಹಸಿರು ಸಸ್ಯಗಳ ಎಳೆ ಚಿಗುರು. ಈ ಹಸಿರು ಚಿಗುರುಗಳನ್ನು ತೆಗೆದು ಅದನ್ನು ಖಾದ್ಯಗಳಿಗೆ ಮಿಕ್ಸ್ ಮಾಡಿ ಅಥವಾ ಅಲಂಕಾರ ಮಾಡಿ ಸರ್ವ್ ಮಾಡಲಾಗುತ್ತದೆ.
ಜೀವನಶೈಲಿ ಬದಲಾವಣೆಯಿಂದ ಶೇ.90% ರಷ್ಟು ಪ್ರಕರಣಗಳಲ್ಲಿ stroke ಅಪಾಯ ಕಡಿಮೆ ಮಾಡಬಹುದು!ಭಾರತದಲ್ಲಿ ಪ್ರತಿ ವರ್ಷ ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ ಪ್ರತಿ 20 ಸೆಕೆಂಡಿಗೆ ಹೃದಯಾಘಾತವು 145 ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಿಕಿತ್ಸೆಯಿಲ್ಲದೆ, ಈ ವ್ಯಕ್ತಿಗಳಲ್ಲಿ ಶೇ.30%ರಷ್ಟು ಮಂದಿ ದುರದೃಷ್ಟವಶಾತ್ ಬಲಿಯಾಗುತ್ತಾರೆ.
ಸಾಮಾಜಿಕ ಮಾಧ್ಯಮ ಮಾನಸಿಕ ಆರೋಗ್ಯಕ್ಕೆ ಹಾನಿಕರ: ಅಮೆರಿಕಾದ ಪ್ರಸಿದ್ಧ ವೈದ್ಯ ಡಾ. ವಿವೇಕ್ ಮೂರ್ತಿಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತನಾಡಿದ ಅವರು, ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸಂತೋಷವನ್ನು ಬೆನ್ನಟ್ಟುವುದೇ ಅಸಂತೋಷಕ್ಕೆ ಕಾರಣ; ಧನಾತ್ಮಕ ಭಾವನೆಗಳ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್..!ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ವ್ಯಕ್ತಿ ಉತ್ತಮ ರೀತಿಯಲ್ಲಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ. ವಸ್ತು, ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ.
'ಅಲಾರ್ಮ್' ಇಟ್ಟು ಮಲಗುವವರೇ ಎಚ್ಚರ: ಇದರಿಂದ BP ಹೆಚ್ಚಾಗಬಹುದು ಗೊತ್ತಾ?ಹಠಾತ್ ಧ್ವನಿ ಎಚ್ಚರಿಕೆಯಿಂದಾಗಿ ಹಠಾತ್ ಜಾಗೃತಿಯು ನಿಮ್ಮ ಹೃದಯ ಮತ್ತು ರಕ್ತದೊತ್ತಡದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!