Bidadi Township ಯೋಜನೆಗೆ ವಿರೋಧ: ಹೆದ್ದಾರಿ ಬಂದ್ ಮಾಡಿದ ರೈತರಿಗೆ ಶಾಕ್; ಪೊಲೀಸರಿಂದ ಸ್ವಯಂ ಪ್ರೇರಿತ FIR ದಾಖಲು..!ಅನುಮತಿ ಪಡೆಯದೆ ರಸ್ತೆ ತಡೆದು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
1,000 ಮೆಗಾವ್ಯಾಟ್ ವಿದ್ಯುತ್ ಕೊರತೆಯಿದ್ದರೂ ಲೋಡ್ ಶೆಡ್ಡಿಂಗ್ ಇಲ್ಲ; ಕೃಷಿ ಪಂಪ್ಸೆಟ್ಗಳಿಗೆ 1 ಗಂಟೆ ಹೆಚ್ಚುವರಿ ಪೂರೈಕೆ: ಕೆ.ಜೆ ಜಾರ್ಜ್ನಾನು ಅಧಿಕಾರಕ್ಕೆ ಬಂದಾಗ, (ರಾಜ್ಯದಲ್ಲಿ ವಿದ್ಯುತ್ಗೆ) ಬೇಡಿಕೆಯು ಸುಮಾರು 9,000 ದಿಂದ 10,000 ಮೆಗಾವ್ಯಾಟ್ನಷ್ಟಿತ್ತು. ಈಗ ಅದು ದ್ವಿಗುಣಗೊಂಡು 20,000 ಮೆಗಾವ್ಯಾಟ್ಗೆ ತಲುಪಿದೆ," ಎಂದು ಹೇಳಿದರು.
ಶಕ್ತಿ ಯೋಜನೆಯ ಹೊಡೆತಕ್ಕೆ BMTC ತತ್ತರ: ಈ ತಿಂಗಳು ಸಿಬ್ಬಂದಿಗೆ ವೇತನ ಸಿಗುವುದು ಡೌಟು!ಬಿಎಂಟಿಸಿಗೆ ರೂ.650 ಕೋಟಿ ಡೀಸೆಲ್ ಬಾಕಿ ಪಾವತಿಸಬೇಕಿದ್ದು, ಸಿಬ್ಬಂದಿಯ ವಿಮೆ ಹಾಗೂ ಭವಿಷ್ಯ ನಿಧಿಗೆ ಮೀಸಲಿಟ್ಟ ಹಣವನ್ನೂ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ.
BDA 100ನೇ 'ಓಪನ್ ಹೌಸ್' ಸಭೆ: ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ!ನಾಗರಿಕರ ಕುಂದುಕೊರತೆ ನಿವಾರಣೆ ವ್ಯವಸ್ಥೆಯಡಿ ಒಟ್ಟು 7,410 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 4,759 ದೂರುಗಳನ್ನು ಬಗೆಹರಿಸಲಾಗಿದೆ ಎಂದು ಬಿಡಿಎ ತಿಳಿಸಿದೆ
ಭಕ್ತಿಯೇ ಜಾತಿ, ಕರ್ಮವೇ ಧರ್ಮ ಎಂದು ಸಾರಿದ್ದು ವೀರಶೈವ ಧರ್ಮ; ಮಠಾಧೀಶರು, ಭಕ್ತರು ಉಳಿದುಕೊಳ್ಳಲು ಎರಡು ಎಕರೆ ಜಾಗ: ಡಿ.ಕೆ ಶಿವಕುಮಾರ್ಮಾನವ ಧರ್ಮದ ಪ್ರತಿಪಾದನೆಯಿಂದಲೇ ಮಠಗಳಿಗೆ ಶಕ್ತಿ, ಬಲ ಬರುತ್ತದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸಾರಿದ ವೀರಶೈವ ಧರ್ಮವನ್ನು ಕಾಪಾಡಬೇಕು" ಎಂದು ಹೇಳಿದರು.
ಹಾಸನ: ಪತ್ನಿ ವಿರುದ್ಧ ಅಕ್ರಮ ಸಂಬಂಧ ಆರೋಪಿಸಿ ವಿಡಿಯೋ ಮಾಡಿ ಪತಿ ಆತ್ಮಹತ್ಯೆ!ಹಾಸನದ ಚನ್ನರಾಯಪಟ್ಟಣದ ಹಿರಿಸಾವೆಯಲ್ಲಿ ಪತ್ನಿ ವಿರುದ್ಧ ಅನೈತಿಕ ಸಂಬಂಧದ ಆರೋಪ ವ್ಯಕ್ತಿಯೋರ್ವ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ಬೆಳಗಿಹಳ್ಳಿ ಗ್ರಾಮದ 27 ವರ್ಷದ ದೊರೆ ಎಂದು ಗುರುತಿಸಲಾಗಿದೆ.
₹86ರ ಔಷಧಿಗೆ ₹4,228 MRP: 254 ಫಾರ್ಮಾ ಕಂಪನಿಗಳ ಬೃಹತ್ ಲೂಟಿ ಬಯಲಿಗೆಳೆದ ಕರ್ನಾಟಕ ಎಫ್ಡಿಎಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ರೋಗಿಗಳಿಂದ ಔಷಧಗಳ ಮೇಲಿನ ಬೆಲೆಯಲ್ಲಿ ಶೇ. 60 ರಿಂದ 90 ಪಟ್ಟಿನವರೆಗೆ ಅತಿಯಾದ ಲಾಭ ಗಳಿಸಿ ಸುಲಿಗೆ ಮಾಡುತ್ತಿದ್ದ ಬರೋಬ್ಬರಿ 254 ಔಷಧ ತಯಾರಿಕಾ ಸಂಸ್ಥೆಗಳ ಮಹಾ ವಂಚನೆಯ ಜಾಲವನ್ನು ಬಯಲಿಗೆಳೆದಿದೆ. ಆ ಕುರಿತ ವರದಿ ಇಲ್ಲಿದೆ:
‘ನನಗೆ ಯಾವ ಪ್ರೆಸ್ಟೀಜ್ ಇಲ್ಲ, ಕುಮಾರಸ್ವಾಮಿ ಏನು ಮಾಡಿದ್ರೊ, ಅದನ್ನು ಮುಂದುವರಿಸುತ್ತಿದ್ದೇನೆ ಅಷ್ಟೇ’: ಡಿ.ಕೆ ಶಿವಕುಮಾರ್; Videoಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರೂ ಕೂಡ ರಸ್ತೆ ತಡೆಮಾಡಬಾರದು. ರಸ್ತೆ ಯಾಕೆ ತಡೆಮಾಡಬೇಕು? ರಸ್ತೆ ತಡೆಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದರು.
74ರ ಹರೆಯದಲ್ಲೂ ದಿನಕ್ಕೆ 3 ಪಜಲ್ ಬರೆಯುವ ಪದಬಂಧಗಳ ಮಾಂತ್ರಿಕ; 52 ಸಾವಿರಕ್ಕೂ ಹೆಚ್ಚು ಕ್ರಾಸ್ವರ್ಡ್ ಮೂಲಕ ಲಿಮ್ಕಾ ದಾಖಲೆ ಬರೆದ ಪ್ರಹ್ಲಾದ ರಾವ್ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಲೋಕದಲ್ಲಿ ಕನ್ನಡ ಪದಬಂಧಗಳ ಮಾಂತ್ರಿಕ ಎಂದೇ ಖ್ಯಾತರಾಗಿರುವ ಎ. ಎನ್. ಪ್ರಹ್ಲಾದ ರಾವ್ ಅವರು, ಇತ್ತೀಚೆಗೆ 52,000ಕ್ಕೂ ಹೆಚ್ಚು ಪದಬಂಧಗಳನ್ನು (ಕ್ರಾಸ್ವರ್ಡ್) ರಚಿಸಿ ಜಾಗತಿಕ ಮಟ್ಟದ ಹೊಸ ಮೈಲಿಗಲ್ಲು ತಲುಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರದಿದ್ದರೆ ಸರ್ಕಾರಕ್ಕೆ ಯಾವುದೇ ಕಷ್ಟವಿರುತ್ತಿರಲಿಲ್ಲ, ಆದರೆ ಈಗ...: ಸಚಿವ HC ಬಾಲಕೃಷ್ಣ; Videoಪ್ರತಿಭಟನಾಕಾರರು ಎದುರಿಸುತ್ತಿರುವ ಸವಾಲುಗಳು ತಮಗೆ ಅರ್ಥವಾಗಿವೆ. ನಾವು ನಿಮಗೆ ತೊಂದರೆ ನೀಡುತ್ತಿದ್ದೇವೆ ಎಂದು ಭಾವಿಸಿ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಆ ರೀತಿ ನೋಡುವುದು ಸರಿಯಲ್ಲ ಎಂದು ಹೇಳಿದರು.
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ