ರಾಜ್ಯ

‘ನನಗೆ ಯಾವ ಪ್ರೆಸ್ಟೀಜ್ ಇಲ್ಲ, ಕುಮಾರಸ್ವಾಮಿ ಏನು ಮಾಡಿದ್ರೊ, ಅದನ್ನು ಮುಂದುವರಿಸುತ್ತಿದ್ದೇನೆ ಅಷ್ಟೇ’: ಡಿ.ಕೆ ಶಿವಕುಮಾರ್; Video

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರೂ ಕೂಡ ರಸ್ತೆ ತಡೆಮಾಡಬಾರದು. ರಸ್ತೆ ಯಾಕೆ ತಡೆಮಾಡಬೇಕು? ರಸ್ತೆ ತಡೆಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದರು.

‘ನನಗೆ ಯಾವ ಪ್ರೆಸ್ಟೀಜ್ ಇಲ್ಲ, ಕುಮಾರಸ್ವಾಮಿ ಏನು ಮಾಡಿದ್ರೊ, ಅದನ್ನು ಮುಂದುವರಿಸುತ್ತಿದ್ದೇನೆ ಅಷ್ಟೇ’: ಡಿ.ಕೆ ಶಿವಕುಮಾರ್; Video
ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
Published On :

ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ಪ್ರತಿಕ್ರಿಯಿಸಿದ್ದಾರೆ. ‘ನನಗೆ ಯಾವ ಪ್ರೆಸ್ಟೀಜ್ ಇಲ್ಲ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಏನು ಮಾಡಿದ್ರು, ಅದನ್ನು ಮುಂದುವರಿಸುತ್ತಿದ್ದೇನೆ ಅಷ್ಟೇ ’ ಎಂದು ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರೂ ಕೂಡ ರಸ್ತೆ ತಡೆಮಾಡಬಾರದು. ರಸ್ತೆ ಯಾಕೆ ತಡೆಮಾಡಬೇಕು? ರಸ್ತೆ ತಡೆಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದರು.

ಯಾವ ರೈತರನ್ನೂ ಒತ್ತಾಯ ಮಾಡಿಲ್ಲ. ಇಷ್ಟವಿದ್ದವರು ಜಮೀನು ಕೊಡುತ್ತಾರೆ. ಇಲ್ಲದಿದ್ದರೆ ಕೊಡೋದು ಬೇಡ ಎಂದರು.

ನೀವು ಯಾರೂ ಜಮೀನು ಕೊಡಬೇಡಿ ಅಂತಾನೇ ಹೇಳ್ತಿದ್ದೀನಿಲ್ಲಾ? ಇಷ್ಟವಿದ್ದವರು, ಪಾಪ ಬದುಕಬೇ ಕಾದವನು, ದುಡ್ಡು ಬೇಕಾದವನು ಮಾರಾಟ ಮಾಡ್ತಾನೆ. ಬೇಡ ಅಂದವರು ಬಿಡ್ತಾರೆ. ನನಗೇನು ಪ್ರೆಸ್ಟೀಜ್ ಇಲ್ಲ. ಕುಮಾರಸ್ವಾಮಿ ಏನು ಮಾಡಿದ್ರೊ ಅದನ್ನು ಮುಂದುವರಿಸುತ್ತಿದ್ದೇವೆ ಅಷ್ಟೇ’ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.