ರಾಜ್ಯ

ದೇಶದ ಹೆಮ್ಮೆ ಚಿನ್ನದ ಹುಡುಗಿ ಹಿಮದಾಸ್: ಬನ್ನೇರುಘಟ್ಟದಲ್ಲಿದೆ 'ಹಿಮಾದಾಸ್' ಮರಿ ಟೈಗರ್!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ದೇಶದ ಪಾತಾಕೆಯನ್ನು ಎತ್ತರಕ್ಕೆ...

ದೇಶದ ಹೆಮ್ಮೆ ಚಿನ್ನದ ಹುಡುಗಿ ಹಿಮದಾಸ್: ಬನ್ನೇರುಘಟ್ಟದಲ್ಲಿದೆ 'ಹಿಮಾದಾಸ್' ಮರಿ ಟೈಗರ್!
ಹಿಮಾದಾಸ್-ಹುಲಿ ಮರಿ
Published On :
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ದೇಶದ ಪಾತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ. ಇನ್ನು ನಮ್ಮ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಲ್ಲಿ ಹಿಮಾದಾಸ್ ಹೆಸರಿನ ಮರಿ ಟೈಗರ್ ಇದೆ. 
ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿನ ಆರು ತಿಂಗಳ ರಾಯಲ್ ಬೆಂಗಾಲ್ ಟೈಗರ್ ಗೆ ವಿಶ್ವ ಹುಲಿ ದಿನಾಚರಣೆಯಂದೆ ಹಿಮಾದಾಸ್ ಹೆಸರನ್ನು ನಾಮಕರಣ ಮಾಡಿ ಗೌರವ ಸಲ್ಲಿಸಿದ್ದಾರೆ.
ವಿಶ್ವ ಹುಲಿ ದಿನಾಚರಣೆಯಂದು ಸಾರ್ವಜನಿಕರ ವೀಕ್ಷಣೆಗೆಂದು 8 ಹುಲಿಗಳನ್ನು ಸಪಾರಿಗೆ ಬಿಟ್ಟಿದ್ದೇವು. ತಾಯಿ ಹುಲಿ ಸೇರಿ 7 ಮರಿಗಳಿದ್ದು ಒಂದಕ್ಕೆ ಹಿಮಾದಾಸ್ ಹೆಸರನ್ನು ಇಡಲಾಗಿದೆ ಎಂದು ನವಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.