ಗರ್ಭಾವಸ್ಥೆಯಲ್ಲಿ ಅಧಿಕ ಕೊಬ್ಬಿನ ಆಹಾರ ಸೇವನೆಯಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು: ಅಧ್ಯಯನಗರ್ಭಾವಸ್ಥೆಯಲ್ಲಿ ಅಧಿಕ ಕೊಬ್ಬು ಆಹಾರ ಸೇವನೆಯಿಂದ ತಲೆಮಾರುಗಳಿಗೆ ಸ್ತನ ಕ್ಯಾನ್ಸರ್ ಬರುವ...
ಈಗಾಗಲೆ ನಿಮ್ಮ ದೇಹದಲ್ಲಿ ಗಾಯ, ನೋವು ಇದೆಯೇ? ಹಾಗಾದರೆ ಯೋಗ ಮಾಡುವ ಮುನ್ನ ಯೋಚಿಸಿ!ಮನುಷ್ಯನ ದೇಹದ ನೋವು ಮತ್ತು ಖಾಯಿಲೆಗಳನ್ನು ವಾಸಿ ಮಾಡಲು ಬಹುತೇಕ ಮಂದಿ ಮಾಡುವ...
ಸಣ್ಣ ಜ್ವರ ಬಂದರೂ ನಿರ್ಲಕ್ಷ್ಯ ಬೇಡ, ಎಚ್1ಎನ್1 ಆಗಿರುವ ಸಾಧ್ಯತೆ!ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಾಂಕ್ರಾಮಿತ ರೋಗಗಳ ದಾಳಿ ಹೆಚ್ಚಾಗಿದ್ದು, ಮಹಾಮಾರಿ ಎಚ್ 1 ಎನ್ 1, ಚಿಕುನ್ ಗುನ್ಯಾ ಹಾಗೂ ಡೆಂಘೀ ಜ್ವರಗಳ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದೆ.
ಒತ್ತಡ ರಹಿತ ಜೀವನಕ್ಕಾಗಿ ಕಚೇರಿಗೆ ಸೈಕಲ್ ತುಳಿಯಿರಿ!ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ವೈದ್ಯರ ಅಭಿಮತ, ಆದರೆ ಇದೇ ಸೈಕ್ಲಿಂಗ್ ನಿಂದ ನಮ್ಮ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂಬ ವಿಚಾರವನ್ನು ಸಂಶೋಧಕರು ಸಾಬೀತು ಪಡಿಸಿದ್ದಾರೆ.
ಯೋಗಾಸನದ ಸಲಹಸೂತ್ರಗಳನ್ನು ಪ್ರಚುರಪಡಿಸಲಿರುವ ಏಮ್ಸ್ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್) ಆಯುಷ್ ಸಚಿವಾಲಯದ...
ವಿಶ್ವ ರಕ್ತದಾನ ದಿನ 2017: ರಕ್ತದಾನ ಮಾಡುವಾಗ ಇವು ನಿಮ್ಮ ಗಮನದಲ್ಲಿರಲಿಪ್ರತಿ ವರ್ಷದ ಜೂ.14 ನ್ನು ವಿಶ್ವ ರಕ್ತದಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ರಕ್ತದಾನ ಮಾಡಬೇಕಾದರೆ ಗಮನದಲ್ಲಿಡಬೇಕಾದ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಭಾರತಕ್ಕೂ ಕಾಲಿಟ್ಟ 'ಝಿಕಾ ವೈರಸ್': ವಿಶ್ವ ಆರೋಗ್ಯ ಸಂಸ್ಥೆ ದೃಢಕಳೆದ ವರ್ಷ ಇಡೀ ವಿಶ್ವವನ್ನು ದೊಡ್ಡದಾಗಿ ಕಾಡಿದ್ದ ಮಾರಣಾಂತಿಕ 'ಝಿಕಾ ವೈರಸ್' ಇದೀಗ ಭಾರತಕ್ಕೂ ಕಾಲಿಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ...
ಅಪರೂಪದ ಜನ್ಮದತ್ತ ರೋಗ ಲಕ್ಷಣಕ್ಕೆ ಕನ್ನಡಿಗ ವೈದ್ಯ "ನಲ್ಲೇಗೌಡ" ಹೆಸರು!ಅಪರೂಪದ ಜನ್ಮದತ್ತ ಖಾಯಿಲೆಯ ಲಕ್ಷಣವೊಂದಕ್ಕೆ ಕರ್ನಾಟಕದ ವೈದ್ಯರೊಬ್ಬರ ಹೆಸರು ನಾಮಕರಣ ಮಾಡಲಾಗಿದೆ.
ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿನೋವು ನಿವಾರಣೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಉತ್ತಮ ನಿದ್ದೆ ಹಾಗೂ ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿಯಾಗಬಲ್ಲದು.
ಆಹಾರದಲ್ಲಿ ಹೆಚ್ಚು ಉಪ್ಪು ಬಳಕೆಯಿಂದ ಪಾರ್ಶ್ವವಾಯು ಅಪಾಯ ಹೆಚ್ಚುಹದಿಹರೆಯದಲ್ಲಿ ಅತಿ ಹೆಚ್ಚು ಉಪ್ಪು ಬಳಕೆಯಿಂದ ಪ್ರೌಢಾವಸ್ಥೆಯಲ್ಲಿ ಪಾರ್ಶ್ವವಾಯು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!