ಲೈಪೋಸಕ್ಷನ್ನಿಂದ ಲೈಫ್ ಸಕ್ಸಸ್ದಪ್ಪಗಿದ್ದೀರಿ ಎಂದು ಕೀಳರಿಮೆ ಬೇಡ. ಲೈಪೋಸಕ್ಷನ್ ಸರ್ಜರಿಯಿಂದ ಬರ್ಜರಿ ಕೊಬ್ಬಿನಾಂಶ ಹೊರ ತೆಗೆಯಬಹುದು. ನಿಮ್ಮ ಬಾಡಿಗೊಂದು ಶೇಪ್ ನೀಡಬಹುದು.
ಎವರ್ ಗ್ರೀನ್ ಟೀಕಾಫಿ, ಟೀ ಅತಿಯಾದ ಅಭ್ಯಾಸ ಆರೋಗ್ಯಕ್ಕೆ ಹಾನಿಕರ ಎಂದು ಇಷ್ಟು ದಿನ ಕೇಳಿದ್ದವರಿಗೆ ಚಹಾ ಸೇವನೆಯಿಂದ ಸೌಂದರ್ಯವೃದ್ಧಿಯಾಗುತ್ತದೆ,...
ಸರಿಗಮ ಚಿಕಿತ್ಸೆಯಾವುದೇ ದುಷ್ಪರಿಣಾಮ ಇಲ್ಲದೆ, ಹೆಚ್ಚಿನ ಖರ್ಚಿಲ್ಲದೆ ರೋಗಗಳಿಂದ ಗುಣಮುಖರಾನ್ನಾಗಿಸುವ ಚಿಕಿತ್ಸೆಯೂ ಒಂದಿದೆ. ಅದುವೇ 'ಸಂಗೀತ ಚಿಕಿತ್ಸೆ'!
ಚೆಕ್ ಮಾಡ್ಕೊಂಡ್ರಾ?ಪ್ರೊಸ್ಟೇಟ್ ಎನ್ನುವುದು ಪುರುಷರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯ ಬಹಿಸ್ಸ್ರಾವಕ ಗ್ರಂಥಿ. ಒಂದು ವಾಲ್ನಟ್ ಗಾತ್ರದಲ್ಲಿರುವ ಈ ಗ್ರಂಥಿಯು ಮೂತ್ರ ಹಾಗೂ ವೀರ್ಯವನ್ನು ಹೊತ್ತು ...
ಖರ್ರ್ ಖರ್ರ್ ಕರ್ಕೆರೆಗೊರಕೆ ಹೊಡೆಯುವವರಿಗಿಂತಲೂ, ಪಕ್ಕದಲ್ಲಿರುವವರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಮಹಿಳೆಯರಿಗಿಂತ ಪುರುಷರೇ ಹೆಚ್ಚು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ....
ಡಯಾಬೀಟ್ ಕೇರ್ಭಾರತ ಮಧುಮೇಹದ ತವರಾಗುವತ್ತ ದಾಪುಗಾಲಿಡುತ್ತಿದೆ. ಡಯಾಬಿಟಿಸ್ನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ತಂತ್ರಜ್ಞಾನವನ್ನು ...
ಚೈಲ್ಡ್ ಚಟತಮಗರಿವಿಲ್ಲದೆಯೇ ಮಾಡಿದ ಕ್ರಿಯೆಯನ್ನು ಮತ್ತೆಮತ್ತೆ ಪುನರಾವರ್ತಿಸುವುದಕ್ಕೆ ಚಟ ಎನ್ನುತ್ತಾರೆ. ಮಕ್ಕಳೂ ಇದರಿಂದ ಹೊರತಾಗಿಲ್ಲ...
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ