ಕೌಂಟಿ ಕ್ರಿಕೆಟ್‌ನಲ್ಲಿ ಸೌರವ್ ಗಂಗೂಲಿ ಬಯೋಪಿಕ್ ಚಿತ್ರೀಕರಣ; ವಿವಾದದ ಕುರಿತು ಪ್ರತಿಕ್ರಿಯಿಸಿದ ಚಿತ್ರತಂಡ!
ಶಿಸ್ತುಪಾಲನಾ ಸಮಿತಿಯು ಪಂದ್ಯಕ್ಕೆ ನಾಲ್ಕು ದಿನಗಳ ಮುನ್ನ ನಡೆದ ಬಾಲಿವುಡ್ ಚಿತ್ರದ ಚಿತ್ರೀಕರಣ ಕಳಪೆ ಪಿಚ್‌ಗೆ ಕಾರಣ ಎಂದು ಪರಿಗಣಿಸಲಿಲ್ಲ; ಏಕೆಂದರೆ, ಗ್ರೇಸ್ ರೋಡ್‌ನಲ್ಲಿ ಆ ಚಿತ್ರೀಕರಣವು ಕೇವಲ ಒಂದು ದಿನವಷ್ಟೇ ನಡೆದಿತ್ತು.


