ಎಂಎಸ್ ಧೋನಿ ಜೊತೆ ರಿಷಬ್ ಪಂತ್ ತರಬೇತಿ?; ಭಾರತದ ಮಾಜಿ ಆಟಗಾರ ಶಹಬಾಜ್ ನದೀಮ್ ಪೋಸ್ಟ್ ವೈರಲ್ಪಂತ್ ಭಾರತದ 'ವೈಟ್-ಬಾಲ್' (ಸೀಮಿತ ಓವರ್ಗಳ) ಯೋಜನೆಗಳ ಭಾಗವಾಗಿಲ್ಲವಾದರೂ, ಶುಭಮನ್ ಗಿಲ್ ನೇತೃತ್ವದ ಟೆಸ್ಟ್ ತಂಡದಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಭಾರಿ ಬಲ: ಫಿಟ್ನೆಸ್ ಪರೀಕ್ಷೆಯಲ್ಲಿ ಜಸ್ಪ್ರೀತ್ ಬುಮ್ರಾ ಪಾಸ್!ದ್ವೀಪ ರಾಷ್ಟ್ರದ ತಂಡದ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯು ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯವು ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯಲಿದೆ.
ಉಪನಾಯಕನಾಗಿ ವೈಭವ್ ಸೂರ್ಯವಂಶಿ ನೇಮಕ: ಪ್ರಮುಖ ಕಾರಣ ತಿಳಿಸಿದ ಆಯ್ಕೆದಾರ!'ಅವರನ್ನು ನಾಯಕರನ್ನಾಗಿ ಮಾಡಲಾಗಿಲ್ಲ, ಬದಲಿಗೆ ಉಪನಾಯಕರನ್ನಾಗಿ ಮಾತ್ರ ನೇಮಿಸಲಾಗಿದೆ. ಇಶಾನ್ ಕಿಶನ್ ತಂಡದ ನಾಯಕರಾಗಿದ್ದಾರೆ. ಇಶಾನ್ ವಿಕೆಟ್ಕೀಪರ್ ಆಗಿರುವುದರಿಂದ ಅವರು ದಿನವಿಡೀ ಆಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ' ಎಂದರು.
ಏಕದಿನ ವಿಶ್ವಕಪ್ 2027: RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಆಯ್ಕೆ ಮಾಡುವಂತೆ ಆರ್ ಅಶ್ವಿನ್ ಒತ್ತಾಯಭುವನೇಶ್ವರ್ ಕುಮಾರ್ ಅವರ ವಿಷಯದಲ್ಲಿ ನನ್ನದು ಸಕಾರಾತ್ಮಕ ನಿರ್ಧಾರವೇ. ನಾನು ಅವರೊಂದಿಗೆ ಮಾತನಾಡಿ, ಪ್ರಥಮ ದರ್ಜೆ ಕ್ರಿಕೆಟ್ ಮತ್ತು ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಎಲ್ಲ ಟೂರ್ನಮೆಂಟ್ಗಳಲ್ಲೂ ಆಡುವಂತೆ ಮಾಡುತ್ತೇನೆ ಎಂದರು.
'ನಮ್ಮ ಬಳಿ MS Dhoni ಇಲ್ಲ': ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ನೇಮಕದ ಬಳಿಕ ಸ್ಟೀಫನ್ ಫ್ಲೆಮಿಂಗ್ಗೆ ಮೈಕೆಲ್ ವಾಘನ್ ಎಚ್ಚರಿಕೆ!ನ್ಯೂಜಿಲೆಂಡ್ನ ಮಾಜಿ ನಾಯಕರಾಗಿರುವ ಫ್ಲೆಮಿಂಗ್, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಇಂಗ್ಲೆಂಡ್ನ ದಕ್ಷಿಣ ಆಫ್ರಿಕಾ ಟೆಸ್ಟ್ ಪ್ರವಾಸದ ವೇಳೆಗೆ ತಂಡದ ಜವಾಬ್ದಾರಿ ವಹಿಸಿಕೊಳ್ಳುವ ನಿರೀಕ್ಷೆಯಿದೆ.
15 ವರ್ಷದ ವೈಭವ್ ಸೂರ್ಯವಂಶಿಗೆ ಉಪನಾಯಕನ ಜವಾಬ್ದಾರಿ; ಆಯ್ಕೆದಾರರ ನಡೆ ಪ್ರಶ್ನಿಸಿದ ಹರ್ಷ ಭೋಗ್ಲೆ!ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿನ ಅತ್ಯುತ್ತಮ ಪ್ರದರ್ಶನಗಳ ನಂತರ ಸೂರ್ಯವಂಶಿ, 'ಈಸ್ಟ್ ಝೋನ್' ತಂಡದಲ್ಲಿ ಸ್ಥಾನ ಪಡೆಯುವುದು ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.
ಸ್ಟಾರ್ ಕ್ರಿಕೆಟಿಗನ ಸುವರ್ಣ ಅಧ್ಯಾಯ ಅಂತ್ಯ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಜಿಂಕ್ಯಾ ರಹಾನೆ ವಿದಾಯಸಾಮಾನ್ಯ ಹಿನ್ನೆಲೆಯಿಂದ ಬಂದು ಜಗತ್ತಿನ ಬೃಹತ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದು ನನ್ನ ಪಾಲಿಗೆ ಸಿಕ್ಕ ಅತ್ಯಂತ ದೊಡ್ಡ ಸೌಭಾಗ್ಯ.
ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಲಿದೆ: RCB ಮಾಜಿ ಬ್ಯಾಟರ್ ಡಿವಿಲಿಯರ್ಸ್ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಕೋಚ್ ಗೌತಮ್ ಗಂಭೀರ್ ಕುರಿತಂತೆ ತೀವ್ರ ಟೀಕೆಗಳು ಎದುರಾಗಿವೆ. ಮತ್ತೊಂದೆಡೆ, ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯನ್ನು ಗೆದ್ದಿರುವುದು ತಂಡಕ್ಕೆ ಹೊಸ ಚೈತನ್ಯ ನೀಡಿದೆ.
ICC T20 Ranking: ಜಿಂಬಾಬ್ವೆ ಸರಣಿ ನಂತರ ಬರೋಬ್ಬರಿ 230 ಸ್ಥಾನ ಮೇಲೇರಿದ ವೈಭವ್ ಸೂರ್ಯವಂಶಿಮತ್ತೊಂದೆಡೆ, ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇಶಾನ್ ಕಿಶಾನ್ ಅವರು ಟಿ20 ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
RCB ಬ್ರ್ಯಾಂಡ್ ವ್ಯಾಲ್ಯೂ ಬೃಹತ್ ಏರಿಕೆ; CSK 4ನೇ ಸ್ಥಾನಕ್ಕೆ.. ಇಲ್ಲಿದೆ ಫುಲ್ ಲಿಸ್ಟ್!ವರದಿ ಪ್ರಕಾರ, ಆರ್ಸಿಬಿಯ ಬ್ರ್ಯಾಂಡ್ ಮೌಲ್ಯ 312 ಮಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಐಪಿಎಲ್ ಇತಿಹಾಸದಲ್ಲೇ 300 ಮಿಲಿಯನ್ ಡಾಲರ್ ಗಡಿ ದಾಟಿದ ಮೊದಲ ಕ್ರಿಕೆಟ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!