ಕ್ರಿಕೆಟ್

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್; ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ

2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 503 ರನ್ ಗಳಿಸಿದ್ದಾಗ ತನ್ನ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು.

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್; ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ
'ಇತರರು ನಿಮ್ಮನ್ನು ನೋಡಿ ನಕ್ಕಾಗ ಸಹಿಸಿಕೊಳ್ಳಲು ಆಗದಿದ್ದರೆ, ನೀವು ಬೇರೆಯವರನ್ನು ನೋಡಿ ನಗಬಾರದು': ಯಶಸ್ವಿ ಜೈಸ್ವಾಲ್‌ಗೆ ಅಜಯ್ ಜಡೇಜಾ ಕಿವಿಮಾತು

'ಇತರರು ನಿಮ್ಮನ್ನು ನೋಡಿ ನಕ್ಕಾಗ ಸಹಿಸಿಕೊಳ್ಳಲು ಆಗದಿದ್ದರೆ, ನೀವು ಬೇರೆಯವರನ್ನು ನೋಡಿ ನಗಬಾರದು': ಯಶಸ್ವಿ ಜೈಸ್ವಾಲ್‌ಗೆ ಅಜಯ್ ಜಡೇಜಾ ಕಿವಿಮಾತು

ಶ್ರೀಲಂಕಾದ ವೇಗಿ ಫೆರ್ನಾಂಡೋ ಅವರೊಂದಿಗೆ ಮೈದಾನದಲ್ಲಿ ನಡೆದ ತೀವ್ರ ವಾಗ್ವಾದದ ವೇಳೆ ಜೈಸ್ವಾಲ್ ಅವರು ಫೆರ್ನಾಂಡೋ ಅವರ 'ಅಷ್ಟು ಹತ್ತಿರಕ್ಕೆ' ಹೋಗಬಾರದಿತ್ತು ಎಂದು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದರು.