ವಿಕ್ಟೋರಿಯಾ ಆಸ್ಪತ್ರೆ: ಕಳಚುತ್ತಿರುವುದು ಬರಿಯ ಹೆಸರೋ ಅಥವಾ ಇತಿಹಾಸವೋ!?ನಾಡಿಗೆ ಇಂತಹ ಕೊಡುಗೆ ನೀಡಿದ ರಿಜೆಂಟ್ ಕೆಂಪನಂಜಮ್ಮಣ್ಣಿಯವರ ಆಶಯದಂತೆ ಹೆಸರಿಸಿದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯ ಹೆಸರನ್ನು ಒಂದು ಪ್ರ'ಸಿದ್ದ' ಸರ್ಕಾರವು ದಿಡೀರ್ ಎಂದು ಬದಲಿಸುವುದು ಇತಿಹಾಸ ವಿರೋಧಿ ನಡೆಯಾಗುತ್ತದೆ.
ಯುದ್ಧ ದೂರದಲ್ಲಿ; ನೋವು ಮನೆ ಬಾಗಿಲಲ್ಲಿಪಶ್ಚಿಮ ಏಷ್ಯಾ ಕೇವಲ ಜಗತ್ತಿನ ಪೆಟ್ರೋಲ್ ಪಂಪ್ ಮಾತ್ರವೇ ಅಲ್ಲ. ಬದಲಿಗೆ, ಇದು ಭಾರತ ಅಪಾರವಾಗಿ ಅವಲಂಬಿತವಾಗಿರುವ ಕಚ್ಚಾವಸ್ತುಗಳ ದಾಸ್ತಾನೂ ಹೌದು.
ಹುಣಸೆ: ಪೌಷ್ಕಿಕಾಂಶ ಮತ್ತು ಔಷಧೀಯ ಗುಣಗಳ ಭಂಡಾರ (ಕುಶಲವೇ ಕ್ಷೇಮವೇ)ಹುಣಸೆ ಕಾಯಿಯನ್ನು (ಕಚ್ಚಾ ಹುಣಸೆ) ಆಯುರ್ವೇದದಲ್ಲಿ ಔಷಧೀಯ ಗುಣಗಳಿರುವ ದ್ರವ್ಯವಾಗಿ ಪರಿಗಣಿಸಲಾಗಿದೆ. ಇದಕ್ಕೆ ಹುಳಿ ರುಚಿ (ಅಮ್ಲ ರಸ) ಮತ್ತು ಸ್ವಲ್ಪ ಉಷ್ಣ ಸ್ವಭಾವ ಇದ್ದು ಜೀರ್ಣಕ್ರಿಯೆ ಉತ್ತೇಜಿಸಲು...
ಪಶ್ಚಿಮ ಬಂಗಾಳದಲ್ಲಿ ಅಗ್ನಿಕನ್ಯೆ ವರ್ಸಸ್ ಬಿಜೆಪಿ (ನೇರ ನೋಟ)ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ಹೊತ್ತಿಗೆ ವಿಧಾನಸಭಾ ಚುನಾವಣೆ. ಒಟ್ಟು 294 ಕ್ಷೇತ್ರಗಳು. ಪಶ್ಚಿಮ ಬಂಗಾಳದ ‘ಅಗ್ನಿಕನ್ಯೆ’ ಮಮತಾ ಬ್ಯಾನರ್ಜಿ ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೆಂಕಿ ಕಾರುತ್ತಿದ್ದಾರೆ.
ಯುದ್ಧ ಒಂದು ಪರಿಣಾಮ ಹಲವು! (ಹಣಕ್ಲಾಸು)ಯುದ್ಧ ಬಹಳಷ್ಟು ಸಮಯ ಮುಂದುವರಿದರೆ , ಸಮಾಜದಲ್ಲಿನ ಸ್ಥಿತಿವಂತರು ಮತ್ತು ಬುದ್ದಿವಂತರು ಬೇರೆ ಕಡೆಗೆ ಕೆಲಸ ಮತ್ತು ಬದುಕು ಹುಡುಕಿಕೊಂಡು ಹೋಗುತ್ತಾರೆ.
ಡಿ-ಕೋಡ್: ನ್ಯಾಯಾಂಗ ವ್ಯವಸ್ಥೆಯ ‘ಭ್ರಷ್ಟಾಚಾರ’ ಚರ್ಚೆಯ ವಿಷಯವಲ್ಲ; ಏಕೆಂದರೆ...ಯಾವುದೇ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಪ್ಪುಗಳ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂಬುದು ಪ್ರಶಾಂತ್ ಭೂಷಣ್ ಅವರಂತಹವರ ವಾದ.
ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)ಈ ಹಿಂದಿನ ಎರಡು ವಿಶ್ವಯುದ್ಧಗಳಲ್ಲಿ ಜಗತ್ತು ವಸಾಹತುಶಾಹಿ ವ್ಯವಸ್ಥೆಯಲ್ಲಿತ್ತು. ಹೀಗಾಗಿ ಇಂಗ್ಲೆಂಡಿನಂಥ ಪಾಶ್ಚಾತ್ಯ ಶಕ್ತಿಗೆ ತನ್ನ ಪರವಾಗಿ ಹೋರಾಡುವುದಕ್ಕೆ ಹಾಗೂ ಸಾಯುವುದಕ್ಕೆ ಜನಬಲವಿತ್ತು. ಆದರೆ ಈಗ...
ಸ್ವರ್ಗಕ್ಕೆ ಬ್ರಹ್ಮಾಂಡದಲ್ಲಿ ವಿಳಾಸವಿದೆಯೇ? ವಿಜ್ಞಾನ ಮತ್ತು ನಂಬಿಕೆಯ ನಡುವಿನ ಸಂಘರ್ಷ! (ವಿಜ್ಞಾನ ವಿಶೇಷ)ಸ್ವರ್ಗ ಎಂಬ ಪರಿಕಲ್ಪನೆ ತತ್ವಶಾಸ್ತ್ರದಲ್ಲಿ ಮಾನವನ ನೈತಿಕ ಜೀವನ, ಧರ್ಮಾಚರಣೆ ಮತ್ತು ಸತ್ಸಂಗತಿಗಳ ಪರಮಫಲವಾಗಿ ಕಾಣಲ್ಪಡುತ್ತದೆ.
ಜಗತ್ತನ್ನೇ ನಡುಗಿಸುತ್ತಿರುವ ಇರಾನಿನ ಯುದ್ಧೋತ್ಸಾಹ (ಜಾಗತಿಕ ಜಗಲಿ)ಇರಾನ್ ಮತ್ತು ಇಸ್ರೇಲ್ - ಅಮೆರಿಕಾಗಳು ಈಗ ಕೆಲ ಸಮಯದಿಂದ ಪರಸ್ಪರರ ಮೇಲೆ ತೀಕ್ಷ್ಣವಾಗಿ ದಾಳಿ ನಡೆಸುತ್ತಾ ಹೋಗುತ್ತಿವೆ.
ರಂಜಾನ್ ಉಪವಾಸದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ (ಕುಶಲವೇ ಕ್ಷೇಮವೇ)ಸಂಜೆಗೆ ಉಪವಾಸ ಕೊನೆಗೊಳ್ಳುವ ಇಫ್ತಾರ್ ಸಮಯದಲ್ಲಿ ಹಗುರವಾಗಿ ಆಹಾರ ಸೇವನೆ ಆರಂಭಿಸುವುದು ಉತ್ತಮ. ಸಂಪ್ರದಾಯದಂತೆ ಖರ್ಜೂರ ಮತ್ತು ನೀರಿನಿಂದ ಉಪವಾಸ ಕೊನೆಗೊಳಿಸುವುದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ.
ರಾಜ್ಯಫ್ರೀಡಂ ಪಾರ್ಕ್ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ- ಪ್ರಕಾಶ್ ರಾಜ್; Video