ಏಳುಬೀಳುಗಳೊಂದಿಗೆ ಜೆಡಿಎಸ್ಗೆ ಬೆಳ್ಳಿಹಬ್ಬ (ನೇರ ನೋಟ)ಜಾತ್ಯತೀತ ಜನತಾದಳ ಅಸ್ತಿತ್ವಕ್ಕೆ ಬಂದಿದ್ದೇ ಒಂದು ರಾಜಕೀಯ ಸಂಘರ್ಷದ ಸನ್ನಿವೇಶದಲ್ಲಿ. ಜನತಾ ಪರಿವಾರದ ದಾಯಾದಿ ಕಲಹದಲ್ಲಿ.
ಡೆತ್ ಫೋಲ್ಡರ್ ಅಂದರೇನು? ಅದನ್ನು ಏಕೆ ತಯಾರಿಸಬೇಕು? (ಹಣಕ್ಲಾಸು)ನಾವು ಕಟ್ಟಿಕೊಂಡು ಬಂದ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಅಥವಾ ಯಾರನ್ನು ನಾವು ಮುಂದಿನ ವಾರಸುದಾರ ಅಥವಾ ವಾರಸುದಾರಳು ಎಂದುಕೊಳ್ಳುತ್ತೇವೆ, ಅವರ ಬದುಕು ಸರಾಗವಾಗುತ್ತದೆ.
ಭಾರತದ ಕನಸುಗಳಿಗೆ ಕಾವಲಾಗುವ ಅಗ್ನಿ-3ಅಗ್ನಿ-3 ಕುರಿತು ಅತ್ಯಂತ ಹೆಮ್ಮೆ ಮೂಡಿಸುವ ವಿಚಾರವೆಂದರೆ, ಇದನ್ನು ಸಂಪೂರ್ಣವಾಗಿ ಭಾರತೀಯ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳು ನಿರ್ಮಿಸಿದ್ದಾರೆ. ಇದನ್ನು ಯಾವುದೇ ವಿದೇಶೀ ಕಂಪನಿ ನಿರ್ಮಿಸಿಲ್ಲ, ಅಥವಾ ಹೊರಗಿನಿಂದ ಇದಕ್ಕಾಗಿ ನಾವು ಯಾವುದೇ ತಂತ್ರಜ್ಞಾನವನ್ನು ತಂದಿಲ್ಲ.
ಡಿ-ಕೋಡ್: ಕಂಬಳಿ ಹುಳದಿಂದ ಚಿಟ್ಟೆಯಾಗುವ ಕಡೆಗೆ 'ಬಿಜೆಪಿ' ರೂಪಾಂತರ1984ರ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಾಗ, ಈ ಪಕ್ಷದ ಅಸ್ತಿತ್ವವೇ ಪ್ರಶ್ನಾರ್ಹವಾಗಿತ್ತು. ಆಗ ಅದಕ್ಕೆ ಗ್ರಾಮೀಣ ಭಾಗದಲ್ಲಾಗಲಿ, ಕೆಳವರ್ಗದ ಸಮುದಾಯಗಳಲ್ಲಾಗಲಿ ಯಾವುದೇ ಭದ್ರ ನೆಲೆ ಇರಲಿಲ್ಲ.
ಕರುಳಿನಲ್ಲಿರುವ ಆರೋಗ್ಯಕಾರಕ ಸೂಕ್ಷ್ಮಾಣುಜೀವಿಗಳು (ಕುಶಲವೇ ಕ್ಷೇಮವೇ)ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಹಾನಿಕಾರಕ ಸೂಕ್ಷ್ಮಾಣುಜೀವಿಗಳ ಜೊತೆ ಸ್ಥಳ ಮತ್ತು ಪೋಷಕಾಂಶಗಳಿಗಾಗಿ ಸ್ಪರ್ಧಿಸುತ್ತವೆ.
ಧರ್ಮ ಆಧರಿತ ಧ್ರುವೀಕರಣದತ್ತ ಅಸ್ಸಾಂ ಚುನಾವಣಾ ರಾಜಕಾರಣ (ನೇರ ನೋಟ)ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್ ಸಾರಥ್ಯದ ಮಹಾಜೋತ್ (ಮಹಾಮೈತ್ರಿಕೂಟ) ನಡುವೆಯೇ ನೇರ ಹಣಾಹಣಿ. ಪ್ರಾದೇಶಿಕ ಪಕ್ಷಗಳ ಕಾರುಬಾರು ಅಲ್ಪಸ್ವಲ್ಪ. ಅವುಗಳು ಬಿಜೆಪಿ-ಕಾಂಗ್ರೆಸ್ ಕಡೆ ಹರಿದು ಹಂಚಿವೆ.
ಭಾರತ-ಅಮೇರಿಕಾ ಟ್ರೇಡ್ ಡೀಲ್, ಯಾರಿಗೆಷ್ಟು ಲಾಭ? (ಹಣಕ್ಲಾಸು)ಭಾರತ ಬೇರೆ ದೇಶದ ಕೃಷಿ ಉತ್ಪನ್ನಗಳಿಗೆ ಎಂದಿಗೂ ಸುಲಭವಾಗಿ ತನ್ನ ಮಾರುಕಟ್ಟೆಯನ್ನು ತೆರೆಯುವುದಿಲ್ಲ. ಆದರೆ ಈ ಒಪ್ಪಂದದ ಪ್ರಕಾರ ಕೆಲವು ಅಮೆರಿಕನ್ ಕೃಷಿ ಪದಾರ್ಥಗಳು ಭಾರತದ ಮಾರುಕಟ್ಟೆಯನ್ನು...
ಭಾರತದ ಕನಸುಗಳಿಗೆ ಇಂಧನ: ಬಾಹ್ಯಾಕಾಶ ಜಿಗಿತಕ್ಕೆ 13,700 ಕೋಟಿ (ಜಾಗತಿಕ ಜಗಲಿ)ಬಜೆಟ್ ಎಂದರೆ ನಿಮ್ಮ ಪಾಕೆಟ್ ಮನಿಯ ರೀತಿ ಎಂದುಕೊಳ್ಳಿ. ನೀವು ಈ ತಿಂಗಳು 100 ರೂಪಾಯಿ ಪಾಕೆಟ್ ಮನಿ ಪಡೆದು, ಮುಂದಿನ ತಿಂಗಳು 102 ರೂಪಾಯಿ ಪಾಕೆಟ್ ಮನಿ ಪಡೆದರೆ, ಅದು ಒಂದು ಸಣ್ಣ ಮಟ್ಟಿನ ಹೆಚ್ಚಳ ಎನ್ನಬಹುದು.
ಆರೋಗ್ಯದಲ್ಲಿ ಮೆಗ್ನೀಸಿಯಂ ಖನಿಜದ ಪಾತ್ರ (ಕುಶಲವೇ ಕ್ಷೇಮವೇ)ಮೆಗ್ನೀಸಿಯಂ ನಮ್ಮ ದೇಹದಲ್ಲಿ ಶಕ್ತಿ ಉತ್ಪಾದನೆಯಾಗಲು ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಪ್ರತಿಯೊಂದು ಕೋಶವು ಶಕ್ತಿಗಾಗಿ ಎಟಿಪಿ (ಅಡೆನೊಸಿನ್ ಟ್ರೈಫಾಸ್ಫೇಟ್) ಎಂಬ ಅಣುವನ್ನು ಅವಲಂಬಿಸಿರುತ್ತದೆ.
ರಾಜ್ಯಪಾಲ ಹುದ್ದೆ: ಮತ್ತೆ ಹುಟ್ಟು ಹಾಕಿದ ಚರ್ಚೆ (ನೇರ ನೋಟ)ಮುತ್ಸದ್ದಿ ನಾಯಕರು, ಸಂವಿಧಾನ ತಜ್ಞರು ಅನೇಕ ವರ್ಷಗಳಿಂದ ಚರ್ಚಿಸುತ್ತಿರುವ ಈ ವಿಷಯ ಕೆಲವು ವರ್ಷಗಳಿಂದ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜ್ಯಫ್ರೀಡಂ ಪಾರ್ಕ್ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ- ಪ್ರಕಾಶ್ ರಾಜ್; Video
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ