ಮಹಿಳೆಯರನ್ನು ಕಾಡುವ ಎಂಡೊಮೆಟ್ರಿಯೋಸಿಸ್ (ಕುಶಲವೇ ಕ್ಷೇಮವೇ)ಸಾಂಪ್ರದಾಯಿಕವಾಗಿ ಎಂಡೊಮೆಟ್ರಿಯೋಸಿಸ್ಸನ್ನು ಸ್ತ್ರೀರೋಗಶಾಸ್ತ್ರದ ಒಂದು ಕಾಯಿಲೆ ಎಂದು ಪರಿಗಣಿಸಲಾಗಿದೆ.
ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್ ಸೆಣಸಾಟ; ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಪರೀಕ್ಷೆ (ನೇರ ನೋಟ)ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ನಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ, ತರುಣ್ ಗೊಗೊಯಿ ಅವರ ನೀಲಗಣ್ಣಿನ ಹುಡುಗ. ತರುಣ್ ಗೊಗೊಯಿ ನಂತರ ಹಿಮಂತ ಮುಖ್ಯಮಂತ್ರಿ ಗಾದಿ ಏರುವವರು ಎಂಬ ನಿರೀಕ್ಷೆ.
ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)ವಿಶ್ವದಲ್ಲಿ ಇಂದಿಗೆ ಅಮೇರಿಕಾ ವಿರುದ್ಧ ಸೊಲ್ಲೆತ್ತುವ ದೇಶಗಳಾಗಿ ಉಳಿದಿರುವುದು ಅಥವಾ ಆ ಶಕ್ತಿಯನ್ನು ಹೊಂದಿರುವುದು ರಷ್ಯಾ, ಚೀನಾ, ಭಾರತ ಮತ್ತು ನಾರ್ತ್ ಅಮೇರಿಕಾ ಮಾತ್ರ!
ಒಳ್ಳೆ ವಿಚಾರಗಳು 'propaganda' ಆದರೆ ಆಗಲಿ ಬಿಡಿ! (ತೆರೆದ ಕಿಟಕಿ)ಗೊತ್ತಿರಲಿ, ಯಾವುದೇ ದೇಶ ಮತ್ತು ನಾಗರಿಕತೆ ಉಳಿದು ಬೆಳೆಯಬೇಕೆಂದರೆ ಅಲ್ಲಿ ಗಟ್ಟಿಯಾದ್ದೊಂದು ಕಥಾನಕದ ಶಕ್ತಿ ಇರಬೇಕು. ಕತೆಗೂ ವಾಸ್ತವಕ್ಕೂ ಅತಿಯಾದ ಅಂತರ ಇರಬಾರದೆಂಬುದೇನೋ ಹೌದು.
ವಸ್ತುಗಳಿಂದ ಸಂಬಂಧಗಳತ್ತ: ಕ್ವಾಂಟಮ್ ವಾಸ್ತವಿಕತೆಯ ಹೊಸ ದೃಷ್ಟಿ! (ವಿಜ್ಞಾನ ವಿಶೇಷ)ಈ ವಿಚಿತ್ರತೆಯನ್ನು ಅರ್ಥಮಾಡಿಕೊಳ್ಳಲು “ಸೂಪರ್ಪೊಸಿಷನ್” ಎಂಬ ಕಲ್ಪನೆ ಮುಖ್ಯ. ಒಂದು ಕಣವು ಒಂದೇ ಸಮಯದಲ್ಲಿ ಹಲವು ಸ್ಥಿತಿಗಳಲ್ಲಿ ಇರಬಹುದು ಎಂಬುದು ಸಾಮಾನ್ಯವಾಗಿ ಅಸಾಧ್ಯವೆಂದು ತೋರುತ್ತದೆ.
ಉರಿದ ಹೊರ್ಮುಸ್; ಮುಂಚೂಣಿಗೆ ಬಂದ ಯುಎಸ್ ಮರೀನ್ಸ್ (ಜಾಗತಿಕ ಜಗಲಿ)ಸಬ್ಮರೀನ್ಗಳನ್ನು, ಮತ್ತು ಸಮುದ್ರದಲ್ಲಿ ಮೈನ್ಗಳನ್ನು ಹರಡಲು ಬಳಕೆಯಾಗುತ್ತಿದ್ದ 44 ಬೋಟ್ಗಳನ್ನು ನಾಶಪಡಿಸಿದೆ.
ಕಣ್ಣನ್ನು ಕಾಡುವ ಯುವೈಟಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)ಯುವೈಟಿಸ್ ಒಂದು ಸಂಕೀರ್ಣವಾದ ಕಣ್ಣಿನ ಕಾಯಿಲೆ. ಇದು ಒಂದು ಅಥವಾ ಎರಡೂ ಕಣ್ಣುಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರಬಹುದು.
ಕೇರಳ ಚುನಾವಣೆ: ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ (ನೇರ ನೋಟ)ಕೇರಳದಲ್ಲಿ ಅನೇಕ ವರ್ಷಗಳ ಕಾಲ ಒಮ್ಮೆ ಎಲ್ಡಿಎಫ್ ಮತ್ತೊಮ್ಮೆ ಯುಡಿಎಫ್ ನಡುವೆ ಅಡಳಿತ ಸೂತ್ರದ ಹಗ್ಗಜಗ್ಗಾಟ. ಇದು ಬ್ರೇಕ್ ಆಗಿದ್ದು 2021ರಲ್ಲಿ.
ಅಮೇರಿಕಾದಲ್ಲಿ ರಿಲಯನ್ಸ್ ಹೂಡಿಕೆಯೆಷ್ಟು ಸರಿ? (ಹಣಕ್ಲಾಸು)ಗಮನಿಸಿ ನೋಡಿ ರಿಲಯನ್ಸ್ ಕೇವಲ ತೈಲ ಮತ್ತು ಅನಿಲ ಸಂಸ್ಥೆಯಾಗಿ ಉಳಿದುಕೊಂಡರೆ ಅದು ಇನ್ನೊಂದು ದಶಕದಲ್ಲಿ ಮುಳುಗಿ ಹೋಗುತ್ತದೆ.
ಇರಾನ್-ಇಸ್ರೇಲ್ ಯುದ್ಧದಲ್ಲಿ ಮುರಿದುಬಿದ್ದಿರುವ ಮಿಥ್ಯೆ ಯಾವುದು ಗೊತ್ತೇ? (ತೆರೆದ ಕಿಟಕಿ)ಮರುಭೂಮಿಯಲ್ಲಿ ಹುಟ್ಟಿ ಹೆಣ್ಣು-ಹೊನ್ನುಗಳೆಲ್ಲದರ ಬರ ಕಂಡಿದ್ದ ಮತವೊಂದು ಪ್ರಾರಂಭಿಕವಾಗಿ ತನ್ನ ದಾಹ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಜಗತ್ತನ್ನು ಆವರಿಸಿಕೊಂಡ ರೀತಿ ಎಲ್ಲರಿಗೂ ಹೆದರಿಕೆ ಹುಟ್ಟಿಸುವಂಥದ್ದೇ.
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!