ಕೆಮ್ಮಿನ ಸಿರಪ್ ದುರಂತದಿಂದ ಕಲಿಯಬೇಕಾದ ಪಾಠ (ಕುಶಲವೇ ಕ್ಷೇಮವೇ)ವಾಸ್ತವವಾಗಿ ಕೆಮ್ಮಿನ ಸಿರಪ್ಗಳಲ್ಲಿ ದ್ರಾವಕವಾಗಿ ಬಳಸುವ ಪ್ರೊಪಿಲೀನ್ ಗ್ಲೈಕಾಲ್ ಎಂಬ ಸುರಕ್ಷಿತ ವಸ್ತುವಿನ ಬದಲು ಕೆಲವು ತಯಾರಕರು ಹಣ ಉಳಿಸುವ ಉದ್ದೇಶದಿಂದ ಅಗ್ಗದ ಮತ್ತು ಅಪಾಯಕಾರಿಯಾದ ಡಿಇಜಿಯನ್ನು ಬಳಸಿದ್ದಾರೆ.
ಬಿಹಾರ ಚುನಾವಣೆ: ಬಿಜೆಪಿ ಎದುರು ಚೌಕಾಶಿ; ಶಕ್ತಿ ಕಳೆದುಕೊಂಡ ನಿತೀಶ್ (ನೇರ ನೋಟ)ದೇಶದಲ್ಲಿ ಅತಿ ಹಿಂದುಳಿದ ರಾಜ್ಯಗಳಲ್ಲಿ ಬಿಹಾರವು ಒಂದು. ಇಡೀ ದೇಶದಲ್ಲಿ 25 ವರ್ಷ ವಯಸ್ಸಿನ ಕೆಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಬಿಹಾರದಲ್ಲೇ.
DRDO ಅಭಿವೃದ್ಧಿಪಡಿಸಿದ ಎಂಸಿಪಿಎಸ್ ಪರೀಕ್ಷೆ ಯಶಸ್ವಿ: ಜಿಪಿಎಸ್ ಅವಲಂಬನೆಯನ್ನು ನಿವಾರಿಸಿದ ನೂತನ ಪ್ಯಾರಾಶೂಟ್; Videoಡಿಆರ್ಡಿಒ ಪ್ರಯೋಗಾಲಯಗಳಲ್ಲೇ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ನೂತನ ಪ್ಯಾರಾಶೂಟ್ ವ್ಯವಸ್ಥೆ ಕೇವಲ ಕೆಲಸ ಮಾಡುವುದು ಮಾತ್ರವಲ್ಲ. ಅದು ಭಾರತಕ್ಕೆ ಬೇಕಾದ ರೀತಿಯಲ್ಲೇ ಕೆಲಸ ಮಾಡುತ್ತದೆ!
ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)ವೆಸ್ಟ್ರೇನ್ ಡಾಮಿನೆನ್ಸ್ ಸಡಿಲವಾಗಿ ಅಧಿಕಾರ ಏಷ್ಯನ್ ದೇಶಗಳ ಬಳಿಗೆ ಸಾಗಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಒಂದಷ್ಟು ವಿಪ್ಲವಗಳು ಕೂಡ ಘಟಿಸಲಿವೆ. ಮೊದಲಿಗೆ ಅಮೇರಿಕಾ ಬ್ಯುಸಿನೆಸ್ ಹೌಸುಗಳು ಬೇರೆಡೆ ಹೂಡಿಕೆ ಮಾಡಲು ಶುರು ಮಾಡುತ್ತವೆ.
ತಾಲಿಬಾನ್ ಜತೆ ಭಾರತದ ಸ್ನೇಹ - ಮಾಸ್ಟರ್ ಸ್ಟ್ರೋಕಾ, ಮರಳುತನವಾ? (ತೆರೆದ ಕಿಟಕಿ)ಅಮೆರಿಕದ ಸೇನೆ ಅಫಘಾನಿಸ್ತಾನದಲ್ಲಿದ್ದಷ್ಟು ದಿನ ಅಲ್ಲಿ ಯಾವ ಸರ್ಕಾರವಿತ್ತೋ ಅದರೊಂದಿಗೆ ಭಾರತದ ಬಾಂಧವ್ಯ ಉತ್ತಮ ಸ್ಥಿತಿಯಲ್ಲಿತ್ತು. ಆಗಿನ ಅಧಿಕಾರಸ್ಥರು ಪಾಕಿಸ್ತಾನವನ್ನು ದೂಷಿಸಿ ಭಾರತವನ್ನು ಗೌರವಿಸುತ್ತಿದ್ದರು.
ಭಾರತದ ಕನಸುಗಳಿಗೆ ರೆಕ್ಕೆ ನೀಡಿದ 'ಮಿಸೈಲ್ ಮ್ಯಾನ್: ಎಪಿಜೆ ಅಬ್ದುಲ್ ಕಲಾಂ ನೆನಪುಡಾ. ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ಕೇವಲ ಭಾರತದ 11ನೇ ರಾಷ್ಟ್ರಪತಿ ಮಾತ್ರವಲ್ಲ. ಅವರು ಭಾರತದ ರಕ್ಷಣಾ ಸಾಮರ್ಥ್ಯದ ನಿರ್ಮಾತೃ ಮತ್ತು ದೇಶದ ಕಾರ್ಯತಂತ್ರದ ಸ್ವಾಯತ್ತತೆಯ ರಕ್ಷಕರೂ ಆಗಿದ್ದರು.
ಕೊನೆಗೂ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳುಗಳು: ಮುಂಬರುವ ದಿನಗಳಲ್ಲೂ ಉಳಿದೀತೇ ಶಾಂತಿ? (ಜಾಗತಿಕ ಜಗಲಿ)ಗಾಜಾ಼ದಲ್ಲಿನ ಚಿತ್ರಣ ಬಹಳ ಕಠಿಣವಾಗಿಯೇ ಮುಂದುವರಿದಿದೆ. 67,000ಕ್ಕೂ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದು, ಸಮಸ್ತ ಗಾಜಾ಼ ಭೂ ಪ್ರದೇಶ ಅವಶೇಷದಂತಾಗಿದೆ.
100% ಸುಂಕ ಸಮರ: ಪ್ರಚೋದಿಸಿದ ಟ್ರಂಪ್, ಪ್ರತಿಕ್ರಿಯಿಸಿದ ಚೀನಾ! (ಜಾಗತಿಕ ಜಗಲಿ)ಚೀನಾ ತನ್ನ ಅಪರೂಪದ ಖನಿಜಗಳು (ರೇರ್ ಅರ್ತ್ ಮೆಟೀರಿಯಲ್ಸ್) ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಮೇಲೆ ಕಟ್ಟುನಿಟ್ಟಿನ ರಫ್ತು ಮಿತಿ ಹೇರಿದ ಬೆನ್ನಲ್ಲೇ ಅಮೆರಿಕಾ ಈ ಕ್ರಮ ಕೈಗೊಂಡಿದೆ.
ಎಚ್.ಎಸ್. ಪರ್ಪುರಾ: ಸಣ್ಣ ರಕ್ತನಾಳಗಳ ಉರಿಯೂತದ ಕಾಯಿಲೆ (ಕುಶಲವೇ ಕ್ಷೇಮವೇ)ಈ ರೋಗ ಮುಖ್ಯವಾಗಿ 3 ರಿಂದ 15 ವರ್ಷ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ವಯಸ್ಕರಲ್ಲಿಯೂ ಸಹ ಸಂಭವಿಸಬಹುದು. ಹುಡುಗರಿಗೆ ಹುಡುಗಿಯರಿಗಿಂತ ಸ್ವಲ್ಪ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಭಾರತ ಮತ್ತು ತಾಲಿಬಾನ್: ಒಂದು ಸೂಕ್ಷ್ಮ, ಸಮತೋಲನದ ನಡೆ (ಜಾಗತಿಕ ಜಗಲಿ)ಭಾರತ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಳ್ಳದಿದ್ದರೂ, ತಾಲಿಬಾನ್ ಈಗ ಹೆಚ್ಚು ಪ್ರಾಯೋಗಿಕವಾದ ಮಾರ್ಗವನ್ನು ಅನುಸರಿಸುತ್ತಿದೆ.
ಕ್ರಿಕೆಟ್'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ': ಇರ್ಫಾನ್ ಪಠಾಣ್
ದೇಶ'ಇನ್ನೊಬ್ಬ ವ್ಯಕ್ತಿ ಬಗ್ಗೆ ತಿಳಿಯುವವರೆಗೆ ಕಾಯಿರಿ': ಎಲಾನ್ ಮಸ್ಕ್ ಪೋಸ್ಟ್ಗೆ ರಾಹುಲ್ ಗಾಂಧಿ; 'ಧನ್ಯವಾದಗಳು ರಾಹುಲ್' ಎಂದ ಅಮೆರಿಕದ ಉದ್ಯಮಿ