ಬಿಹಾರ ಪ್ರಚಾರದ ಕಣದಲ್ಲಿ ಜಂಗಲ್ ರಾಜ್, ವಲಸೆಯದ್ದೇ ಚರ್ಚೆ (ನೇರ ನೋಟ)ಬಿಹಾರದಲ್ಲಿ ಜಂಗಲ್ ರಾಜ್ ನಿಂದ ಅತಿ ಹಿಂದುಳಿದವರು, ದಲಿತರು ಹೆಚ್ಚು ಸಂಕಷ್ಟಕ್ಕೆ ಒಳಗಾದವರು. ಎನ್ಡಿಎ ಇದರ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಹಿಂದೆ ಅತಿ ಹಿಂದುಳಿದವರು, ದಲಿತರ ಮತಗಳನ್ನು ಸೆಳೆಯುವ ಲೆಕ್ಕಾಚಾರವೂ ಇದೆ.
ಒತ್ತಡ, ಹಣದುಬ್ಬರದ ಜೀವನ; ಕುಸಿಯುತ್ತಿದೆ ಜನನ ಪ್ರಮಾಣ! (ಹಣಕ್ಲಾಸು)ಇವತ್ತಿನ ದಿನದಲ್ಲಿ 800 ಕೋಟಿಗೂ ಹೆಚ್ಚು ಜನರಿದ್ದಾರೆ ಅದರಲ್ಲಿ 10 ಪ್ರತಿಶತ ಜನರಿಗೆ ಮಾತ್ರ ಜಗತ್ತಿನ ಆಗುಹೋಗುಗಳ ಅರಿವಿದೆ.
ಅಮೆರಿಕದ ಉಪಾಧ್ಯಕ್ಷ ತನ್ನ ಹೆಂಡತಿ ಕ್ರೈಸ್ತಳಾದರೆ ಚೆಂದ ಎಂದಿರುವುದು ಖಾಸಗಿ ವಿಷಯವಾ? (ತೆರೆದ ಕಿಟಕಿ)ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಅಮೆರಿಕದಲ್ಲಿ ‘ಕ್ರೈಸ್ತರಾದರೆ ಮಾತ್ರ ಪರಿಪೂರ್ಣ’ ಎಂಬ ಚಿಂತನೆ ತಲೆದೋರಿರುವುದೇಕೆ ಎನ್ನುವುದು ಟೀಕಾಕಾರರ ಪ್ರಶ್ನೆ.
ಭೈರವ ಮತ್ತು ರುದ್ರ: ಭಾರತದ ನೂತನ ಶಕ್ತಿಸಾಮಾನ್ಯವಾಗಿ ಭಾರತೀಯ ಸೇನೆಯಲ್ಲಿರುವ ಒಂದು ಬ್ರಿಗೇಡ್ 3,000 ಅಥವಾ ಅದಕ್ಕೂ ಹೆಚ್ಚಿನ ಯೋಧರನ್ನು ಹೊಂದಿದ್ದು, ಅವು ಮೂರರಿಂದ ನಾಲ್ಕು ಬಟಾಲಿಯನ್ಗಳಾಗುತ್ತವೆ.
ಸಿಎಂಎಸ್-03 ಉಪಗ್ರಹ: ಭಾರತೀಯ ನೌಕಾಪಡೆಗೆ ಹೊಸ ಕಣ್ಣು-ಕಿವಿಈ ಉಪಗ್ರಹವನ್ನು ಜಿಸ್ಯಾಟ್-7ಆರ್ ಎಂದೂ ಕರೆಯಲಾಗಿದ್ದು, ಭಾರತೀಯ ನೌಕಾ ಸೇನೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಂಡಿದೆ.
ಹೈಪರ್ ಐಜಿಇ ಸಿಂಡ್ರೋಮ್: ಕಾರಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ (ಕುಶಲವೇ ಕ್ಷೇಮವೇ)ಹೈಪರ್ ಐಜಿಇ ಸಿಂಡ್ರೋಮ್ ರೋಗನಿರೋಧಕ ವ್ಯವಸ್ಥೆಯ ಅಪರೂಪದ ಸಮಸ್ಯೆ. ಈ ರೋಗ ಬಂದರೆ ದೇಹವು ಅಸಾಧಾರಣವಾಗಿ ಹೆಚ್ಚಿನ ಪ್ರಮಾಣದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ.
ಬಾಗ್ರಾಮ್ ಜೂಜು: ಅಮೆರಿಕದ ಅಪಾಯಕಾರಿ ಪುನರಾಗಮನ (ಜಾಗತಿಕ ಜಗಲಿ)ಬಾಗ್ರಾಮ್ ಮಿಲಿಟರಿ ನೆಲೆ ಅಮೆರಿಕಗೆ ಕೇವಲ ಒಂದು ಸೇನಾ ನೆಲೆ ಮಾತ್ರವಲ್ಲ. ಬದಲಿಗೆ, ಚೀನಾ, ರಷ್ಯಾ, ಮಧ್ಯ ಏಷ್ಯಾ ಮತ್ತು ಪಾಕಿಸ್ತಾನದ ಪರಮಾಣು ನೆಲೆಗಳನ್ನು ಗಮನಿಸಲು ಸೂಕ್ತ ತಾಣವಾಗಿದೆ.
ಬಿಹಾರದಲ್ಲಿ ನರೇಂದ್ರ ಮೋದಿಯ ಹನುಮಾನ್ ಚಿರಾಗ್ ಪಾಸ್ವಾನ್ (ನೇರ ನೋಟ)ಚಿರಾಗ್ ಪಾಸ್ವಾನ್ ಅವರು ನರೇಂದ್ರ ಮೋದಿ ಅವರ ಭಾಷಣಗಳು, ವಿಚಾರಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದರು. ನರೇಂದ್ರ ಮೋದಿ ಅವರ ವಿಚಾರಧಾರೆ ಚಿರಾಗ್ ಪಾಸ್ವಾನ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು.
ಭಾರತೀಯರ ಮೇಲೆ ಜಾಗತಿಕ ಮಟ್ಟದಲ್ಲಿ ಅಸಹನೆ ಶುರುವಾಗಿದೆ ಏಕೆ? (ಹಣಕ್ಲಾಸು)ಜಗತ್ತಿನಾದ್ಯಂತ ರಾಷ್ಟ್ರೀಯತೆ ಕೂಗು ಹೆಚ್ಚಾಗುತ್ತಿದೆ. ನಮ್ಮ ಕೆಲಸವನ್ನು ಇವರು ಕಸಿದು ಕೊಳ್ಳುತ್ತಿದ್ದಾರೆ ಎನ್ನುವ ಭಾವನೆಗೆ ಮದ್ದಿಲ್ಲ. ಅವರ ದೇಶದಲ್ಲಿ ಅವರು ಕಾಂಪಿಟೇನ್ಟ್ ಆಗಿದ್ದಿದ್ದರೆ ವಲಸಿಗರು...
ನೌಕಾಪಡೆಯ ಬೃಹತ್ ಸಿಎಂಎಸ್-3 ಉಪಗ್ರಹ ಉಡಾವಣೆಗೆ ಇಸ್ರೋದ ಎಲ್ವಿಎಂ3 ಸಜ್ಜುರಕ್ಷಣಾ ಸಚಿವಾಲಯದ 1,589 ಕೋಟಿ ರೂಪಾಯಿಗಳ (225.5 ಮಿಲಿಯನ್ ಡಾಲರ್) ಹೂಡಿಕೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಉಪಗ್ರಹವನ್ನು ಭಾರತೀಯ ನೌಕಾಪಡೆಯ ಬಳಕೆಗಾಗಿಯೇ ನಿರ್ಮಿಸಲಾಗಿದೆ.