ಮೆದುಳಿನ ಆರೋಗ್ಯ ಹೆಚ್ಚಿಸುವ ಐದು ಪೂರಕಗಳು (ಕುಶಲವೇ ಕ್ಷೇಮವೇ)ನಮಗೆ ವಯಸ್ಸಾದಂತೆ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಇದು ಜ್ಞಾಪಕ ಶಕ್ತಿ ಕಡಿಮೆಯಾಗಲು ಮತ್ತು ಮಾನಸಿಕ ಸ್ಪಷ್ಟತೆಯ ಕೊರತೆಗೆ ಕಾರಣವಾಗುತ್ತದೆ.
ಮೊಮ್ಮಗನನ್ನು ರಾಜಕಾರಣಕ್ಕೆ ಕರೆತರಲು ಸಿದ್ದರಾಮಯ್ಯ ಸಿದ್ಧತೆ! ವರ್ಕ್ ಆಗುತ್ತಾ? (ನೇರ ನೋಟ)ಅದು 2018ರ ಅಸೆಂಬ್ಲಿ ಎಲೆಕ್ಷನ್. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ಡಾ.ಯತೀಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬಂದು ರಾಜಕೀಯ ಅಖಾಡಕ್ಕೆ ತಂದು ಬಿಟ್ಟರು. ಈಗ....
ದೇಶಗಳಿಗೆ ಸಾಲ ಕೊಡುವವರು ಯಾರು? (ಹಣಕ್ಲಾಸು)ಭಾರತ ಸಹಿತ ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿವೆ. ಸಾಲವಿಲ್ಲದ ದೇಶಗಳೇ ಇಲ್ಲವೇ ಎಂದರೆ , ಇದೆ ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. ದೇಶಗಳು ಸಾಲವನ್ನು ಏಕೆ ಮಾಡುತ್ತವೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.
ಸೌದಿ-ಪಾಕಿಸ್ತಾನ ನಡುವಣ ರಕ್ಷಣಾ ಒಪ್ಪಂದ ಭಾರತಕ್ಕೆ ತಲೆನೋವಾ? (ತೆರೆದ ಕಿಟಕಿ)ಅಮೆರಿಕ ನಿರ್ಮಿತ ಯುದ್ಧ ವಿಮಾನ, ಶಸ್ತ್ರಗಳೆಲ್ಲ ಸೌದಿ ಬಳಿ ಇವೆಯಾದರೂ, ದೊಡ್ಡಮಟ್ಟದಲ್ಲಿ ಹೋರಾಡಬಲ್ಲ ಸೈನ್ಯ ಸೌದಿ ಬಳಿ ಇಲ್ಲ. ಅದರ ರಕ್ಷಣಾ ಪಡೆ ಆಂತರಿಕ ಮಟ್ಟದಲ್ಲಿ ರಕ್ಷಣೆ ಒದಗಿಸುವಷ್ಟರಮಟ್ಟಿಗೆ ಸಶಕ್ತವಷ್ಟೆ. ಈ ಜಾಗವನ್ನು ತುಂಬುವುದಕ್ಕೆ ಅದು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ.
ರೇಡಾರ್ ಅಭಿವೃದ್ಧಿಯತ್ತ ಭಾರತದ ಹೆಜ್ಜೆ (ಜಾಗತಿಕ ಜಗಲಿ)ಡ್ರೋನ್ಗಳು ಈಗ ಜಾಗತಿಕ ಬಿಕ್ಕಟ್ಟುಗಳಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದ್ದು, ಇಸ್ರೇಲ್ ವಿರುದ್ಧ ಹಮಾಸ್, ಆಪರೇಷನ್ ಸಿಂದೂರದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಡ್ರೋನ್ಗಳನ್ನು ಬಳಸಿವೆ.
ಕೊನೆಯಾದ ಆತಂಕ, ಅಪ್ಪಳಿಸಿದ ವಾಸ್ತವ,: ಹೊಸಬರ ಅಮೆರಿಕಾ ಕನಸು ಕಮರಿಸಿದ ಟ್ರಂಪ್ ಎಚ್-1ಬಿ ಶುಲ್ಕ (ಜಾಗತಿಕ ಜಗಲಿ)ಟ್ರಂಪ್ ವಿಧಿಸಲು ಹೊರಟಿರುವ ಎಚ್-1ಬಿ ವೀಸಾ ಶುಲ್ಕಕ್ಕೆ ಕಾನೂನು ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ.
ಸೌದಿ-ಪಾಕಿಸ್ತಾನ ಒಪ್ಪಂದದ ಹಿನ್ನೋಟ: ಆತಂಕ, ಆರ್ಥಿಕತೆ ಮತ್ತು ಮಹತ್ವಾಕಾಂಕ್ಷೆಯ ಆಟ (ಜಾಗತಿಕ ಜಗಲಿ)ಸೌದಿ ಮತ್ತು ಪಾಕಿಸ್ತಾನಗಳ ನಡುವಿನ ಭದ್ರತಾ ಸಂಬಂಧಗಳು ಬಹಳ ಹಳೆಯವಾಗಿವೆ. 1947ರಲ್ಲಿ ಪಾಕಿಸ್ತಾನವನ್ನು ನೂತನ ದೇಶವೆಂದು ಅಧಿಕೃತವಾಗಿ ಗುರುತಿಸಿದ ಆರಂಭಿಕ ದೇಶಗಳಲ್ಲಿ ಸೌದಿ ಅರೇಬಿಯಾವೂ ಒಂದಾಗಿತ್ತು.
ಇರಿಟಬಲ್ ಬೋವೆಲ್ ಸಿಂಡ್ರೋಮ್ (ಐ.ಬಿ.ಎಸ್.)ಕೆಲವರಿಗೆ ಇದರಿಂದ ಸಾಂದರ್ಭಿಕವಾಗಿ ಸೌಮ್ಯ ಸಮಸ್ಯೆ ಉಂಟಾದರೆ ಇತರರಿಗೆ ಜೀರ್ಣಕ್ರಿಯೆಯ ನಿರಂತರ ಸಮಸ್ಯೆಗಳಿಂದ ದೈನಂದಿನ ಜೀವನ ಅಸ್ತವ್ಯಸ್ತವಾಗುತ್ತದೆ.
ಕರ್ನಾಟಕದಲ್ಲಿ ಮತ್ತೆ ಜಾತಿ ಜಂಜಾಟ: ಇಂತಹ ಸಮೀಕ್ಷೆ ನಡೆಸುವುದು ಬೇಕಿತ್ತಾ? (ನೇರ ನೋಟ)ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸೆಪ್ಟೆಂಬರ್ 22 ರಿಂದ 15 ದಿನಗಳ ಸಮೀಕ್ಷೆ ಆರಂಭ ಆಗಲಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು 420 ಕೋಟಿ ರೂಪಾಯಿ.
ಹಣಕಾಸು ಸ್ವಾತಂತ್ರ್ಯಕ್ಕೆ 7 ಸರಳ ನಿಯಮಗಳು! (ಹಣಕ್ಲಾಸು)ಹಣಕಾಸು ಆರೋಗ್ಯದ ವಿಷಯದಲ್ಲೂ ಇದೆ ಫಾರ್ಮುಲಾ ಅನ್ವಯವಾಗುತ್ತದೆ. ಕೆಲಸಕ್ಕೆ ಸೇರಿದ ಮೊದಲ ತಿಂಗಳಿಂದ 30 ಅಥವಾ 35 ವರ್ಷ ಉಳಿಕೆ ಮತ್ತು ಹೂಡಿಕೆಯನ್ನು ತಪ್ಪದೆ ಮಾಡಿದರೆ ಕೋಟ್ಯಧಿಪತಿಯಾಗುವುದು ಕಷ್ಟವೇನಲ್ಲ.
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ದೇಶ'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ