ಪತ್ನಿ ಜೊತೆಗಿನ ವಿಚ್ಛೇದನ ಗಲಾಟೆ ಮಧ್ಯೆ ನಟ ಜಯಂ ರವಿ ಖಾಸಗಿ ವಿಡಿಯೋ ಸೋರಿಕೆ!ನಟ ರವಿ ಮೋಹನ್ (ಜಯಂ ರವಿ) ಮತ್ತು ಗಾಯಕಿ ಕೆನಿಷಾ ಫ್ರಾನ್ಸಿಸ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ. ಈ ದೃಶ್ಯಾವಳಿಯಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಧೂಮಪಾನ ಮಾಡುತ್ತಿರುವುದನ್ನು ತೋರಿಸಲಾಗಿದೆ.
'ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸಬೇಡಿ': ಹಿರಿಯ ನಟಿ ಲಕ್ಷ್ಮೀದೇವಿ ಮೊಮ್ಮಗಳು ಸ್ಪಷ್ಟನೆಎಂ.ಎನ್. ಲಕ್ಷ್ಮೀದೇವಿ ಅವರು ಆರಾಮವಾಗಿ ನಡೆದುಕೊಂಡು ಓಡಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿರುವ ಅವರು, ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಶಿವರಾಜಕುಮಾರ್-ತಮಿಳಿನ ಅಭಿಶನ್ ಜೀವಿಂತ್ ನಟನೆಯ ಚಿತ್ರಕ್ಕೆ 'ಪಿಕಾಸೊ' ಎಂದು ಹೆಸರಿಟ್ಟ ಚಿತ್ರತಂಡ: ಫಸ್ಟ್ ಲುಕ್ ರೀಲೀಸ್!ನಟ ಶಿವರಾಜಕುಮಾರ್ ಕೊನೆಯದಾಗಿ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬರುವ ರಜನಿಕಾಂತ್ ನಟನೆಯ ಜೈಲರ್ 2 ಚಿತ್ರದಲ್ಲಿಯೂ ನಟಿಸಿದ್ದಾರೆ.
'ತಂದೆಯ ಮುಖವನ್ನೇ ನೋಡಿಲ್ಲ': ʻಬಿಗ್ ಬಾಸ್ʼ ವೇದಿಕೆಯಲ್ಲಿ ಅಪ್ಪ-ಅಮ್ಮನ ಡಿವೋರ್ಸ್ ನೋವು ಹಂಚಿಕೊಂಡ 'ಪ್ರೇಮಕಾವ್ಯ' ನಟಿ ವೈಷ್ಣವಿ!ಸಿನಿಮಾ, ಸೀರಿಯಲ್, ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಲವು ಸ್ಪರ್ಧಿಗಳು ಈ ಬಾರಿ ದೊಡ್ಮನೆ ಪ್ರವೇಶಿಸಿದ್ದಾರೆ.
'ಮಹಿಳೆ ವಿರುದ್ಧ ಮಹಿಳೆಯನ್ನು ಎತ್ತಿಕಟ್ಟುವ ಪ್ರಯತ್ನ': ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ದಾಸ್ರನ್ನು ಅನ್ಫಾಲೋ ಮಾಡಿದ ನಟಿ ಪಾರ್ವತಿ2016ರಲ್ಲಿ ಭುಗಿಲೆದ್ದ ಕಸಬಾ ವಿವಾದದ ನಂತರವೂ ಪಾರ್ವತಿ ಮತ್ತು ಗೀತು ಮೋಹನ್ದಾಸ್ ತಮ್ಮ ದೀರ್ಘಕಾಲದ ಸ್ನೇಹವನ್ನು ಉಳಿಸಿಕೊಂಡರು.
KGF 3 ಬಿಗ್ ಅಪ್ಡೇಟ್: ರಾಕಿಭಾಯ್ ಎಂಟ್ರಿಗೆ ಡೇಟ್ ಫಿಕ್ಸ್? ಕಡೆಗೂ ಮೌನ ಮುರಿದ ಪ್ರಶಾಂತ್ ನೀಲ್!ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಹವಾ ವಿಶ್ವದಾದ್ಯಂತ ಜೋರಾಗಿರುವಾಗಲೇ, ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿದ್ದ ಆ ಒಂದು ಪ್ರಶ್ನೆಗೆ ಕೊನೆಗೂ ಅಧಿಕೃತ ಉತ್ತರ ಸಿಕ್ಕಿದ್ದು, ಕೆಜಿಎಫ್ 3 ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಮದುವೆಯಾಗುವುದು ಅಷ್ಟು ಮುಖ್ಯವೇ? ಮದುವೆ ಇಲ್ಲದೆಯೂ ನಾವು ಖುಷಿಯಾಗಿದ್ದೇವೆ ಅಲ್ವಾ? ನಟಿ ರಮ್ಯಾಹಾಗೆಯೇ ತುಂಬಾ ಮಹಿಳೆಯರಿಗೆ ತಮ್ಮ ಮಾತು ಅನ್ವಯವಾಗದೇ ಇರಬಹುದು ಎಂದು ಹೇಳಿರುವ ರಮ್ಯಾ, ಮದುವೆಯಾದ ಬಳಿಕವೂ ಖುಷಿಯಾಗಿರಬಹುದು ಎಂದಿದ್ದಾರೆ.
Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕು ಮಾರಾಟ? ರಾಜಮೌಳಿಗೆ ತಲೆಬಿಸಿ!ರಾಜಮೌಳಿ ನಿರ್ದೇಶನದ RRR ತೆಲುಗು ರಾಜ್ಯಗಳಲ್ಲಿ ಕೇವಲ 422 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಏತನ್ಮಧ್ಯೆ, 'ಪುಷ್ಪ 2' ನಂತಹ ಹೆಚ್ಚು ಪ್ರಚಾರ ಪಡೆದ ಚಿತ್ರ ಕೂಡ ಅಲ್ಲಿ 324 ಕೋಟಿ ಗಳಿಸಿತು.
ಟಾಲಿವುಡ್ನಲ್ಲಿ ಆಶಿಕಾ ರಂಗನಾಥ್ ಹೊಸ ಹವಾ: ತೆಲುಗಿನಲ್ಲಿ ಚುಟು ಚುಟು ಬೆಡಗಿಯ ಮತ್ತೊಂದು ಬಿಗ್ ಪ್ರಾಜೆಕ್ಟ್ ಅನೌನ್ಸ್ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರರಂಗದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದ್ದಾರೆ. ಅದರಂತೆ, ಚಿರಂಜೀವಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗುತ್ತಿರುವ ನಡುವೆಯೇ, ಟಾಲಿವುಡ್ನಲ್ಲಿ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಗತವೈಭವ ಚಲುವೆ.
OTTಗೆ ಲಗ್ಗೆಯಿಡಲು ಯಶ್ ನಟನೆಯ Toxic ಸಜ್ಜು: ಸ್ಟ್ರೀಮಿಂಗ್ ಯಾವಾಗ ಮತ್ತು ಎಲ್ಲಿ?ಭಾರತದಲ್ಲಿ ಒಟ್ಟು 1,54,613 ಶೋಗಳ ಪ್ರದರ್ಶನದೊಂದಿಗೆ, ಸುಮಾರು ₹333.45 ಕೋಟಿಗೂ ಅಧಿಕ ಲಾಭ ಮಾಡಿ ಮುನ್ನುಗ್ಗುತ್ತಿದೆ. ಇದರ ನಡುವೆಯೇ ಚಿತ್ರದ OTT ಹಕ್ಕು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದ್ದು, ಸಿನಿಮಾ ಯಾವಾಗ? ಯಾವ ಒಟಿಟಿಯಲ್ಲಿ ಬರಲಿದೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
ರಾಜಕೀಯಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್