ಸ್ಯಾಂಡಲ್ ವುಡ್ ನಟಿಯ ಕನ್ನಡ ಪ್ರೇಮ: ಹರಿಪ್ರಿಯಾ ಕೈಬರಹದ ಪತ್ರ ಕಂಡು ಅಭಿಮಾನಿಗಳು ಫುಲ್ ಖುಷ್!
ಸ್ಯಾಂಡಲ್ ವುಡ್ ತಾರೆ ಹರಿಪ್ರಿಯಾ ತಾವು ಇದೀಗ ವಿದೇಶ ಪ್ರವಾಸದಲ್ಲಿದ್ದು ಅಲ್ಲಿನ ಹಲವಾರು ಅಪರೂಪದ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ನಡುವೆ ಹರಿಪ್ರಿಯಾ ಕನ್ನಡದಲ್ಲೇಕೆ ಟ್ವೀಟ್ ಮಾಡಲ್ಲ....

Published On :
ಸ್ಯಾಂಡಲ್ ವುಡ್ ತಾರೆ ಹರಿಪ್ರಿಯಾ ತಾವು ಇದೀಗ ವಿದೇಶ ಪ್ರವಾಸದಲ್ಲಿದ್ದು ಅಲ್ಲಿನ ಹಲವಾರು ಅಪರೂಪದ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ನಡುವೆ ಹರಿಪ್ರಿಯಾ ಕನ್ನಡದಲ್ಲೇಕೆ ಟ್ವೀಟ್ ಮಾಡಲ್ಲ ಎಂಬ ಪ್ರಶ್ನೆ ಅವರ ಅಭಿಮಾನಿಗಳಿಗೆ ಕಾಡುತ್ತಿತ್ತು. ಅದರ ಕುರಿತಂತೆ ಹಲವರು ಆಕ್ಷೇಪವನ್ನೂ ಎತ್ತಿದ್ದರು. ಇದಕ್ಕೆ ಉತ್ತರವಾಗಿ ನಟಿ ಇದೀಗ ಕನ್ನಡದಲ್ಲೇ ಪತ್ರ ಬರೆದು ತಮ್ಮ ಟ್ವಿಟ್ಟರ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡದಲ್ಲಿ ತಮ್ಮ ಕೈಬರಹದಲ್ಲಿ ಬರೆದ ಪತ್ರವನ್ನು ನಟಿ ಹರಿಪ್ರಿಯಾ ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.ಇದಕ್ಕೆ ಹಲವಾರು ಜನ ಹಲವು ರೀತಿಯಲ್ಲಿ ಮೆಚ್ಚಿ ಪ್ರತಿಕ್ರಯಿಸಿದ್ದಾರೆ.
“Important” , pls read
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


