ಹರಿಪ್ರಿಯಾ

ಮದುವೆ ಆದ ಮೇಲೆ ನಟಿ ಹರಿಪ್ರಿಯಾಗೆ ಏನಾಯ್ತು ಗೊತ್ತಲ್ವಾ: ಭಾವನಾ ಬೇಸರ
ಐವಿಎಫ್ ತಂತ್ರಜ್ಞಾನದ ಮೂಲಕ ಮದುವೆ ಆಗದೆನೇ ನಟಿ ಭಾವನಾ ರಾಮಣ್ಣ ಮಗು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಮದುವೆ ಮೇಲೆ ಚಿತ್ರರಂಗದವರಿಗೆ ಎದುರಾಗುವ ಸಮಸ್ಯೆ ಬಗ್ಗೆಯೂ ಭಾವನಾ ರಾಮಣ್ಣ ಮಾತನಾಡಿದ್ದಾರೆ.

ವಸಿಷ್ಠ-ಹರಿಪ್ರಿಯಾ ದಂಪತಿಗೆ ಗಂಡು ಮಗು ಜನನ!
ಸ್ಯಾಂಡಲ್‌ವುಡ್ ನ ಸೆಲೆಬ್ರೆಟಿ ದಂಪತಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇಂದು ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅಭಿಮಾನಿಗಳ ಊಹೆ ನಿಜ: ದೀಪಾವಳಿಗೆ ಗುಡ್'ನ್ಯೂಸ್ ಕೊಟ್ಟ ಸಿಂಹ-ಪ್ರಿಯಾ; ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ
ಮಾಲ್ಡೀವ್ಸ್ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿರುವ ಸಿಂಹಪ್ರಿಯಾ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗಪಡಿಸಿದೆ.

ಪರಸ್ಪರರ ಕೆಲಸದ ಮೇಲಿನ ಅಭಿಮಾನದಿಂದ ನಮ್ಮ ಸ್ನೇಹ ಪ್ರಾರಂಭವಾಯಿತು: ವಸಿಷ್ಠ ಸಿಂಹ- ಹರಿಪ್ರಿಯಾ!
'ಪರಸ್ಪರರ ಕೆಲಸದ ಬಗ್ಗೆ ಪರಸ್ಪರ ಅಭಿಮಾನದಿಂದ ಸ್ನೇಹ ಪ್ರಾರಂಭವಾಯಿತು ಎಂದು ಈಗ ದಂಪತಿಯಾಗಿರುವ ವಶಿಷ್ಠ ಸಿಂಹ ಮತ್ತು ಹರಿಪ್ರಿಯಾ ಹೇಳಿಕೊಂಡಿದ್ದಾರೆ.

ಮದುವೆ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ವಸಿಷ್ಠ ಸಿಂಹ-ಹರಿಪ್ರಿಯಾ; ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್
ತೆಲುಗಿನ ಎವರು ಚಿತ್ರದ ರೀಮೇಕ್ ಆಗಿರುವ 'ಯದಾ ಯದಾ ಹಿ' ಸಿನಿಮಾ ಒಂದು ಮರ್ಡರ್ ಮಿಸ್ಟರಿ ಎಂದು ಎಂದು ಬಿಂಬಿಸಲಾಗಿದೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ಮದುವೆಯ ನಂತರ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಯದಾ ಯದಾ ಹಿ ಚಿತ್ರದ ಟ್ರೈಲರ್
ದಿಗಂತ್ ಮಂಚಾಲೆ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಟಿಸಿರುವ ಯದಾ ಯದಾ ಹಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ್ ತೇಜಾ ನಿರ್ದೇಶಿಸಿದ್ದಾರೆ.

ಹರಿಪ್ರಿಯಾ- ವಸಿಷ್ಠ ಸಿಂಹ ವಿವಾಹ ಫೋಟೋಗಳು
ಸ್ಯಾಂಡಲ್‌ವುಡ್ ಸ್ಟಾರ್ ಸೆಲೆಬ್ರಿಟಿ ಜೋಡಿ ಹರಿಪ್ರಿಯಾ- ನಟ ವಸಿಷ್ಠ ಸಿಂಹ ಸತಿ ಪತಿಯಾಗಿದ್ದಾರೆ. ಮೈಸೂರಿನ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ಸ್ಮಾರ್ಥ ಸಂಪ್ರದಾಯದಂತೆ ವಿವಾಹ ಶಾಸ್ತ್ರಗಳು ನೆರವೇರಿದೆ.

ನಾಯಿ ಕೊಟ್ಟು ದೇವ್ರಾಣೆ ಪಟಾಯಿಸಿಲ್ಲ, ಹರಿಪ್ರಿಯಾ ತಂದೆ ಶ್ರಾದ್ಧದ ದಿನ ನನ್ನ ಪ್ರೇಮ ನಿವೇದಿಸಿದೆ: ಸಿಂಹ-ಪ್ರಿಯಾ ಪ್ರೀತಿಯ ಬಗ್ಗೆ 'ವಸಿಷ್ಠ' ಸ್ಪಷ್ಟನೆ
ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್ನ ಸ್ಟಾರ್ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು. ಈ ವೇಳೆ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರದರ್ಶಿಸಿದ್ದಾರೆ.

ಸಿಂಹ- ಪ್ರಿಯಾ ವಿವಾಹಕ್ಕೆ ಮೂಹೂರ್ತ ಫಿಕ್ಸ್: ಮೈಸೂರಿನಲ್ಲಿ ಸಪ್ತಪದಿ ತುಳಿಯಲಿದೆ ಚಂದನವನದ ಮುದ್ದು ಜೋಡಿ!
ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನಲ್ಲಿ ತಮ್ಮ ವಿವಾಹ ಸಮಾರಂಭ ನಡೆಸಲು ಇಬ್ಬರು ನಿರ್ಧರಿಸಿದ್ದಾರೆ.

