ಸಿನಿಮಾ ಸುದ್ದಿಸ್ಯಾಂಡಲ್ ವುಡ್ ನಟಿಯ ಕನ್ನಡ ಪ್ರೇಮ: ಹರಿಪ್ರಿಯಾ ಕೈಬರಹದ ಪತ್ರ ಕಂಡು ಅಭಿಮಾನಿಗಳು ಫುಲ್ ಖುಷ್!
ಸ್ಯಾಂಡಲ್ ವುಡ್ ತಾರೆ ಹರಿಪ್ರಿಯಾ ತಾವು ಇದೀಗ ವಿದೇಶ ಪ್ರವಾಸದಲ್ಲಿದ್ದು ಅಲ್ಲಿನ ಹಲವಾರು ಅಪರೂಪದ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ನಡುವೆ ಹರಿಪ್ರಿಯಾ ಕನ್ನಡದಲ್ಲೇಕೆ ಟ್ವೀಟ್ ಮಾಡಲ್ಲ....