ಸರಿಗಮಪ ರನ್ನರ್ ಅಪ್ ಜ್ಞಾನೇಶ್ಗೆ ಒಲಿದ ಅದೃಷ್ಟ. ಕನ್ನಡ ಚಿತ್ರಕ್ಕೆ ಧ್ವನಿ!
ಸರಿಗಮಪ 14 ಸೀಸನ್ ನ ರನ್ನಪ್ ಅಪ್ ಗಣಿನಾಡು ಬಳ್ಳಾರಿಯ ಪ್ರತಿಭೆ ಜ್ಞಾನೇಶ್ಗೆ ಅದೃಷ್ಟ ಬಲಿದಿದ್ದು ಕನ್ನಡ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ...

Published On :
ಸರಿಗಮಪ 14 ಸೀಸನ್ ನ ರನ್ನಪ್ ಅಪ್ ಗಣಿನಾಡು ಬಳ್ಳಾರಿಯ ಪ್ರತಿಭೆ ಜ್ಞಾನೇಶ್ಗೆ ಅದೃಷ್ಟ ಬಲಿದಿದ್ದು ಕನ್ನಡ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ.
ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ದೇಶಿಸಿದ್ದ ರಿಷಬ್ ಶೆಟ್ಟಿ ಇದೀಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನಿರ್ದೇಶಿಸುತ್ತಿದ್ದು ಈ ಚಿತ್ರದ ಹಾಡೊಂದಕ್ಕೆ ಜ್ಞಾನೇಶ್ ಧ್ವನಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಈ ಸಾಂಗ್ ರೆಕಾರ್ಡ್ ಮಾಡಲಾಯಿತು. ಇನ್ನು ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿರುವುದು ಖುಷಿ ತಂದಿದೆ. ಆರಂಭದಲ್ಲಿ ಭಯವಾಗಿತ್ತು ನಂತರ ಚೆನ್ನಾಗಿ ಹಾಡಿದೆ ಎಂದು ಜ್ಞಾನೇಶ್ ಹೇಳಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
kannada movieಕನ್ನಡ ಚಿತ್ರSandalwoodಸ್ಯಾಂಡಲ್ವುಡ್ಸರಿಗಮಪSaReGaMaPaJnaneshSarkari Hi Pra Shaale Kasaragoduಜ್ಞಾನೇಶ್ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


