SaReGaMaPa

'ಶ್ರೀಕರನೇ' ಹಾಡು ಹಾಡಿ ಮುಸ್ಲಿಂರ ಕೆಂಗಣ್ಣಿಗೆ ಗುರಿಯಾಗಿದ್ದ ಸುಹಾನಾ ಸೈಯದ್, Hindu ಯುವಕನ ಜೊತೆ ಮದುವೆ!
ಸಿನಿಮಾ ಸುದ್ದಿ

'ಶ್ರೀಕರನೇ' ಹಾಡು ಹಾಡಿ ಮುಸ್ಲಿಂರ ಕೆಂಗಣ್ಣಿಗೆ ಗುರಿಯಾಗಿದ್ದ ಸುಹಾನಾ ಸೈಯದ್, Hindu ಯುವಕನ ಜೊತೆ ಮದುವೆ!

ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಶ್ರೀಕರನೇ ಶ್ರೀನಿವಾಸನೇ ಎಂದು ಹಾಡಿ ಕಲಾಭಿಮಾನಿಗಳ ಮನಸ್ಸು ಕದ್ದಿದ್ದ ಮುಸ್ಲಿಂ ಯುವತಿ ಸುಹಾನಾ ಸೈಯದ್ ನಂತರ ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ತೀರ್ಪುಗಾರರ ಮನಗೆದ್ದು ಸರಿಗಮಪ ಸ್ಪರ್ಧಿಯಾದ ಕುರಿಗಾಹಿ ಹನುಮಂತ, ಹಾಡಿನ ವಿಡಿಯೋ ವೈರಲ್!
ಸಿನಿಮಾ ಸುದ್ದಿ

ತೀರ್ಪುಗಾರರ ಮನಗೆದ್ದು ಸರಿಗಮಪ ಸ್ಪರ್ಧಿಯಾದ ಕುರಿಗಾಹಿ ಹನುಮಂತ, ಹಾಡಿನ ವಿಡಿಯೋ ವೈರಲ್!

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15ರ ಮೆಗಾ ಆಡಿಷನ್ ನಲ್ಲಿ ಸಂಗೀತ ಮಾಂತ್ರಿಕರ ಮನಗೆದ್ದ ಹಾವೇರಿಯ ಕುರಿಗಾಹಿ ಹನುಮಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಿದ್ದಾರೆ...

ಸರಿಗಮಪ ರನ್ನರ್ ಅಪ್ ಜ್ಞಾನೇಶ್‌ಗೆ ಒಲಿದ ಅದೃಷ್ಟ. ಕನ್ನಡ ಚಿತ್ರಕ್ಕೆ ಧ್ವನಿ!
ಸಿನಿಮಾ ಸುದ್ದಿ

ಸರಿಗಮಪ ರನ್ನರ್ ಅಪ್ ಜ್ಞಾನೇಶ್‌ಗೆ ಒಲಿದ ಅದೃಷ್ಟ. ಕನ್ನಡ ಚಿತ್ರಕ್ಕೆ ಧ್ವನಿ!

ಸರಿಗಮಪ 14 ಸೀಸನ್ ನ ರನ್ನಪ್ ಅಪ್ ಗಣಿನಾಡು ಬಳ್ಳಾರಿಯ ಪ್ರತಿಭೆ ಜ್ಞಾನೇಶ್‌ಗೆ ಅದೃಷ್ಟ ಬಲಿದಿದ್ದು ಕನ್ನಡ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ...