ಬಾಫ್ತಾ ಅವಾರ್ಡ್ ಗೆ ಅನುಪಮ್ ಖೇರ್ ಹೆಸರು: ಗೌರವ ಸಂದ ಅನುಭವ ಎಂದ ನಟ
ಬ್ರಿಟಿಷ್ ಕಿರುತೆರೆ ಚಿತ್ರ ದಿ ಬಾಯ್ ವಿಥ್ ದಿ ಟಾಪ್ ನಾಟ್ ನಲ್ಲಿನ ಅಭಿನಯಕ್ಕಾಗಿ ಭಾಪ್ತಾ ಅವಾರ್ಡ್ ಗೆ ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ ನಾಮನಿರ್ದೇಶನಗೊಂಡಿದ್ದಾರೆ.

ಲಂಡನ್ : ಬ್ರಿಟಿಷ್ ಕಿರುತೆರೆ ಚಿತ್ರ ದಿ ಬಾಯ್ ವಿಥ್ ದಿ ಟಾಪ್ ನಾಟ್ ನಲ್ಲಿನ ಅಭಿನಯಕ್ಕಾಗಿ ಭಾಪ್ತಾ ಅವಾರ್ಡ್ ಗೆ ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ ನಾಮನಿರ್ದೇಶನಗೊಂಡಿದ್ದಾರೆ. ಇಂದು ಈ ವಿಷಯವನ್ನು ಪ್ರಕಟಿಸಲಾಗಿದೆ.
ಅನುಪಮ್ ಖೇರ್ ಪಾಶ್ಚಿಮಾತ್ಯದ ಸಿನಿಮಾಗಳಲ್ಲಿ ಆಗಾಗ್ಗೇ ಅಭಿನಯಿಸುತ್ತಾರೆ. ಇತ್ತೀಚಿಗೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿದ್ದ ದಿ ಬಿಗ್ ಶಾಕ್ ಸಿನಿಮಾನದಲ್ಲಿನ ಅವರ ಪೋಷಕ ಪಾತ್ರಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.
ದೀಪ್ತಿ ನಾವೆಲ್ ಹಾಗೂ ಸಚಾ ದಾವಾ ಕೂಡಾ ದಿ ಬಾಯ್ ವಿಥ್ ದಿ ಟಾಪ್ ನಾಟ್ ಚಿತ್ರದಲ್ಲಿ ಅಭಿನಯಿಸಿದ್ದು, ಬ್ರಿಟಿಷ್ ಪತ್ರಕರ್ತ ಸತ್ ನಾಮ್ ಸಂಗೇರಾ ಕುರಿತಾದ ಭಾವನಾತ್ಮಕ , ಮಾನವೀಯ ಕಥೆಯ ಹಂದರವುಳ್ಳ ಕಿರುಚಿತ್ರವಾಗಿದೆ.
Thank you @BAFTA for the nomination. I feel honoured and humbled.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


