ಅನುಪಮ್ ಖೇರ್

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ..: 'ಟಾಕ್ಸಿಕ್' ಬಿಡುಗಡೆಗೂ ಮುನ್ನ ಯಶ್ ಹಾಡಿ ಹೊಗಳಿದ ಅನುಪಮ್ ಖೇರ್
ಯಶ್ ಭೇಟಿ ಬಳಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅನುಪಮ್ ಖೇರ್ ಅವರು, ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ಪಯಣವನ್ನು ಹಾಡಿ ಹೊಗಳಿದ್ದಾರೆ.

'ಧುರಂಧರ್ 2' ಚಿತ್ರವನ್ನು Propaganda ಎಂದು ಕರೆಯುವವರನ್ನು ನಿರ್ಲಕ್ಷಿಸಿ: ಅನುಪಮ್ ಖೇರ್
ಸಿನಿಮಾ ಕೂಡ ಇತರ ವ್ಯವಹಾರಗಳಂತೆಯೇ ಒಂದು ವ್ಯವಹಾರ. ಅನೇಕ ಜನರು ಚಾನೆಲ್‌ಗಳನ್ನು ವ್ಯವಹಾರವಾಗಿ ನಡೆಸುತ್ತಾರೆ; ಅವರು ಅದನ್ನು ಕೇವಲ ಕಥೆ ಹೇಳಲು ಮಾಡುವುದಿಲ್ಲ.

ಅನುಪಮ್ ಖೇರ್, ಕಾಜೋಲ್ ಗೆ ಮಹಾರಾಷ್ಟ್ರ ಸರ್ಕಾರದ ರಾಜ್ ಕಪೂರ್ ಚಲನಚಿತ್ರ ಪ್ರಶಸ್ತಿ
ಖೇರ್ ಅವರನ್ನು ರಾಜ್ ಕಪೂರ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಾಜೋಲ್ ಅವರನ್ನು ರಾಜ್ ಕಪೂರ್ ವಿಶೇಷ ಕೊಡುಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

'ಭಾರತೀಯ ಚಿತ್ರರಂಗದ ಬಾಹುಬಲಿ' ಜೊತೆಗೆ ಅನುಪಮ್ ಖೇರ್ ಹೊಸ ಚಿತ್ರ ಘೋಷಣೆ; ಹನು ರಾಘವಪುಡಿ ಆ್ಯಕ್ಷನ್ ಕಟ್
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕ ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಚಿತ್ರ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.

Watch | ಮನಮೋಹನ್ ಸಿಂಗ್ ಪಾತ್ರ ಮಾಡಿದ್ದ ಅನುಪಮ್ ಖೇರ್ ಹೇಳಿದ್ದು...

ವಿಜಯ್ 69 ಚಿತ್ರದ ಟ್ರೈಲರ್

ದಿ ಸಿಗ್ನೇಚರ್ ಚಿತ್ರದ ಟ್ರೈಲರ್

ಬಾಲಿವುಡ್ ನಟ ಅನುಪಮ್ ಖೇರ್ ತಾಯಿಯಿಂದ ಪ್ರಧಾನಿ ಮೋದಿಗೆ ರುದ್ರಾಕ್ಷಿ ಮಾಲೆ ಗಿಫ್ಟ್!
ಪ್ರಧಾನಿ ಮೋದಿ ಅವರ ರಕ್ಷಣೆಗಾಗಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರ ತಾಯಿ ರುದ್ರಾಕ್ಷಿ ಮಾಲೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.

'ಲೆಜೆಂಡ್ಸ್’ ಮತ್ತು ‘ಥೆಸ್ಪಿಯನ್ಸ್’ ಎಂಬ ಪದ ನನಗೆ ಇಷ್ಟವಿಲ್ಲ; ನಾನು ಯಾವಾಗಲೂ ಹೊಸಬನಂತೆ ಕೆಲಸ ಮಾಡುತ್ತೇನೆ: ಅನುಪಮ್ ಖೇರ್
ಶ್ರೀನಿ ನಿರ್ದೇಶನದ ಶಿವರಾಜಕುಮಾರ್ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಅನುಪಮ್ ಖೇರ್ ಅವರ 535 ನೇ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅವರ ಚೊಚ್ಚಲ ಸಿನಿಮಾವಾಗಿದೆ.

