ಇವರಿಗೆಲ್ಲ Netflix Free Free! ಕ್ಲೇಮ್ ಮಾಡೋದು ಹೇಗೆ ಗೊತ್ತಾ?ನೆಟ್ಫ್ಲಿಕ್ಸ್ ತನ್ನ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನ ಘೋಷಿಸಿದೆ. ಅದರಂತೆ ಆಯ್ದ ಬಳಕೆದಾರರರಿಗೆ 30 ದಿನಗಳ ಉಚಿತ ಸಬ್ಸ್ಕ್ರಿಪ್ಷನ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ.
ಅಮೆರಿಕ-ಇರಾನ್ ಸಂಘರ್ಷ: ಸೆನ್ಸೆಕ್ಸ್ 670 ಅಂಕ ಕುಸಿತಬಿಎಸ್ಇ ಸೆನ್ಸೆಕ್ಸ್ 670.12 ಪಾಯಿಂಟ್ಗಳು ಅಥವಾ ಶೇಕಡಾ 0.86 ರಷ್ಟು ಕುಸಿದು 76,899.27 ಪಾಯಿಂಟ್ಗಳಲ್ಲಿತ್ತು.
EDಯಿಂದ ಅನಿಲ್ ಅಂಬಾನಿಗೆ ಸೇರಿದ 1,000 ಕೋಟಿ ರೂ ಮೌಲ್ಯದ ಹೆಚ್ಚುವರಿ ಆಸ್ತಿ ಮುಟ್ಟುಗೋಲು!ಈ ಆದೇಶದೊಂದಿಗೆ, ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 20,367 ಕೋಟಿ ರೂ.ಗಳಿಗೆ ತಲುಪಿದ್ದು, ಜಾರಿ ನಿರ್ದೇಶನಾಲಯ ನಾಲ್ಕು ಆರೋಪಪಟ್ಟಿಗಳನ್ನು ಸಲ್ಲಿಸಿದ್ದು, ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಿದೆ.
ಪೆಟ್ರೋಲ್ ಪಂಪ್ನಲ್ಲಿ ಈ ಸೇವೆಗಳು ಫ್ರೀ-ಫ್ರೀ-ಫ್ರೀ! ಏನೆಲ್ಲ ಸೇವೆ ಸಿಗುತ್ತೆ ಅಂತ ಗೊತ್ತಾ?ಪೆಟ್ರೋಲ್ ಹಾಕಿಸೋಕೆ ಪಂಪ್ಗೆ ಹೋದಾಗ ನಾವು ಕೇವಲ ಇಂಧನಕ್ಕೆ ಮಾತ್ರ ಹಣ ಕೊಡ್ತೀವಿ. ಆದ್ರೆ ನಿಮಗೆ ಗೊತ್ತಾ, ಪೆಟ್ರೋಲ್ ಪಂಪ್ನಲ್ಲಿ ಇನ್ನೂ ಕೆಲವೊಂದು ಮುಖ್ಯವಾದ ಸೇವೆಗಳು ಸಂಪೂರ್ಣ ಫ್ರೀ-ಫ್ರೀ-ಫ್ರೀ ಆಗಿ ಸಿಗುತ್ತೆ ಅಂತಾ?
Indian Stock Market ಸತತ 2ನೇ ದಿನವೂ ಏರಿಕೆ: Sensex 827 ಅಂಕ ಹೆಚ್ಚಳ; 24 ಸಾವಿರ ಗಡಿ ದಾಟಿದ Nifty50ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ಗೆ ದೊಡ್ಡ ಹೊಡೆತ? ಮಗನ ಆ ತಪ್ಪಿನಿಂದ 5,722 ಕೋಟಿ ರೂಪಾಯಿ ನಷ್ಟ!ಒಂದು ಕಾಲದಲ್ಲಿ ಬಿಟ್ಕಾಯಿನ್ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸುವ ಕನಸನ್ನು ಕಂಡು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾರಂಭಿಸಿದ ಅಮೆರಿಕನ್ ಬಿಟ್ಕಾಯಿನ್ ಕಾರ್ಪೊರೇಷನ್ ಕಂಪನಿಯು ಈಗ ಭಾರೀ ಲಾಸ್ ನಲ್ಲಿದೆ. ಅದರಲ್ಲೂ, ಕೇವಲ 10 ತಿಂಗಳಲ್ಲೇ ಶೇ. 95 ರಷ್ಟು ನಷ್ಟ ಅನುಭವಿಸಿದೆ.
FD or RD: ಯಾವುದರಲ್ಲಿ ಹೆಚ್ಚು ಲಾಭ? ಹೂಡಿಕೆಗೂ ಮುಂಚೆ ಈ ವಿಷಯ ತಿಳ್ಕೊಳಿ!FD or RD: ಹೂಡಿಕೆ ಮಾಡಬೇಕು ಅಂತ ಯೋಚಿಸಿದಾಗ ಮೊದಲು ನೆನಪಿಗೆ ಬರೋದು FD ಮತ್ತು RD. ಎರಡೂ ಬ್ಯಾಂಕ್ ಆಫರ್ ಮಾಡುವ ಸುರಕ್ಷಿತ ಹೂಡಿಕೆ ಆಯ್ಕೆಗಳು. ಅದರಂತೆ ಎರಡರಲ್ಲೂ ರಿಸ್ಕ್ ಕಡಿಮೆ, ಗ್ಯಾರಂಟಿ ರಿಟರ್ನ್ ಸಿಗೋದ್ರಿಂದ ಮಧ್ಯಮ ವರ್ಗದವರ ಮೊದಲ ಆಯ್ಕೆ ಇದೇ. ಹಾಗಾದರೆ ಯಾವುದು ಗೊತ್ತಾ?
ಈ ಕೆಲಸ ಮಾಡುದ್ರೆ 1 ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಕನ್ಫರ್ಮ್! ಏನು ಗೊತ್ತಾ?ಬೆಳಗ್ಗೆ 10 ಗಂಟೆಗೆ ಎಸಿ, 11 ಗಂಟೆಗೆ ಸ್ಲೀಪರ್ ತತ್ಕಾಲ್ ಓಪನ್ ಆಗುತ್ತಿದ್ದಂತೆ ರೈಲ್ವೆ ಸರ್ವರ್ ಜಾಮ್ ಆಗುತ್ತೆ. 30 ಸೆಕೆಂಡ್ನಲ್ಲಿ ಎಲ್ಲಾ ಸೀಟ್ ಫುಲ್. ಹಾಗಾಗಿ, ಸರ್ವರ್ ಬಿಜಿ ಇದೆ ಅಂತ ಬೇಜಾರು ಮಾಡೋ ಬದಲು, ಕೆಲವರು ಮಾತ್ರ 1 ನಿಮಿಷದಲ್ಲಿ ಟಿಕೆಟ್ ಕನ್ಫರ್ಮ್ ಮಾಡ್ಕೊಳ್ತಾರೆ. ಅದೇಗೆ ಗೋತಾ?
ನಿಮ್ಮ ಗಾಡಿಗೂ 1234, 999, 1111 ಫ್ಯಾನ್ಸಿ ನಂಬರ್ ಬೇಕಾ? ಹೀಗೆ ಆನ್ಲೈನ್ನಲ್ಲಿ ಬುಕ್ ಮಾಡಿ!ಬೈಕ್ ಇರಲಿ, ಕಾರ್ ಇರಲಿ 9999, 786, 1111, 1234 ತರಹದ ವಿವಿಐಪಿ ಸಂಖ್ಯೆ ಇದ್ರೆ ಲುಕ್ ಡಬಲ್ ಆಗುತ್ತಾ? ಆರ್ಟಿಒನಲ್ಲಿ ಈ ತರಹದ ಫ್ಯಾನ್ಸಿ ನಂಬರ್ ಅಥವಾ ವಿಐಪಿ ನಂಬರ್ಗೆ ಬೇರೆ ಬೇರೆಯಾಗಿ ಹರಾಜು ನಡೀತಾ ಇರುತ್ತೆ. ಹಣ ಕಟ್ಟಿ ನಿಮಗೆ ಇಷ್ಟದ ನಂಬರ್ ಬುಕ್ ಮಾಡ್ಕೋಬಹುದು! ಹೇಗೆ ಗೊತ್ತಾ?
Indian Stock Market; ಸೆನ್ಸೆಕ್ಸ್ 238 ಅಂಕ ಏರಿಕೆ, 24 ಸಾವಿರ ಗಡಿಯತ್ತ Niftyಆಸ್ಟ್ರೇಲಿಯಾದೊಂದಿಗಿನ ಬಲಿಷ್ಠ ಸಹಭಾಗಿತ್ವ ಭಾರತಕ್ಕೆ ಇಂಧನ ಭದ್ರತೆಯನ್ನು ಹೆಚ್ಚಿಸಲು ನೆರವಾಗುವ ನಿರೀಕ್ಷೆಯಿದೆ.
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್