Indian Stock Market: ಭಾರತ-ಅಮೆರಿಕ ಸುಂಕ ಸಮರ; Sensex 750 ಅಂಕ ಕುಸಿತ, Nifty 24,363ಕ್ಕೆ ಇಳಿಕೆಭಾರತೀಯ ಷೇರುಮಾರುಕಟ್ಟೆಯ ಕುಸಿತ ಶುಕ್ರವಾರವೂ ಮುಂದುವರೆದಿದ್ದು ಶುಕ್ರವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
Trump Tarrifs ಪರಿಣಾಮ ಭಾರತದ GDP ಬೆಳವಣಿಗೆ ಶೇ.6 ಕ್ಕೆ ಕುಸಿತ ಸಾಧ್ಯತೆ: ಮೂಡೀಸ್ಆದಾಗ್ಯೂ, ಚೇತರಿಸಿಕೊಳ್ಳುವ ದೇಶೀಯ ಬೇಡಿಕೆ ಮತ್ತು ಸೇವಾ ವಲಯದ ಬಲ ಭಾರತದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಮೂಡೀಸ್ ಹೇಳಿದೆ
IT ಮಸೂದೆ 2025 ಹಿಂಪಡೆದ ಸರ್ಕಾರ; ಆಗಸ್ಟ್ 11 ರಂದು ಲೋಕಸಭೆಯಲ್ಲಿ ಪರಿಷ್ಕೃತ ಆವೃತ್ತಿ ಮಂಡನೆಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಆಗಸ್ಟ್ 11 ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
FY26 ಕ್ಕೆ GDP ಬೆಳವಣಿಗೆ ಶೇ. 6.5; ಹಣದುಬ್ಬರ ಅಂದಾಜು ಶೇ.3.1ಕ್ಕೆ ಇಳಿಕೆ: RBIಬಲವಾದ ಸರ್ಕಾರಿ ಬಂಡವಾಳ ವೆಚ್ಚ ಸೇರಿದಂತೆ ಬೆಂಬಲಿತ ವಿತ್ತೀಯ, ನಿಯಂತ್ರಕ ಮತ್ತು ಹಣಕಾಸು ನೀತಿಗಳು ಬೇಡಿಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದೆ.
Repo Rate ಶೇ. 5.5 ಯಥಾಸ್ಥಿತಿ ಮುಂದುವರಿಕೆ, GDP ಬೆಲವಣಿಗೆ ಶೇ. 6.5: RBI ವಿತ್ತೀಯ ನೀತಿ ಪ್ರಕಟನಿರೀಕ್ಷೆಗಳಿಗೆ ಅನುಗುಣವಾಗಿ ಪ್ರಮುಖ ಹಣದುಬ್ಬರವು ಶೇಕಡಾ 4ರಲ್ಲಿ ಸ್ಥಿರವಾಗಿದೆ. ಎಂಪಿಸಿ ತನ್ನ ಜೂನ್ ನೀತಿ ಪರಿಶೀಲನೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ 50 ಬೇಸಿಸ್ ಪಾಯಿಂಟ್ ದರ ಹೆಚ್ಚಳವನ್ನು ಘೋಷಿಸಿತ್ತು.
ರಷ್ಯಾದಿಂದ ತೈಲ ಆಮದು ಮಾಡದಂತೆ ಭಾರತ-ಚೀನಾಗೆ ಅಮೆರಿಕ ಒತ್ತಡ: ಹೆಚ್ಚಿನ ತೈಲ ಖರೀದಿಸುತ್ತಿರುವವರು ಯಾರು?ಚೀನಾ, ಭಾರತ ಮತ್ತು ಟರ್ಕಿ ಯುರೋಪಿಯನ್ ಒಕ್ಕೂಟಕ್ಕೆ ಹೋಗುತ್ತಿದ್ದ ತೈಲವನ್ನು ಅತಿ ದೊಡ್ದ ಪ್ರಮಾಣದಲ್ಲಿ ಖರೀದಿಸುವ ದೇಶಗಳಾಗಿವೆ.
UPI ದಾಖಲೆ: ಜುಲೈನಲ್ಲಿ 25 ಟ್ರಿಲಿಯನ್ ವಹಿವಾಟು!ಭಾರತದಲ್ಲಿ ಯುಪಿಐ ವಹಿವಾಟು ಪ್ರಮಾಣ 25.08 ಟ್ರಿಲಿಯನ್ ರೂ.ಗಳಾಗಿದ್ದು, ಮೌಲ್ಯದಲ್ಲಿ ಶೇ. 4 ರಷ್ಟು ಹೆಚ್ಚಳವಾಗಿದೆ.
GST: ಜುಲೈ ತಿಂಗಳ ಸಂಗ್ರಹ ಬೆಳವಣಿಗೆ ಇಳಿಕೆ; ಒಟ್ಟು ಆದಾಯ 2 ಲಕ್ಷ ಕೋಟಿ ರೂ ಗಿಂತ ಕಡಿಮೆ!ನಿವ್ವಳ ಸಂಗ್ರಹಣೆಗಳು ವರ್ಷದಿಂದ ವರ್ಷಕ್ಕೆ ಕೇವಲ 1.7% ರಷ್ಟು ಹೆಚ್ಚಾಗಿ 1.69 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಅಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ದರ ಇಳಿಕೆ! ಬೆಂಗಳೂರಿನಲ್ಲಿ ಎಷ್ಟು ಗೊತ್ತಾ?24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹99,970 ಆಗಿದೆ. ನಿನ್ನೆ ಇದು ₹1,00,180 ಆಗಿತ್ತು. 22 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ₹91,650 ಆಗಿದೆ. ನಿನ್ನೆ ಇದು ₹91,850 ಆಗಿತ್ತು.
ಉದ್ಯೋಗಿಗಳ ವಜಾ ಕುರಿತು TCS ಗೆ ಸಮನ್ಸ್: ಕಾರ್ಮಿಕ ಸಚಿವ ಸಂತೋಷ್ ಲಾಡ್"ನಿನ್ನೆ ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಅದಕ್ಕೆ ಕಾರಣ ತಿಳಿಯಲು, ಸಮಾಲೋಚನೆ ನಡೆಸಲು ನಮ್ಮ ಇಲಾಖೆ ಟಿಸಿಎಸ್ ಅಧಿಕಾರಿಗಳನ್ನು ಕರೆದಿದೆ"
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!