ಬೆಂಗಳೂರಿನಲ್ಲಿ ಐಫೋನ್ 17 ಉತ್ಪಾದನೆ ಆರಂಭಿಸಿದ Foxconnಫಾಕ್ಸ್ಕಾನ್ ಐಫೋನ್ಗಳ ಅತಿದೊಡ್ಡ ತಯಾರಕ ಸಂಸ್ಥೆಯಾಗಿದ್ದು, ಬೆಂಗಳೂರಿನ ಬಳಿಯ ದೇವನಹಳ್ಳಿಯಲ್ಲಿ ಚೀನಾದ ಹೊರಗಿನ ಎರಡನೇ ಅತಿದೊಡ್ಡ ಸೌಲಭ್ಯವನ್ನು ಹೊಂದಿದೆ.
FASTag Annual Pass: ಇಂದಿನಿಂದ ಖರೀದಿಗೆ ಅವಕಾಶ; ಪಡೆಯೋದು ಹೇಗೆ? ವಾಹನ ಚಾಲಕರಿಗೆ ಹೇಗೆಲ್ಲಾ ಅನುಕೂಲ? ಇಲ್ಲಿದೆ ಮಾಹಿತಿ...ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್ವೇ (NE)ಟೋಲ್ ಫ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ.
ರಾಜೀವ್ ಘಾಯ್ ಮೊಮ್ಮಗಳೊಂದಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ನಿಶ್ಚಿತಾರ್ಥ: ಯಾರು ಈ Ravi Ghaiಅರ್ಜುನ್ ಅವರ ನಿಶ್ಚಿತಾರ್ಥ ಮತ್ತು ಅವರ ಭಾವಿ ಪತ್ನಿಯ ಕುಟುಂಬದ ಹಿನ್ನೆಲೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಜನಾಕ್ರೋಶಕ್ಕೆ ಮಣಿದ ICICI ಬ್ಯಾಂಕ್: ಕನಿಷ್ಠ ಬ್ಯಾಲೆನ್ಸ್ ಮೊತ್ತ ಇಳಿಕೆ!ಅರೆ-ನಗರ ಪ್ರದೇಶಗಳಲ್ಲಿ ಹೊಸ ICICI ಬ್ಯಾಂಕ್ ಗ್ರಾಹಕರು ನಿರ್ವಹಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ನ್ನು 25,000 ರೂ.ಗಳಿಂದ 7,500 ರೂ.ಗಳಿಗೆ ಇಳಿಸಲಾಗಿದೆ.
ಅಮೆರಿಕದ ಶೇ. 50 ರಷ್ಟು ಸುಂಕ: ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆಯೇ? S&P Global Ratings ಹೇಳಿದ್ದು ಹೀಗೆ...ಟ್ರಂಪ್ ಸುಂಕಗಳು ಭಾರತದ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು S&P Global Ratings ನಿರ್ದೇಶಕ ಯೀಫಾರ್ನ್ ಫುವಾ ಬುಧವಾರ ಹೇಳಿದ್ದಾರೆ.
ಶೇ.50 ರಷ್ಟು ಸುಂಕ: 17,000 ಕೋಟಿ ರೂ ಮೌಲ್ಯದ ರಫ್ತಿಗೆ ಹೊಡೆತ; ಜೈಪುರ ವ್ಯಾಪಾರಿಗಳಿಂದ ಟ್ರಂಪ್ ಪ್ರತಿಕೃತಿ ದಹನ!ನಗರದ ಪ್ರಮುಖ ಮಾರುಕಟ್ಟೆಯ ಮಾರಾಟಗಾರರು ಅಮೆರಿಕ ಮತ್ತು ಟ್ರಂಪ್ ಅವರನ್ನು ಖಂಡಿಸುವ ಫಲಕಗಳನ್ನು ಹಿಡಿದು, ಅಮೆರಿಕದ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಘೋಷಿಸಿದರು.
ಹೊಸ ಆದಾಯ ತೆರಿಗೆ ಮಸೂದೆಗೆ ಸಂಸತ್ ಅಂಗೀಕಾರರಾಜ್ಯಸಭೆಯು ಧ್ವನಿ ಮತದೊಂದಿಗೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಅಂಗೀಕರಿಸಿದೆ.
Indian Stock Market: ಚೇತರಿಕೆ ಬೆನ್ನಲ್ಲೇ Sensex ಕುಸಿತ, Nifty 97 ಅಂಕ ಇಳಿಕೆಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಗಣನೀಯ ಪ್ರಮಾಣದ ಇಳಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.1.55ಕ್ಕೆ ಇಳಿಕೆ; 8 ವರ್ಷಗಳಲ್ಲೇ ಅತ್ಯಂತ ಕನಿಷ್ಠಇದು ಜೂನ್ 2017 ರ ನಂತರ ದಾಖಲಾದ ಅತ್ಯಂತ ಕಡಿಮೆ ಚಿಲ್ಲರೆ ಹಣದುಬ್ಬರ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಚಿನ್ನದ ಮೇಲಿನ ಹೂಡಿಕೆಗೆ ಸಕಾಲ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ!ಸ್ಥಳೀಯ ಮಾರುಕಟ್ಟೆಗಳಲ್ಲಿ, ಶೇ.99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ 1,000 ರೂಪಾಯಿ ಇಳಿಕೆಯಾಗಿ 1,01,100 ರೂಪಾಯಿಗಳಿಗೆ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ).
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!