Union Budget 2026: ಪರಿಷ್ಕೃತ ಐಟಿ ರಿಟರ್ನ್ಸ್ ಸಲ್ಲಿಸುವ ಗಡುವು ಡಿಸೆಂಬರ್ 31 ರಿಂದ ಮಾರ್ಚ್ 31ರವರೆಗೆ ವಿಸ್ತರಣೆವಿದೇಶಿ ಪ್ರವಾಸ ಕೈಗೊಳ್ಳುವವರ ಮೇಲಿನ ಟಿಸಿಎಸ್ (Tax Collected at Source) ಅನ್ನು ಶೇ 5 ರಿಂದ 2 ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ದರ ಶೇ 20 ರಷ್ಟಿತ್ತು.
ಭಾರತೀಯ ಸಂಸ್ಥೆಗಳಲ್ಲಿ ಈಕ್ವಿಟಿ ಹೂಡಿಕೆಗೆ ಅನಿವಾಸಿ ಭಾರತೀಯರಿಗೆ ಅವಕಾಶ: ಸಚಿವೆ ನಿರ್ಮಲಾ ಸೀತಾರಾಮನ್ಜಾಗತಿಕ ಹೂಡಿಕೆದಾರರನ್ನು ಭಾರತ ದೇಶಕ್ಕೆ ಆಕರ್ಷಿಸಲು ಮತ್ತು ದ್ವಿತೀಯ ಮಾರುಕಟ್ಟೆಯಲ್ಲಿ ದ್ರವ್ಯತೆ ಹೆಚ್ಚಿಸುವ ಪ್ರಯತ್ನದಲ್ಲಿ, ನಿರ್ಮಲಾ ಸೀತಾರಾಮನ್ ಕಾರ್ಪೊರೇಟ್ ಬಾಂಡ್ ಸೂಚ್ಯಂಕಗಳಲ್ಲಿ ನಿಧಿಗಳು ಮತ್ತು ಉತ್ಪನ್ನಗಳಿಗೆ ಸೂಕ್ತವಾದ ಪ್ರವೇಶದೊಂದಿಗೆ ಮಾರುಕಟ್ಟೆ ರೂಪಿಸುವ ಚೌಕಟ್ಟನ್ನು ಪ್ರಸ್ತಾಪಿಸಿದರು.
GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಸಂಗ್ರಹ2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ, ಸುಮಾರು 375 ವಸ್ತುಗಳ ಮೇಲಿನ ಜಿಎಸ್ಟಿ ದರಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಸರಕುಗಳು ಅಗ್ಗವಾಗಿದ್ದವು.
Gold Rate: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ..!ಫೆಬ್ರವರಿ 1, 2026 ರಂದು, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ ರೂ.1,62,240 ಮತ್ತು ಬೆಳ್ಳಿ ಪ್ರತಿ ಕೆಜಿಗೆ ರೂ.2,78,000 ದಾಖಲಾಗಿದೆ.
Commercial LPG prices: ವಾಣಿಜ್ಯ ಎಲ್ಪಿಜಿ ಬೆಲೆ ಏರಿಕೆ; ನೂತನ ದರ ಹೀಗಿದೆ...19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 49 ರೂಪಾಯಿ ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಚಿಲ್ಲರೆ ಬೆಲೆ 1,740.50 ರೂಪಾಯಿಗೆ ತಲುಪಿದೆ.
2027ನೇ ಹಣಕಾಸು ವರ್ಷ: ಕೇಂದ್ರ ಸರ್ಕಾರ 54.1 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಸಾಧ್ಯತೆ, ವರ್ಷದಿಂದ ವರ್ಷಕ್ಕೆ ಶೇ 7.9 ರಷ್ಟು ಬೆಳವಣಿಗೆಆರ್ಥಿಕ ವರ್ಷ 2023-25ರ ಅವಧಿಯಲ್ಲಿ ಜಿಡಿಪಿಯ ಶೇಕಡಾ 14.8 ರ ಸರಾಸರಿಯನ್ನು ಹೊಂದಿದ್ದ ನಂತರ, ಆರ್ಥಿಕ ವರ್ಷ 2026 ರ ಬಜೆಟ್ ಅಂದಾಜುಗಳಲ್ಲಿ (BE) ಒಟ್ಟು ವೆಚ್ಚವನ್ನು ಜಿಡಿಪಿಯ ಶೇಕಡಾ 14.2 ಅಥವಾ 50.65 ಲಕ್ಷ ಕೋಟಿ ರೂಪಾಯಿ ಬಜೆಟ್ ಮಾಡಲಾಗಿದೆ.
ಗಗನಕ್ಕೇರಿದ್ದ ಬೆಳ್ಳಿ ಬೆಲೆ ಒಂದೇ ದಿನ 1 ಲಕ್ಷ ರೂ ಇಳಿಕೆ! ಚಿನ್ನಕ್ಕೂ ದೊಡ್ಡ ಹೊಡೆತ: ಹೂಡಿಕೆದಾರರಿಗೆ ಭಾರಿ ನಷ್ಟ! ಕಾರಣವೇನು?MCX ನಲ್ಲಿ ಬೆಳ್ಳಿ ದರ ಸುಮಾರು ಶೇ. 25 ರಷ್ಟು ಕುಸಿತ ಕಂಡಿದ್ದು, ಸುಮಾರು 1 ಲಕ್ಷ ರೂವರೆಗೂ ಬೆಳ್ಳಿ ದರ ಕುಸಿತಗೊಂಡಿದೆ.
ಫೆಬ್ರವರಿ 1 ಕೇಂದ್ರ ಬಜೆಟ್: ಭಾನುವಾರದಂದೇ ಆಯವ್ಯಯ ಮಂಡಿಸುತ್ತಿರುವುದೇಕೆ; ಬ್ರಿಟೀಷ್ ಯುಗದ ಸಂಪ್ರದಾಯ ಮುರಿದದ್ದು ಯಾರು?ನಿರ್ಮಲಾ ಅವರು ಹಣಕಾಸು ಸಚಿವೆ ಆಗಿ ಜನವರಿ 31ರಂದು (ಶನಿವಾರ) ಆರು ವರ್ಷ, ಎಂಟು ತಿಂಗಳು ಕಳೆದಿವೆ. ಅವರು ಭಾನುವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಆಗ ಅವರು ಸತತವಾಗಿ ಒಂಬತ್ತನೆಯ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿಸಲಿದ್ದಾರೆ.
ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ! ಬೆಂಗಳೂರಿನಲ್ಲಿ ರೇಟ್ ಎಷ್ಟು ಗೊತ್ತಾ?ಚಿನ್ನದ ಬೆಲೆ ಶೇ.6.5 ರಷ್ಟು ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ರೂ. 12,000 ಕಡಿಮೆಯಾಗಿದೆ.
ಈಕ್ವಿಟಿಯತ್ತ ಭಾರತೀಯ ಕುಟುಂಬಗಳ ಒಲವು: 5 ವರ್ಷದಲ್ಲಿ 53 ಟ್ರಿಲಿಯನ್ ಗೆ ಏರಿಕೆ; ಮ್ಯೂಚುಯಲ್ ಫಂಡ್ ಜನಪ್ರಿಯತೆ ಹೆಚ್ಚಳ!5 ವರ್ಷಗಳಲ್ಲಿ ಹೌಸ್ ಹೋಲ್ಡ್ ಈಕ್ವಿಟಿ ಷೇರುಗಳ (ನೇರ ಹೂಡಿಕೆ) ಸಂಪತ್ತು 53 ಟ್ರಿಲಿಯನ್ ರೂ.ಗಳಷ್ಟು ಏರಿಕೆಯಾಗಿದ್ದು, ಮ್ಯೂಚುವಲ್ ಫಂಡ್ಗಳ ಪಾಲು 7 ಪಟ್ಟು ಏರಿಕೆಯಾಗಿ 15.2% ಕ್ಕೆ ತಲುಪಿದೆ.
ದೇಶಉಪ ಚುನಾವಣೆ ಫಲಿತಾಂಶ | ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ