ವಾಣಿಜ್ಯ

2030 ರ ವೇಳೆಗೆ ಭಾರತ 'ಮೇಲ್ಮಧ್ಯಮ-ಆದಾಯದ' ದೇಶವಾಗುವ ಸಾಧ್ಯತೆ! SBI ವರದಿ ಹೇಳಿದ್ದೇನು?

ವಿಶ್ವ ಬ್ಯಾಂಕ್‌ನ ವರ್ಗೀಕರಣದ ಪ್ರಕಾರ, ಭಾರತ ಪ್ರಸ್ತುತ 'ಕಡಿಮೆ ಮಧ್ಯಮ-ಆದಾಯದ' ಗುಂಪಿನ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. 2007 ರಲ್ಲಿ ಈ ಸಾಧನೆಗೆ ಪಾತ್ರವಾಗಿತ್ತು.

2030 ರ ವೇಳೆಗೆ ಭಾರತ 'ಮೇಲ್ಮಧ್ಯಮ-ಆದಾಯದ' ದೇಶವಾಗುವ ಸಾಧ್ಯತೆ! SBI ವರದಿ ಹೇಳಿದ್ದೇನು?