ಕೇಂದ್ರ ಬಜೆಟ್ 2018: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿಪ್ರತಿ ಬಜೆಟ್ ನಲ್ಲಿ ಯಾವ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ ಯಾವುದರ ಬೆಲೆ ಇಳಿಕೆಯಾಗಿದೆ ಎಂಬುದು ಹೆಚ್ಚು ಜನರ ಗಮನ ಸೆಳೆಯುವ ವಿಷಯ.
ರೈತರ ಆದಾಯ ದ್ವಿಗುಣಗೊಳಿಸಲು ಬಜೆಟ್ ನಲ್ಲಿ ನೆರವು : ಹರ್ಸಿಮ್ರತ್ ಕೌರ್ ಬದಾಲ್ಮುಂದಿನ ವರ್ಷದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ 1 ಸಾವಿರದ 400 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರತ್ ಕೌರ್ ಬದಾಲ್ ಹೇಳಿದ್ದಾರೆ.
ಬಜೆಟ್ 2018: ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕ 2 ರು. ಇಳಿಕೆ!ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ಮಂಡಿಸಿದ 2018ರ ಬಜೆಟ್ ನಲ್ಲಿ ಅಬಕಾರಿ ಸುಂಕವನ್ನು ಕಡಿಮೆಗೊಳಿಸಿದ್ದು ಈ ಹಿನ್ನಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ...
ಬರೀ 'ಬಾಯಿ ಮಾತು', ಜೇಟ್ಲಿ ಬಜೆಟ್ ನಿರಾಶಾದಾಯಕ: ಕಾಂಗ್ರೆಸ್ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಮಂಡಸಿದ 2018ನೇ ಸಾಲಿನ ಬಜೆಟ್ ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು,...
ಕೇಂದ್ರ ಬಜೆಟ್ 2018: ದಲಿತರು, ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಹಣ ಮೀಸಲುಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕ್ರಮವಾಗಿ 56,619 ಕೋಟಿ ....
ಬಜೆಟ್ 2018: 24 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಪ್ರತೀ ಕುಟುಂಬಕ್ಕೆ ತಲಾ 5 ಲಕ್ಷ ರೂ ವೈದ್ಯಕೀಯ ವೆಚ್ಚ!ಪ್ರಸಕ್ತ ವರ್ಷದ ಬಜೆಟ್ ಮಂಡಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದು, ಪ್ರಮುಖವಾಗಿ ದೇಶದಲ್ಲಿ ಈ ವರ್ಷ24 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕೇಂದ್ರ ಬಜೆಟ್ 2018: ಈ ವರ್ಷಕ್ಕೆ ಇಲ್ಲಿದೆ ನಿಮ್ಮ ಆದಾಯ ತೆರಿಗೆ ಪ್ರಮಾಣದ ಪಟ್ಟಿಬಜೆಟ್ 2018-2019 ರಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯವರು ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.
ಕೇಂದ್ರ ಬಜೆಟ್ 2018: ಮಹಿಳೆಯರ ಇಪಿಎಫ್ ಕೊಡುಗೆ ಶೇ.12 ರಿಂದ ಶೇ.8ಕ್ಕೆ ಇಳಿಕೆ2018-19ನೇ ಸಾಲಿನ ಕಂದ್ರ ಬಜೆಟ್'ನಲ್ಲಿ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಕಾಯ್ದೆಗೆ ತಿದ್ದುಪಡಿ ತಂಡು ಮಹಿಳೆಯರ ಇಪಿಎಫ್ ಕೊಡುಗೆ ಶೇ.12 ರಿಂದ ಶೇ.8ಕ್ಕೆ ಇಳಿಕೆ...
ಕೇಂದ್ರ ಬಜೆಟ್ 2018: ದೇಶದ ವಿಮಾನ ನಿಲ್ದಾಣ ಸಾಮರ್ಥ್ಯ 5 ಪಟ್ಟು ಹೆಚ್ಚಳಕ್ಕೆ ಜೇಟ್ಲಿ ಕ್ರಮ!ದೇಶದ ವಿಮಾನ ನಿಲ್ದಾಣಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡುವ ಕುರಿತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯೋಜನೆ ರೂಪಿಸಿದ್ದು, ಈ ಬಗ್ಗೆ ಬಜೆಟ್ ಮಂಡನೆ ವೇಳೆ ಮಾಹಿತಿ ನೀಡಿದರು.
2022ರೊಳಗೆ ಪ್ರಧಾನ್ ಮಂತ್ರಿ ಆವಸ್ ಯೋಜನೆ ಮೂಲಕ 33 ಲಕ್ಷ ಮನೆ ನಿರ್ಮಾಣ ಗುರಿ2022ರೊಳಗೆ ದೇಶದೊಳಗಿನ ಪ್ರತಿಯೊಬ್ಬರಿಗೂ ಸೂರು ಒದಗಿಸುವುದು ಕೇಂದ್ರಸರ್ಕಾರದ ಗುರಿಯಾಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ 33 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!