ಕೇಂದ್ರ ಬಜೆಟ್ 2018: ಈ ವರ್ಷಕ್ಕೆ ಇಲ್ಲಿದೆ ನಿಮ್ಮ ಆದಾಯ ತೆರಿಗೆ ಪ್ರಮಾಣದ ಪಟ್ಟಿ
ಬಜೆಟ್ 2018-2019 ರಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯವರು ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

ಬಜೆಟ್ 2018-2019 ರಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯವರು ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.
ನಿಮ್ಮ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ನೀವು ಪಾವತಿಸಬೇಕಾದ ತೆರಿಗೆ ಪ್ರಮಾಣವನ್ನು ಇಲ್ಲಿ ವಿವರಿಸಲಾಗಿದೆ.
| ಆದಾಯ ಪ್ರಮಾಣ | ಆದಾಯ ತೆರಿಗೆ ಪ್ರಮಾಣ |
|---|---|
| ವಾರ್ಷಿಕ ಆದಾಯ ರೂ. 2,50,000 ವರಗೆ | ಇಲ್ಲ |
ವಾರ್ಷಿಕ ಆದಾಯ ರೂ. 2,50,001 ರಿಂದ ರೂ. 5,00,000 ವರಗೆ | 5% |
ವಾರ್ಷಿಕ ಆದಾಯ ರೂ. 5,00,001 ರಿಂದ ರೂ. 10,00,000 ವರಗೆ | 20% |
ವಾರ್ಷಿಕ ಆದಾಯ ರೂ. 10,00,000 ಗಿಂತ ಮೇಲ್ಪಟ್ಟು | 30% |
ವಾರ್ಷಿಕ ಆದಾಯ ರೂ. 50 ಲಕ್ಷ-ರೂ. 1 ಕೋಟಿ | ಈಗ ಇರುವ 30% ತೆರಿಗೆ ಮೇಲೆ 10% ಸರ್ ಚಾರ್ಜ್ |
ವಾರ್ಷಿಕ ಆದಾಯ ರೂ. 1 ಕೋಟಿಗಿಂತ ಮೇಲ್ಪಟ್ಟು | ಈಗ ಇರುವ 30% ತೆರಿಗೆ ಮೇಲೆ 15% ಸರ್ ಚಾರ್ಜ್ ಮುಂದುವರಿಯುತ್ತದೆ |
60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ (ಆದರೆ 80 ವರ್ಷ ವಯಸ್ಸಿಗಿಂತ ಕಡಿಮೆ) ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಮಾಣ
| ಆದಾಯ ಪ್ರಮಾಣ | ಆದಾಯ ತೆರಿಗೆ ಪ್ರಮಾಣ |
|---|---|
| ಆದಾಯ ತೆರಿಗೆ ರೂ. 3,00,000 ವರಗೆ | ಇಲ್ಲ |
ಆದಾಯ ತೆರಿಗೆ ರೂ. 3,00,001 ರಿಂದ ರೂ. 5,00,000 ವರಗೆ | 10% |
ಆದಾಯ ತೆರಿಗೆ ರೂ. 5,00,001 ರಿಂದ ರೂ. 10,00,000 ವರಗೆ | 20% |
ಆದಾಯ ತೆರಿಗೆ ರೂ. 10,00,000 ಗಿಂತ ಮೇಲ್ಪಟ್ಟು | 30% |
80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಮಾಣ
| ಆದಾಯ ಪ್ರಮಾಣ | ಆದಾಯ ತೆರಿಗೆ ಪ್ರಮಾಣ |
|---|---|
| ಆದಾಯ ತೆರಿಗೆ ರೂ. 5,00,000 ವರಗೆ | ಇಲ್ಲ |
ಆದಾಯ ತೆರಿಗೆ ರೂ. 5,00,001 ರಿಂದ ರೂ. 10,00,000 ವರಗೆ | 20% |
ಆದಾಯ ತೆರಿಗೆ ರೂ. 10,00,000 ಗಿಂತ ಮೇಲ್ಪಟ್ಟು | 30% |
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


