
Hruthin H P
ನಾನು ಹೃತಿನ್ ಹೆಚ್.ಪಿ., ಪ್ರಸ್ತುತ kannadaprabha.com ನಲ್ಲಿ Content Editor ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳು, ಉದ್ಯೋಗ, ವೈಯಕ್ತಿಕ ಹಣಕಾಸು, ಟ್ರೆಂಡಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ 3 ವರ್ಷಗಳ ಅನುಭವ ಹೊಂದಿದ್ದೇನೆ. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾನು, News18 ಕನ್ನಡದಲ್ಲಿ ಸಬ್-ಎಡಿಟರ್ ಹಾಗೂ Vote Marketನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಮತ್ತು infosite.hubನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದೇನೆ. ಇದರೊಂದಿಗೆ K-SET ಪರೀಕ್ಷೆಯಲ್ಲೂ ತೇರ್ಗಡೆಯಾಗಿರುವ ನಾನು, ಕೆಲ ಸಂದರ್ಭ ಅತಿಥಿ ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ.

ರಾಜ್ಯ
ಸರ್ಕಾರಿ ಕೆಲಸದಲ್ಲಿ ವಿಳಂಬ ಮಾಡಿದರೆ ಅಧಿಕಾರಿಗಳಿಗೆ ಭಾರಿ ದಂಡ: ವಿಧಾನಸಭೆಯಲ್ಲಿ ಸಕಾಲ ಸೇವೆಗಳ ತಿದ್ದುಪಡಿ ಮಸೂದೆ ಪಾಸ್

ಸಿನಿಮಾ ಸುದ್ದಿ
KVN ಜೊತೆ ಸಿನಿಮಾ ಮಾಡಿ ವಿಜಯ್ ಸಿಎಂ ಆದ್ರು, ನೀವು ಯಾವಾಗ? ಟಾಕ್ಸಿಕ್ ಇವೆಂಟ್‌ನಲ್ಲಿ ರಾಜಕೀಯ ಎಂಟ್ರಿ ಬಗ್ಗೆ ರಾಕಿ ಭಾಯ್ ಅಚ್ಚರಿಯ ಮಾತು

ವೃತ್ತಿ & ಉದ್ಯೋಗ ಅವಕಾಶಗಳು
BAMS ಪದವೀಧರರಿಗೆ ಗುಡ್ ನ್ಯೂಸ್; ಕರ್ನಾಟಕ ಸರ್ಕಾರಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸುವುದು ಹೇಗೆ?

ವಿಶೇಷ
6 ತಿಂಗಳು ಫ್ರಾನ್ಸ್, 6 ತಿಂಗಳು ಸ್ಪೇನ್; ವರ್ಷಕ್ಕೆ ಎರಡು ಬಾರಿ ದೇಶ ಬದಲಿಸುವ ದ್ವೀಪ ಇದು! ಈ ಪ್ರದೇಶದ ರಹಸ್ಯವೇನು ಗೊತ್ತಾ?

ದೇಶ
ಕುಂಭಮೇಳ ಬಜೆಟ್‌ನ 0.1% ರಷ್ಟು ಹಣ ಶಾಲೆಗಳಿಗೆ ಕೊಟ್ಟಿದ್ದರೆ ಸಾಕಿತ್ತು; ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ವರಾಳೆ ಬೇಸರ
ಸಿನಿಮಾ ಸುದ್ದಿ
ಸುಪ್ರೀಂ ಆದೇಶ: ಸ್ಯಾಂಡಲ್ವುಡ್ನ ಲಕ್ಕಿ ಥಿಯೇಟರ್ ಊರ್ವಶಿ ನೆಲಸಮ; ಡಾ.ರಾಜ್ ಉದ್ಘಾಟಿಸಿದ್ದ ಚಿತ್ರಮಂದಿರ ಇನ್ಮುಂದೆ ಕೇವಲ ನೆನಪು

ರಾಜ್ಯ
ಹಸಿರು ಸಮುದ್ರದಲ್ಲಿ ಕೇಸರಿ ಹಾವು! ಮಲೆನಾಡ ಹಸಿರಿನ ನಡುವೆ ವಂದೇ ಭಾರತ್ ನಯನಮನೋಹರ ಪಯಣ; ಬೆಂಗಳೂರು-ಮಂಗಳೂರು ಪ್ರಾಯೋಗಿಕ ಸಂಚಾರ ಯಶಸ್ವಿ

ವಿಶೇಷ
ಕವಿತೆಯಿಂದ ರಾಷ್ಟ್ರೀಯ ಗೀತೆಯಾಗುವವರೆಗೆ: ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಮನೆಮನೆಗೆ ತಲುಪಿಸಿದ ವಂದೇ ಮಾತರಂ ಗೀತೆಯ 150 ವರ್ಷಗಳ ಇತಿಹಾಸ

ದೇಶ
ಕೋಳಿ ಸಾಕಣೆ ಹೆಸರಲ್ಲಿ ನಡೀತಿತ್ತು ಡ್ರಗ್ಸ್ ದಂಧೆ; ಗಡಿ ಭಾಗದಲ್ಲಿ ಖಾಕಿ ಭರ್ಜರಿ ಬೇಟೆ; 1 ಕೋಟಿ ರೂ ಮೌಲ್ಯದ ನಿಷೇಧಿತ ಡ್ರಗ್ಸ್ ವಶ

ಗ್ಯಾಡ್ಜೆಟ್ಸ್
WhatsApp ಸುರಕ್ಷಿತವೇ? ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!

ವೃತ್ತಿ & ಉದ್ಯೋಗ ಅವಕಾಶಗಳು
ದ್ವಿತೀಯ PU ಪಾಸಾದವರಿಗೆ ಕೋರ್ಟ್ ಉದ್ಯೋಗದ ಸುವರ್ಣಾವಕಾಶ; 21 ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಡುಗೆ
10 ನಿಮಿಷದಲ್ಲಿ 5 ಸ್ಟಾರ್ ರುಚಿ: ವೀಕೆಂಡ್ ಸ್ಪೆಷಲ್, ಮಕ್ಕಳಿಗೆ ಮನೆಯಲ್ಲೇ ಮಾಡಿ ಹೆಲ್ದಿ ರವೆ Pizza

ವಾಣಿಜ್ಯ
ಇನ್ಮುಂದೆ ಮನೆ ಹುಡುಕೋ ಕಿರಿಕಿರಿ ಇಲ್ಲ: ಅಂಚೆ ಇಲಾಖೆಯ ಡಿಜಿಪಿನ್ ಇದ್ರೆ ಸಾಕು! ಅದನ್ನ ಪಡೆಯೋದು ಹೇಗೆ ಗೊತ್ತಾ?

ದೇಶ
ವಿಮಾನ ಪ್ರಯಾಣಿಕರಿಗೆ ಬಿಗ್ ನ್ಯೂಸ್: ಏರ್‌ಪೋರ್ಟ್‌ನಲ್ಲಿ ಕಾಗದದ ಬೋರ್ಡಿಂಗ್ ಪಾಸ್ ಯುಗ ಅಂತ್ಯ; ಇನ್ಮುಂದೆ ನಿಮ್ಮ ಮುಖವೇ ನಿಮ್ಮ ಟಿಕೆಟ್

ದೇಶ

